

ಮೇಷ: ಬಂಧುಗಳ ಸಮಾಗಮ. ಕುಟುಂಬದಲ್ಲಿ ಚೇತೋಹಾರಿ ವಾತಾವರಣ. ಸಂಬಂಧವಿಲ್ಲದ ವಿಷಯದಲ್ಲಿ ಮೂಗು ತೂರಿಸಬೇಡಿ. ಶುಭಸಂಖ್ಯೆ: 4
ವೃಷಭ: ಆರ್ಥಿಕ ವ್ಯವಹಾರಗಳಲ್ಲಿ ಯತ್ನ ಕಾರ್ಯ ವಿಫಲ. ಕುಟುಂಬದ ಹಿರಿಯರ ಅಗಲಿಕೆ. ಹೊಸ ಮನೆ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 3
ಮಿಥುನ: ಅಹಂಭಾವದ ಪ್ರದರ್ಶನ ಮಾಡಲು ಹೋಗಬೇಡಿ. ಪತ್ನಿ ಮೂಲದ ಧನಪ್ರಾಪ್ತಿ. ಖಾಸಗಿ ಉದ್ಯೋಗಿಗಳಿಗೆ ಕಾರ್ಯದೊತ್ತಡ. ಶುಭಸಂಖ್ಯೆ: 7
ಕಟಕ: ಹಿರಿಯರಿಗೆ ಗೌರವ ಕೊಡಿ. ತಾಯಿಯ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಸ್ಥಗಿತಗೊಂಡ ಕಾರ್ಯಕ್ಕೆ ವೇಗ ದೊರೆಯಲಿದೆ. ಶುಭಸಂಖ್ಯೆ: 3
ಸಿಂಹ: ಭೂ ವ್ಯವಹಾರದಲ್ಲಿ ಮೋಸದ ಸಾಧ್ಯತೆ. ಹಲವುದಿನಗಳಿಂದ ಪಟ್ಟ ಪರಿಶ್ರಮಕ್ಕೆ ಸೂಕ್ತ ಫಲ. ಕಲಾವಿದರಿಗೆ ವಿಶೇಷ ದಿನ. ಶುಭಸಂಖ್ಯೆ:1
ಕನ್ಯಾ: ಅನವಶ್ಯಕ ತಿರುಗಾಟ. ಇಚ್ಛಾಶಕ್ತಿಯೊಂದಿಗೆ ಜವಾಬ್ದಾರಿ ನಿರ್ವಹಿಸಿ. ಹಳೆಯ ಸಹಪಾಠಿಯ ಭೇಟಿ. ಧಾರ್ವಿುಕ ಕಾರ್ಯ ಆಸಕ್ತಿ. ಶುಭಸಂಖ್ಯೆ: 7
ತುಲಾ: ಹಲವು ದಿನಗಳ ಪ್ರಯತ್ನ ಇಂದು ಫಲ ನೀಡಲಿದೆ. ಕಚೇರಿಯಲ್ಲಿ ಸವಾಲಿನ ದಿನ. ದಿನಾಂತ್ಯದಲ್ಲಿ ಸಿಹಿ ವಾರ್ತೆ ಕೇಳಲಿದ್ದೀರಿ. ಶುಭಸಂಖ್ಯೆ: 5
ವೃಶ್ಚಿಕ: ಸಾಮಾಜಿಕವಾಗಿ ಗೌರವ. ವೆಚ್ಚವನ್ನು ನಿಯಂತ್ರಿಸಿ. ಬರಹಗಾರರಿಗೆ ಕೀರ್ತಿ. ನಕಾರಾತ್ಮಕ ಚಿಂತನೆಯಿಂದ ಮಾನಸಿಕ ತುಮುಲ. ಶುಭಸಂಖ್ಯೆ: 8
ಧನುಸ್ಸು: ಹಿರಿಯರಿಗೆ ಅನಾರೋಗ್ಯ. ಸಾಲಗಾರರಿಂದ ಕಿರಿಕಿರಿ. ಮಕ್ಕಳ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಲು ಗೊಂದಲ. ಶುಭಸಂಖ್ಯೆ: 1
ಮಕರ: ಉದ್ದಿಮೆಯಲ್ಲಿ ಸಲಕರಣೆಗಳ ಕೊರತೆಯಿಂದ ನಷ್ಟ. ಮಕ್ಕಳ ಭವಿಷ್ಯದ ಚಿಂತೆ. ಕೆಲವಿಷಯದಲ್ಲಿ ಗುರುಗಳ ಸಲಹೆ ಪಡೆಯಿರಿ. ಶುಭಸಂಖ್ಯೆ: 2
ಕುಂಭ: ಮಿತ್ರರಿಂದ ಆರ್ಥಿಕ ಸಹಾಯ. ಮೇಲಧಿಕಾರಿಗಳಿಂದ ಪ್ರಶಂಸೆ. ಸಂಗಾತಿಯ ಅನಾರೋಗ್ಯ. ಪ್ರತಿಭಾನ್ವಿತರಿಗೆ ಪುರಸ್ಕಾರ. ಶುಭಸಂಖ್ಯೆ: 6
ಮೀನ: ಸೌಂದರ್ಯವರ್ಧಕಗಳ ವ್ಯಾಪಾರಿಗಳಿಗೆ ಧನಲಾಭ. ಅನೀರೀಕ್ಷಿತ, ಅನವಶ್ಯಕ ಖರ್ಚು ಸಾಧ್ಯತೆ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 9