ಈ ರಾಶಿಯವರಿಗಿಂದು ಗುಪ್ತ ಸಂಪತ್ತಿನ ಮೇಲೆ ಆಸೆ, ಅಪರಿಚಿತರಿಂದ ಸಹಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಂದೆಯ ಬೈಗುಳದಿಂದ ಬೇಸರ, ಉದ್ಯೋಗದಲ್ಲಿ ಸಂತೋಷ. ವಯೋವೃದ್ಧರಿಗೆ ಸಹಾಯ ಮಾಡುವಿರಿ. ವಾಹನದಿಂದ ಪೆಟ್ಟು. ಶುಭಸಂಖ್ಯೆ: 5

ವೃಷಭ: ಪೆಟ್ಟಾಗುವ ಸಾಧ್ಯತೆ. ಬಂಧುಗಳಿಂದ ಕಿರಿಕಿರಿ. ಕುಟುಂಬದಲ್ಲಿ ಆತಂಕ. ಯತ್ನ ಕಾರ್ಯದಲ್ಲಿ ವಿಘ್ನ. ಕೆಲಸ ಕಾರ್ಯಗಳಲ್ಲಿ ನಿರಾಸೆ. ಶುಭಸಂಖ್ಯೆ: 9

ಮಿಥುನ: ದಾಂಪತ್ಯದ ವಿರಸ ಪರಿಹಾರ. ಪಾಲುದಾರಿಕೆ ವ್ಯವಹಾರದಲ್ಲಿ ಹಸ್ತಕ್ಷೇಪ. ತಂದೆಯಿಂದ ಅನುಕೂಲ. ಹಿರಿಯರಿಂದ ಧನಾಗಮನ. ಶುಭಸಂಖ್ಯೆ: 1

ಕಟಕ: ಮಕ್ಕಳಿಂದ ಅನುಕೂಲ. ದುಶ್ಚಟಗಳಿಂದ ಸಮಸ್ಯೆ. ಸ್ನೇಹಿತರು ಶತ್ರುವಾದಾರು. ಕಾರ್ವಿುಕರ ಕೊರತೆ ಇರದು. ಕೆಲಸದಲ್ಲಿ ಪ್ರಗತಿ. ಶುಭಸಂಖ್ಯೆ: 7

ಸಿಂಹ: ಮಕ್ಕಳಿಂದಾಗಿ ಮನಸ್ಸಿಗೆ ಬೇಸರ. ದೀರ್ಘಕಾಲದ ಸಾಲ ಬಾಧೆ. ನಿದ್ರಾಭಂಗ. ದಾಂಪತ್ಯದಲ್ಲಿ ವಿರಸ. ಮಹಿಳೆಯರಿಗೆ ಶುಭದಿನ. ಶುಭಸಂಖ್ಯೆ: 9

ಕನ್ಯಾ: ಸ್ಥಿರಾಸ್ತಿ ವಿಚಾರದಲ್ಲಿ ನಿಧಾನ. ದುಷ್ಟ ಸ್ನೇಹಿತರಿಂದ ತೊಂದರೆ. ನೆರೆಹೊರೆಯವರಿಂದ ಲಾಭ. ದೀರ್ಘಕಾಲದ ಅನಾರೋಗ್ಯ. ಶುಭಸಂಖ್ಯೆ: 3

ತುಲಾ: ಉದ್ಯೋಗದಲ್ಲಿ ಚಂಚಲತೆ. ಕಾರ್ಯಗಳಲ್ಲಿ ಯಶಸ್ಸು. ಮನೆಯ ವಾತಾವರಣದಲ್ಲಿ ಆತಂಕ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 6

ವೃಶ್ಚಿಕ: ಆರ್ಥಿಕ ಸಂಕಷ್ಟಗಳ ಬಾಧೆ. ಸ್ವಂತ ಉದ್ಯಮಕ್ಕೆ ಮನಸ್ಸು. ವ್ಯವಹಾರ ಪ್ರಾರಂಭಕ್ಕೆ ಅನುಕೂಲ. ಸ್ಥಿರಾಸ್ತಿ-ವಾಹನದಿಂದ ತೊಂದರೆ. ಶುಭಸಂಖ್ಯೆ: 7

ಧನುಸ್ಸು: ಗೌರವಕ್ಕೆ ಧಕ್ಕೆ. ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಬಂಧುಗಳೇ ಶತ್ರುವಾಗುವರು. ಉದ್ಯೋಗ ಬದಲಾವಣೆಯಿಂದ ಸಮಸ್ಯೆ. ಶುಭಸಂಖ್ಯೆ: 3

ಮಕರ: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಮಾಟ ಮಂತ್ರದ ಭೀತಿ. ಮನಸ್ಸಿನಲ್ಲಿ ಆತಂಕ. ಶುಭಸಂಖ್ಯೆ: 7

ಕುಂಭ: ಉದ್ಯೋಗ ಸ್ಥಳದಲ್ಲಿ ಬಡ್ತಿ. ಮಿತ್ರರಿಂದ ಅನುಕೂಲ. ಒಪ್ಪಂದಗಳಲ್ಲಿ ತಪ್ಪು ನಿರ್ಧಾರ. ಉದ್ಯೋಗ ಬದಲಾಯಿಸಲು ಮನಸ್ಸು. ಶುಭಸಂಖ್ಯೆ: 3

ಮೀನ: ಅಧಿಕಾರದಲ್ಲಿರುವ ಮಹಿಳೆಯರಿಗೆ ಆತಂಕ. ಮಕ್ಕಳ ಬಗ್ಗೆ ಚಿಂತೆ. ಗುಪ್ತ ಸಂಪತ್ತಿನ ಮೇಲೆ ಆಸೆ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net