

ಮೇಷ: ಕುಟುಂಬದ ವಿವಾದಕ್ಕೆ ಪ್ರಮುಖ ತಿರುವು. ಕಚೇರಿಯಲ್ಲಿ ನಿರ್ಧಾರ ಕೈಗೊಳ್ಳಬೇಕಾದರೆ ಅಧಿಕಾರಿ ಗಳೊಂದಿಗೆ ಸಮಾಲೋಚಿಸಿ. ಶುಭಸಂಖ್ಯೆ: 8
ವೃಷಭ: ಆರೋಗ್ಯದಲ್ಲಿ ಏರುಪೇರು ಆಗಬಹುದು. ಹಣಕಾಸಿನ ಮುಗ್ಗಟ್ಟು ಕಾಡಬಹುದು. ಹಿರಿಯ ಅಧಿಕಾರಿಗಳಿಂದ ಒತ್ತಡ. ಶುಭಸಂಖ್ಯೆ: 9
ಮಿಥುನ: ಭವಿಷ್ಯದ ಚಿಂತೆ ನಿಮ್ಮನ್ನು ಕಾಡಬಹುದು. ಪ್ರತಿಭಾನ್ವಿತರಿಗೆ ಉತ್ತಮ ವೇದಿಕೆ ಸಿಗಲಿದೆ. ವ್ಯಾಪಾರಿಗಳಿಗೆ ಶುಭದಿನ. ಶುಭಸಂಖ್ಯೆ: 9
ಕಟಕ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ವ್ಯಾಪಾರಿಗಳಿಗೆ ಧನ ನಷ್ಟ. ಖಾಸಗಿ ಕ್ಷೇತ್ರದಲ್ಲಿ ಕಾರ್ಯಸಿದ್ದಿ. ಮಹಿಳೆಯರಿಗೆ ವಿಶೇಷ ದಿನ. ಶುಭಸಂಖ್ಯೆ: 3
ಸಿಂಹ: ಕುಟುಂಬದ ಕಡೆ ಗಮನ ಕೊಡಿ. ಕಚೇರಿಯಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ವೈದ್ಯರ ಸಲಹೆಯನ್ನು ನಿರ್ಲಕ್ಷಿಸಬೇಡಿ, ಪಾಲಿಸಿ. ಶುಭಸಂಖ್ಯೆ: 4
ಕನ್ಯಾ: ಅವಿವಾಹಿತರಿಗೆ ವಿವಾಹ ಸಿದ್ದಿ. ಸಾಧನೆಗಳಿಗೆ ಹಿತಶತ್ರುಗಳಿಂದ ತೊಂದರೆ. ಸಂಗಾತಿಯ ಸಲಹೆ ಪಾಲಿಸಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7
ತುಲಾ: ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಮಗನ ಭವಿಷ್ಯದ ಚಿಂತೆ ಕಾಡಬಹುದು. ಉದ್ದಿಮೆದಾರರಿಗೆ ನೌಕರರಿಂದ ಸಮಸ್ಯೆ. ಶುಭಸಂಖ್ಯೆ: 1
ವೃಶ್ಚಿಕ: ಸಹೋದರರೊಂದಿಗೆ ಮನಸ್ತಾಪ. ಹಿತೈಷಿಗಳಿಂದ ಸೂಕ್ತ ಮಾರ್ಗದರ್ಶನ. ನಂಬಿದವರಿಂದಲೇ ಮೋಸ ಸಾಧ್ಯತೆ. ಶುಭಸಂಖ್ಯೆ: 7
ಧನುಸ್ಸು: ಮನೆಯಲ್ಲಿ ಸಂತೋಷದ ವಾತಾವರಣ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಸಹೋದ್ಯೋಗಿಗಳಿಂದ ಪ್ರಶಂಸೆ ಸಿಗಲಿದೆ. ಶುಭಸಂಖ್ಯೆ: 2
ಮಕರ: ಮಾತೃ ಮೂಲವಾದ ಆಸ್ತಿ ವಿಚಾರದಲ್ಲಿ ಕಲಹ. ಪ್ರಮುಖ ವಿಷಯದಲ್ಲಿ ಗೊಂದಲದ ನಿರ್ಧಾರ. ಉನ್ನತ ವಿದ್ಯಾಭ್ಯಾಸ ಅವಕಾಶ. ಶುಭಸಂಖ್ಯೆ: 5
ಕುಂಭ: ಸಾರ್ವಜನಿಕ ರಂಗದಲ್ಲಿ ವಿಶೇಷ ಗೌರವ. ಸಂಗಾತಿಯಿಂದ ನಷ್ಟ . ತಂದೆಯೊಂದಿಗೆ ವೈಮನಸ್ಯ ಸಾಧ್ಯತೆ. ಸಹನೆಯಿರಲಿ. ಶುಭಸಂಖ್ಯೆ: 4
ಮೀನ: ಕಚೇರಿಯಲ್ಲಿ ಲಘುವಾಗಿ ವರ್ತಿಸಬೇಡಿ. ಆತ್ಮಾಭಿಮಾನ ಬೆಳೆಸಿಕೊಳ್ಳಿ. ಉದ್ಯೋಗ ಬದಲಾವಣೆ ಸಾಧ್ಯತೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 1