ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ತಮ್ಮ ಸಂಗಾತಿ ಜತೆ ಮುನಿಸು

Nitya Bhavisya Vijayavani
Published on

ಮೇಷ: ಸ್ವಪ್ರಯತ್ನದಿಂದ ಜೀವನದಲ್ಲಿ ಅಭಿವೃದ್ಧಿ. ಶತ್ರುಗಳ ಬಾಧೆ ನಿವಾರಣೆ. ಸಣ್ಣ ಪುಟ್ಟ ಸಮಸ್ಯೆಗಳು ಕಾಡಲಿದೆ. ಈ ದಿನ ಮಿಶ್ರ ಫಲ. ಶುಭಸಂಖ್ಯೆ: 9

ವೃಷಭ: ವೃತ್ತಿ ಜೀವನದಲ್ಲಿ ಅನಿರೀಕ್ಷಿತ ತಿರುವು. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಅನಗತ್ಯ ವೆಚ್ಚ. ಹೊಸ ವ್ಯವಹಾರಗಳಿಂದ ಧನಲಾಭ. ಶುಭಸಂಖ್ಯೆ:3

ಮಿಥುನ: ಆದಾಯದಲ್ಲಿ ವ್ಯತ್ಯಾಸವಾಗುವುದು. ದೂರ ಪ್ರಯಾಣ. ಅಕಾಲ ಭೋಜನದಿಂದ ಅನಾರೋಗ್ಯ. ಉತ್ತಮ ಅವಕಾಶ ಸಾಧ್ಯತೆ. ಶುಭಸಂಖ್ಯೆ: 6

ಕಟಕ: ಮಗಳ ವಿವಾಹ ಸ್ವಲ್ಪ ವಿಳಂಬ. ಕೃಷಿಕರಿಗೆ ಲಾಭ. ತಾಂತ್ರಿಕ ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ. ಇಚ್ಛಿತ ಕಾರ್ಯ ಕೈಗೂಡುವುದು. ಶುಭಸಂಖ್ಯೆ: 8

ಸಿಂಹ: ನಿಮ್ಮ ಜಾಣ್ಮೆಯಿಂದ ಕುಟುಂಬದಲ್ಲಿ ನೆಮ್ಮದಿ. ನಟರಿಗೆ ಅವಕಾಶ ಲಭ್ಯ. ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ. ಈ ದಿನ ಶುಭ ಫಲ. ಶುಭಸಂಖ್ಯೆ: 2

ಕನ್ಯಾ: ಅಧಿಕವಾದ ಒತ್ತಡದಿಂದ ಅನಾರೋಗ್ಯ. ಮನಸ್ಸಿಗೆ ಅಶಾಂತಿ. ತಾಳ್ಮೆಯಿಂದ ವರ್ತಿಸಿ. ಮಾನಸಿಕ ವ್ಯಥೆ. ಸಂಗಾತಿ ಜತೆ ಮುನಿಸು. ಶುಭಸಂಖ್ಯೆ: 7

ತುಲಾ: ಸಂಕಷ್ಟಗಳು ಎದುರಾಗಲಿವೆ. ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ದಿನಸಿ ವ್ಯಾಪಾರಿಗಳಿಗೆ ಕಳ್ಳತನದ ಭೀತಿ. ಶುಭಸಂಖ್ಯೆ: 4

ವೃಶ್ಚಿಕ: ಪರಿಹಾರವಾಗದ ಆರ್ಥಿಕ ಸಮಸ್ಯೆ. ಜುವೆಲ್ಲ್ಲ ವ್ಯಾಪಾರಿಗಳಿಗೆ ನಷ್ಟ. ಮನೆಯವರ ಜೊತೆ ಸಂತಸ. ಅಪರಿಚಿತರಿಂದ ಮೋಸ. ಶುಭಸಂಖ್ಯೆ: 6

ಧನುಸ್ಸು: ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಹಣಕಾಸು ಪರಿಸ್ಥಿತಿ ಉತ್ತಮ. ಬೇಡದ ವಿಚಾರಗಳಿಂದ ಆತಂಕ. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 8

ಮಕರ: ವಿಶ್ರಾಂತಿ ಇಲ್ಲದೇ ಕೆಲಸ. ದೃಷ್ಟಿ ದೋಷದಿಂದ ತೊಂದರೆ. ದಾಂಪತ್ಯದಲ್ಲಿ ಬಿರುಕು. ತಂದೆಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 4

ಕುಂಭ: ಕುಟುಂಬದ ಬಗ್ಗೆ ಕಾಳಜಿ. ಪ್ರೀತಿಯ ಕನಸು ನನಸಾಗುವುದು. ವೇದನೆ. ಸಾಲಬಾಧೆ. ಭರತನಾಟ್ಯ ಕಲಾವಿದರಿಗೆ ಯಶಸ್ಸು. ಶುಭಸಂಖ್ಯೆ: 8

ಮೀನ: ಜಾಣ್ಮೆಯಿಂದ ಪ್ರಗತಿ. ಕುಟುಂಬದಲ್ಲಿ ಜವಾಬ್ದಾರಿ. ಕೃಷಿಕರಿಗೆ ಮೋಸ. ಪುಣ್ಯಕ್ಷೇತ್ರ ದರ್ಶನ. ಹಿತ ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net