

ಮೇಷ: ಮಗಳಿಗೆ ಮದುವೆ ನಿಶ್ಚಯವಾಗಿ ಸಂಭ್ರಮ. ನಿಮಗೆ ಸಾಮಾಜಿಕ ಮನ್ನಣೆಯೂ ಸಿಗಲಿದೆ. ಕಚೇರಿಯಲ್ಲಿ ವಿಶೇಷ ದಿನ. ಶುಭಸಂಖ್ಯೆ: 9
ವೃಷಭ: ಕಲಾವಿದರಿಗೆ ವಿನೂತನ ಅವಕಾಶ. ವ್ಯಾಪಾರದಲ್ಲಿ ವಿಶೇಷ ಲಾಭ. ಬಂಧುಗಳ ಭೇಟಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 4
ಮಿಥುನ: ಆತ್ಮಾವಲೋಕನ ಮಾಡಿಕೊಳ್ಳಿ, ಎದುರಾಗುವ ಪರಿಸ್ಥಿತಿ ನಿಭಾಯಿಸಬಹುದು. ಕುಟುಂಬ ಸದಸ್ಯರೊಂದಿಗೆ ತಾಳ್ಮೆ ಇರಲಿ. ಶುಭಸಂಖ್ಯೆ: 7
ಕಟಕ: ಕೃಷಿಕರಿಗೆ ವಿಶೇಷ ಲಾಭ. ಮೋಸ ಹೋಗುವ ಸಾಧ್ಯತೆಗಳಿವೆ, ಹುಷಾರಾಗಿರಿ. ಅಪರೂಪದ ಅತಿಥಿ ಬರಲಿದ್ದಾರೆ. ಶುಭಸಂಖ್ಯೆ: 3
ಸಿಂಹ: ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಸ್ವಲ್ಪಮಟ್ಟಿಗೆ ಶಮನ. ಆಹಾರದ ಕಡೆ ವಿಶೇಷ ನಿಗಾ ಇರಲಿ. ತಂದೆ&ತಾಯಿ ಸಲಹೆ ಪಡೆಯಿರಿ. ಶುಭಸಂಖ್ಯೆ: 6
ಕನ್ಯಾ: ಯೋಚನೆ ಸಾಕಾರಗೊಳ್ಳಲು ಇಷ್ಟ ದೇವರ ಪ್ರಾರ್ಥಿಸಿ. ಗಾಯಕರಿಗೆ ವಿಶೇಷ ಅವಕಾಶ. ಸ್ನೇಹಿತರಿಂದ ಅವಮಾನ. ಶುಭಸಂಖ್ಯೆ: 6
ತುಲಾ: ಕೆಲವು ನಿರ್ಧಾರಗಳಲ್ಲಿ ದ್ವಂದ್ವ ಕಾಡಬಹುದು. ಕುಟುಂಬದ ಸಲಹೆಯನ್ನು ಪಡೆದುಕೊಳ್ಳಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಶುಭಸಂಖ್ಯೆ: 7
ವೃಶ್ಚಿಕ: ಬಾಳಸಂಗಾತಿಯೊಂದಿಗೆ ವ್ಯವಧಾನವಿರಲಿ. ಹೊಸ ವಾಹನ ಖರೀದಿಗೆ ನಿರ್ಧಾರ. ಮಕ್ಕಳ ಬಗ್ಗೆ ವಿಶೇಷ ಗಮನ ಅಗತ್ಯ. ಶುಭಸಂಖ್ಯೆ: 6
ಧನುಸ್ಸು: ಭೂ ವಿವಾದದ ಬಗ್ಗೆ ಮಹತ್ವದ ನಿರ್ಧಾರ. ಆಡುವ ಮಾತು ವೈರಿಗಳನ್ನು ಸೃಷ್ಟಿಸಬಹುದು, ಕುಟುಂಬದಲ್ಲಿ ಕಿರಿಕಿರಿ. ಶುಭಸಂಖ್ಯೆ: 2
ಮಕರ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಮೆಚ್ಚುಗೆ. ವೃತ್ತೀಜಿವನದಲ್ಲಿ ಬಡ್ತಿ ಸಿಗಬಹುದು. ತಾಯಿಯ ಆಶೀರ್ವಾದ ಪಡೆದುಕೊಳ್ಳಿ. ಶುಭಸಂಖ್ಯೆ: 8
ಕುಂಭ: ವಿವಾಹ ಅಪೇಗಳಿಗೆ ವಿವಾಹ ವೇದಿಕೆ ಸಿದ್ದ. ತಂದೆ ತಾಯಿಯ ಮಾತನ್ನು ರ್ನಿಲಸಬೇಡಿ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 1
ಮೀನ: ವಂಚಕರು ಮೋಸ ಮಾಡುತ್ತಾರೆ ಜೋಕೆ. ಯಾವುದೇ ವಿಷಯದಲ್ಲಿ ದುಡುಕುವುದು ಸಲ್ಲದು. ಆಕಸ್ಮಿಕ ಧನಲಾಭ. ಶುಭಸಂಖ್ಯೆ: 3