

ಮೇಷ: ಆರ್ಥಿಕವಾಗಿ ಅನುಕೂಲ, ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ, ಸಂಗಾತಿಗೆ ಅನಾರೋಗ್ಯ, ಖರ್ಚು, ಬಂಧುಗಳಿಂದ ಮಾನಹಾನಿ. ಶುಭಸಂಖ್ಯೆ 1
ವೃಷಭ: ಸಾಲ ಮಾಡುವ ಪರಿಸ್ಥಿತಿ, ಸ್ತ್ರೀಯರಿಂದ ನೋವು, ಅನಾರೋಗ್ಯ ಸಮಸ್ಯೆ, ಅಧಿಕ ನಷ್ಟ, ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಶುಭ ಸಂಖ್ಯೆ 5
ಮಿಥುನ: ಶುಭ ಕಾರ್ಯಗಳ ಯೋಚನೆ, ಮಕ್ಕಳ ಭವಿಷ್ಯದ ಚಿಂತೆ, ವ್ಯಾಪಾರ ವ್ಯವಹಾರ ತಯಾರಿ, ವಿದ್ಯಾಭ್ಯಾಸ ದಲ್ಲಿ ಆಸಕ್ತಿ, ಉದ್ಯೋಗ ಪ್ರಗತಿ. ಶುಭ ಸಂಖ್ಯೆ 8
ಕಟಕ: ಆರೋಗ್ಯದಲ್ಲಿ ಏರುಪೇರು, ತಾಯಿಯಿಂದ ಅನುಕೂಲ, ಆಸ್ತಿ ಸಮಸ್ಯೆ ಬಗೆಹರಿಯುವುದು, ಹಿರಿಯ ರಿಂದ ಸಮಸ್ಯೆ ಬಗೆಹರಿಯುವುದು. ಶುಭ ಸಂಖ್ಯೆ 6
ಸಿಂಹ: ಬಂಧು ಬಾಂಧವರಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಸ್ನೇಹಿತರಿಂದ ಅನುಕೂಲ, ದುಃಸ್ವಪ್ನಗಳು, ಉದ್ಯೋಗ ಬದಲಾವಣೆ ಆಲೋಚನೆ. ಶುಭ ಸಂಖ್ಯೆ 2
ಕನ್ಯಾ: ಮಾತಿನಿಂದ ನೋವು, ಉದ್ಯೋಗ ಸಮಸ್ಯೆಗಳಿಗೆ ಮುಕ್ತಿ, ಶುಭ ಕಾರ್ಯ, ಹೊಸ ವಸ್ತು ಖರೀದಿ, ಸ್ವಯಂಕೃತಾಪರಾಧದಿಂದ ನೋವು. ಶುಭ ಸಂಖ್ಯೆ 5
ತುಲಾ: ಶತ್ರು ಕಾಟ ಮತ್ತು ಸಾಲಬಾಧೆ, ಸ್ವಯಂಕೃತಾಪರಾಧ ದಿಂದ ನಷ್ಟ, ತಂದೆಯಿಂದ ಅಪವಾದ, ಪ್ರಯಾಣದಲ್ಲಿ ಮೋಸ, ಬಂಧುಗಳ ಆಗಮನ. ಶುಭ ಸಂಖ್ಯೆ 6
ವೃಶ್ಚಿಕ: ಧನ ನಷ್ಟ, ಅದೃಷ್ಟ ಕೈ ತಪ್ಪುವುದು, ದೂರ ಪ್ರದೇಶದಿಂದ ಧನಾಗಮನ, ಅಧಿಕ ಖರ್ಚು, ನಷ್ಟ, ಸೋಲು, ನಿರಾಸೆ, ದುಷ್ಟ ವ್ಯಕ್ತಿಗಳ ಸಹವಾಸ. ಶುಭ ಸಂಖ್ಯೆ 6
ಧನುಸ್ಸು: ಮಿತ್ರರಿಂದ ಅನುಕೂಲ, ಉದ್ಯೋಗ ಬದಲಾವಣೆ ಯಿಂದ ತೊಂದರೆ, ಸಂಗಾತಿ ನೆರವು, ಶುಭಕಾರ್ಯ ಚರ್ಚೆ, ಆರೋಗ್ಯ ಏರುಪೇರು. ಶುಭ ಸಂಖ್ಯೆ 9
ಮಕರ: ಸಂಗಾತಿಯಿಂದ ನೆರವು, ಶುಭಕಾರ್ಯಗಳ ಕುರಿತು ಚರ್ಚೆ, ದುಷ್ಟ ಆಲೋಚನೆ, ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಶುಭ ಸಂಖ್ಯೆ 9
ಕುಂಭ: ತಂದೆಯಿಂದ ಆರ್ಥಿಕ ಸಹಾಯ, ಉದ್ಯೋಗ ಬದಲಾವಣೆ ಅನುಕೂಲ, ಮಿತ್ರರಿಂದ ಉತ್ತಮ ಅವಕಾಶ, ಆರ್ಥಿಕ ಸಮಸ್ಯೆಯಿಂದ ಮುಕ್ತಿ. ಶುಭ ಸಂಖ್ಯೆ 1
ಮೀನ: ಅವಕಾಶ ಕೈ ತಪ್ಪುವುದು, ಉದ್ಯೋಗ ಒತ್ತಡ, ಸಂಗಾತಿಯಿಂದ ಕಿರಿಕಿರಿ ಮತ್ತು ಬೇಸರ, ತಾಯಿಯೊಂದಿಗೆ ವಾಗ್ವಾದ, ಅನಿರೀಕ್ಷಿತ ಧನಲಾಭ. ಶುಭ ಸಂಖ್ಯೆ 4