

ಮೇಷ: ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ವ್ಯವಹಾರಗಳಲ್ಲಿ ನಿಮ್ಮ ಪರವಾಗಿ ತೀರ್ಪ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 8
ವೃಷಭ: ಶುಭ ಸಮಾರಂಭದ ಸಡಗರ. ನಿರುದ್ಯೋಗಿಗಳಿಗೆ ಉದ್ಯೋಗ ಆಶಾಕಿರಣ. ಹಿರಿಯರ ಮಾರ್ಗದರ್ಶನದಿಂದ ಕಾರ್ಯಸಿದ್ಧಿ. ಶುಭಸಂಖ್ಯೆ: 8
ಮಿಥುನ: ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಸಫಲತೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಉದ್ಯೋಗದಲ್ಲಿ ಅತಂತ್ರ ಸ್ಥಿತಿ. ಶುಭಸಂಖ್ಯೆ: 1
ಕಟಕ: ಉದರ ಸಂಬಂಧೀ ರೋಗ ಕಾಡಬಹುದು. ಕೆಲಸಗಾರರ ಅವಿಧೇಯತೆಯಿಂದ ಬೇಸರ. ಖರೀದಿಯಲ್ಲಿ ಮೋಸ ಸಾಧ್ಯತೆ. ಶುಭಸಂಖ್ಯೆ: 6
ಸಿಂಹ: ಸಾರ್ವಜನಿಕ ರಂಗದಲ್ಲಿ ಆತ್ಮಾಭಿಮಾನವಿರಲಿ. ಉಪಕರಣ ಖರೀದಿಯಲ್ಲಿ ಮೋಸ. ನಕಾರಾತ್ಮಕ ಚಿಂತನೆಯಿಂದ ಸಮಸ್ಯೆ. ಶುಭಸಂಖ್ಯೆ: 2
ಕನ್ಯಾ: ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ. ಸ್ವಂತ ಉದ್ಯೋಗದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ:1
ತುಲಾ: ಮಗನಿಗೆ ವಿವಾಹ ಕೂಡಿ ಬಂದೀತು. ಸಾಲಗಾರರಿಂದ ಕಿರಿಕಿರಿ. ಗೃಹ ನಿರ್ವಣಕ್ಕೆ ಚಾಲನೆ. ಉದ್ಯೋಗದಲ್ಲಿ ಅತಂತ್ರತೆ. ಶುಭಸಂಖ್ಯೆ: 8
ವೃಶ್ಚಿಕ: ಭಾವನಾತ್ಮಕವಾಗಿ ಬೇರೆಯವರು ದುರುಪಯೋಗ ಪಡಿಸಿಕೊಳ್ಳಬಹುದು. ಆಸ್ತಿ ವಿಚಾರದಲ್ಲಿ ಸಹೋದರರೊಂದಿಗೆ ಮನಸ್ತಾಪ. ಶುಭಸಂಖ್ಯೆ: 6
ಧನಸ್ಸು: ಶ್ರಮಕ್ಕೆ ತಕ್ಕ ಪ್ರತಿಫಲ. ಮಿತ್ರರು ಶತ್ರುಗಳಾಗಿ ಬದಲಾದಾರು. ಕಚೇರಿಯಲ್ಲಿ ಸಹನೆಯಿಂದ ವರ್ತಿಸಿ. ಸಂಗಾತಿಯಿಂದ ಸಲಹೆ. ಶುಭಸಂಖ್ಯೆ: 4
ಮಕರ: ಬೇರೆಯವರ ಸಹಾಯಕ್ಕೆ ಅಪೇಕ್ಷಿಸಬೇಡಿ. ಪ್ರಯತ್ನ ಮುಂದುವರಿಸಿ. ಕುಟುಂಬ ಸದಸ್ಯರಲ್ಲಿ ಅನಾರೋಗ್ಯ. ಕನಸು ಸಾಕಾರ. ಶುಭಸಂಖ್ಯೆ: 2
ಕುಂಭ: ಮಕ್ಕಳ ಭವಿಷ್ಯದ ಚಿಂತೆ. ಉದ್ಯೋಗ ಸ್ಥಳದಲ್ಲಿ ಹಸನ್ಮುಖಿಯಾಗಿರಿ. ಆತ್ಮೀಯರ ವಿಯೋಗ ಸಾಧ್ಯತೆ. ದಿನಾಂತ್ಯದಲ್ಲಿ ಸಿಹಿ. ಶುಭಸಂಖ್ಯೆ: 6
ಮೀನ: ನಂಬಿದವರಿಂದ ಮೋಸ. ಮೇಲಧಿಕಾರಿಗಳಿಂದ ಕೆಲಸದ ಹೊರೆ. ದೂರ ಪ್ರಯಾಣ ಸಾಧ್ಯತೆ. ಕುಟುಂಬದಲ್ಲಿ ಅಸಮಾಧಾನ. ಶುಭಸಂಖ್ಯೆ: 1