

ಮೇಷ: ಅನಿರೀಕ್ಷಿತ ಅತಿಥಿಯ ಆಗಮನ. ಆರೋಗ್ಯದ ಕಡೆ ನಿಗಾ ಇರಲಿ. ಕಚೇರಿಯಲ್ಲಿ ಮೇಲಧಿಕಾರಿಯಿಂದ ಪ್ರಶಂಸೆ. ಶುಭಸಂಖ್ಯೆ: 8
ವೃಷಭ: ಜೀವನದ ಕನಸಿನ ಸಾಕಾರ. ಮಕ್ಕಳ ವಿಷಯದಲ್ಲಿ ಅಸಡ್ಡೆ ತೋರಿಸಬೇಡಿ. ಸಹೋದ್ಯೋಗಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2
ಮಿಥುನ: ವೈದ್ಯರ ಸಲಹೆ ಪಾಲಿಸಿ. ಬಹಳ ದಿನಗಳಿಂದ ಇದ್ದ ರೋಗ ಉಲ್ಬಣ. ಆತ್ಮೀಯರೊಂದಿಗೆ ವಿಹಾರ. ದುರ್ಗೆಯನ್ನು ಪೂಜಿಸಿ. ಶುಭಸಂಖ್ಯೆ: 4
ಕಟಕ: ಪತ್ನಿಯೊಂದಿಗೆ ಮನಸ್ತಾಪ. ಮನೆ ಕಟ್ಟುವ ಕೆಲಸಕ್ಕೆ ಚಾಲನೆ. ಕುಟುಂಬದೊಂದಿಗೆ ಕೂತು ಮಾತನಾಡಿ. ಶುಭಸಂಖ್ಯೆ: 2
ಸಿಂಹ: ಕೃಷಿ ಚಟುವಟಿಕೆಗೆ ಚಾಲನೆ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಆತ್ಮೀಯ ಸ್ನೇಹಿತನ ಭೆೇಟಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ:6
ಕನ್ಯಾ: ತಪ್ಪು ನಿರ್ಧಾರಗಳಿಂದ ಸಮಸ್ಯೆ. ವ್ಯಾಪಾರ ವಹಿವಾಟುಗಳಲ್ಲಿ ಕೆಲಸಗಾರರ ಸಮಸ್ಯೆ. ಆತ್ಮೀಯರೊಂದಿಗೆ ಭೋಜನ. ಶುಭಸಂಖ್ಯೆ: 3
ತುಲಾ: ಸಾರ್ವಜನಿಕ ಜೀವನದಲ್ಲಿ ಮಹತ್ವದ ಜವಾಬ್ದಾರಿ. ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ. ಕಲಾವಿದರಿಗೆ ವಿಶೇಷ ಸುದ್ದಿ. ಶುಭಸಂಖ್ಯೆ: 2
ವೃಶ್ಚಿಕ: ಅಪರೂಪದ ವ್ಯಕ್ತಿಯ ಭೆೇಟಿ. ಕುಟುಂಬದೊಂದಿಗೆ ತಾಳ್ಮೆಯಿಂದಿರಿ. ಮಕ್ಕಳಿಗೆ ಸರಿಯಾದ ಸಲಹೆ ನೀಡಿ. ಶುಭಸಂಖ್ಯೆ: 1
ಧನುಸ್ಸು: ಹಳೆಯ ವಿಚಾರಗಳನ್ನು ಕೆದಕಬೇಡಿ. ನಕಾರಾತ್ಮಕ ಚಿಂತನೆಯಿಂದ ದೂರ ಇರಿ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ. ಶುಭಸಂಖ್ಯೆ: 9
ಮಕರ: ಕುಟುಂಬದ ಸಮಸ್ಯೆ ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಆಕಸ್ಮಿಕ ಧನಲಾಭ. ಖರೀದಿಯಲ್ಲಿ ಮೋಸ. ಪರಿಹಾರ ಸಾಧ್ಯ. ಶುಭಸಂಖ್ಯೆ: 6
ಕುಂಭ: ಸಂಗಾತಿಯೊಂದಿಗೆ ಮೃದುವಾಗಿ ವರ್ತಿಸಿ. ಹಲವುದಿನಗಳಿಂದ ನಿರೀಕ್ಷಿಸಿದ ಅವಕಾಶ ಪ್ರಾಪ್ತಿ. ಕಚೇರಿಯಲ್ಲಿ ಪ್ರಶಂಸೆ. ಶುಭಸಂಖ್ಯೆ: 4
ಮೀನ: ವ್ಯಾಪಾರದಲ್ಲಿ ವಿಶೇಷ ಲಾಭವಾಗಲಿದೆ. ಕುಟುಂಬದೊಂದಿಗೆ ವಿಹಾರ. ಮಕ್ಕಳೊಂದಿಗೆ ಮೃದುವಾಗಿ ವರ್ತಿಸಿ. ಶುಭಸಂಖ್ಯೆ: 7