

ಮೇಷ: ಹೆಚ್ಚಿನ ಜವಾಬ್ದಾರಿ ಸಿಗಲಿದೆ. ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ಭಾಗಿ. ಮನೆಯಲ್ಲಿ ಶುಭ ಸಮಾರಂಭ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 9
ವೃಷಭ: ಗೃಹೋಪಯೋಗಿ ವ್ಯಾಪಾರಸ್ಥರಿಗೆ ಲಾಭ. ಉದ್ಯೋಗ, ವ್ಯವಹಾರದಲ್ಲಿ ನಷ್ಟ. ಮನೆ ಬದಲಾ ವಣೆಗೆ ನಿರ್ಧಾರ. ಶತ್ರುಗಳ ಕಾಟ. ಶುಭಸಂಖ್ಯೆ: 8
ಮಿಥುನ: ಹೋಟೆಲ್ ಉದ್ಯಮದವರಿಗೆ ನಷ್ಟ. ಪಾಲುದಾರರಿಂದ ದ್ರೋಹ. ಆಸ್ತಿ ವಿವಾದದಲ್ಲಿ ಅನ್ಯರ ಪ್ರವೇಶ. ಉದ್ಯೋಗದಲ್ಲಿ ಗೊಂದಲ. ಶುಭಸಂಖ್ಯೆ:2
ಕಟಕ: ಗುರುಹಿರಿಯರ ಭೇಟಿ. ದಾಂಪತ್ಯ ಜೀವನದಲ್ಲಿ ಬಿರುಕು. ಭೂಮಿ ಭಾಗಗಳ ಇತ್ಯರ್ಥ. ಮಹಿಳಾ ಉದ್ಯೋಗಿಗಳಿಗೆ ಅಧಿಕ ಶ್ರಮ. ಶುಭಸಂಖ್ಯೆ: 4
ಸಿಂಹ: ಆಕಸ್ಮಿಕ ಲಾಭ. ವಾಹನದಲ್ಲಿ ಎಚ್ಚರ. ತಾಯಿಯ ಆರೋಗ್ಯದಲ್ಲಿ ಏರುಪೇರು. ಮಕ್ಕಳಿಗೆ ಅನಿರೀಕ್ಷಿತ ಏಟುಗಳು ಆಗಬಹುದು. ಶುಭಸಂಖ್ಯೆ: 6
ಕನ್ಯಾ: ಸ್ನೇಹಿತರಿಂದ ಅನುಕೂಲ. ಮಕ್ಕಳ ಪ್ರಗತಿಯಿಂದ ಹೆಮ್ಮೆ. ನಿವೇಶನ ಖರೀದಿ ಯೋಚನೆ. ಬಂಧು ಬಾಂಧವರಲ್ಲಿ ಗೌರವ ಮನ್ನಣೆ. ಶುಭಸಂಖ್ಯೆ: 6
ತುಲಾ: ದೂರ ಪ್ರಯಾಣ ಸಾಧ್ಯತೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಸ್ನೇಹಿತರಿಂದ ಸೂಕ್ತ ಸಲಹೆ. ಗೃಹೋಪಕರಣಗಳಿಗೆ ಖರ್ಚು. ಶುಭಸಂಖ್ಯೆ: 6
ವೃಶ್ಚಿಕ: ಕೆಲಸಗಾರ ಅಭಾವದಿಂದ ಕಷ್ಟ. ಪಾಲಕರ ಆರೋಗ್ಯದಲ್ಲಿ ವ್ಯತ್ಯಾಸ. ರಹಸ್ಯ ವಿಷಯಗಳಿಂದ ಕುಟುಂಬದಲ್ಲಿ ಅಸಮಾಧಾನ. ಶುಭಸಂಖ್ಯೆ:4
ಧನುಸ್ಸು: ಕುಟುಂಬದಲ್ಲಿ ಪ್ರೀತಿ-ವಿಶ್ವಾಸಗಳಿಂದ ನಡೆದುಕೊಳ್ಳಿ. ಸಾಲ ತೆಗೆದುಕೊಂಡವರಿಂದ ಮೋಸ. ಅವಿವಾಹಿತರಿಗೆ ಶುಭಸುದ್ದಿ. ಶುಭಸಂಖ್ಯೆ: 6
ಮಕರ: ಸ್ನೇಹಿತರಿಂದ ಸಂದರ್ಭಕ್ಕೆ ತಕ್ಕ ಸಲಹೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಆಸ್ತಿ ವಿವಾದದಿಂದ ಅಶಾಂತಿ. ದೂರ ಪ್ರಯಾಣ. ಶುಭಸಂಖ್ಯೆ: 8
ಕುಂಭ: ವೃತ್ತಿರಂಗದಲ್ಲಿ ಅಭಿವೃದ್ಧಿ. ಸಹೋದ್ಯೋಗಿಗಳಿಂದ ಸಹಕಾರ. ಅನಿರೀಕ್ಷಿತ ಧನಾಗಮ. ರೈತರಿಗೆ ಹಣಕಾಸಿನ ಮುಗ್ಗಟ್ಟು. ಶುಭಸಂಖ್ಯೆ:1
ಮೀನ: ಪದವಿ ಕೈ ತಪ್ಪುವ ಸಾಧ್ಯತೆ. ದ್ವಾದಶ ಗುರುವಿನ ಪ್ರಭಾವದಿಂದ ನಷ್ಟ. ವಾದಕರಿಗೆ, ಕಲಾವಿದರಿಗೆ ವಿಶೇಷ ದಿನ. ನಂಬಿಕೆ ದ್ರೋಹ. ಶುಭಸಂಖ್ಯೆ: 9