ಈ ರಾಶಿಯವರಿಗಿಂದು ಯತ್ನ ಕಾರ್ಯಗಳಲ್ಲಿ ಜಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ದಿನ. ವ್ಯಾಪಾರ ನಿಮಿತ್ತ ದೂರ ಪ್ರಯಾಣ ಸಾಧ್ಯತೆ. ದಾಂಪತ್ಯ ಜೀವನದಲ್ಲಿ ಶುಭೋದಯ. ಶುಭಸಂಖ್ಯೆ 9

ವೃಷಭ: ಪ್ರಭಾವಿ ವ್ಯಕ್ತಿಗಳಿಂದ ಸರಕಾರಿ ಕ್ಷೇತ್ರದಲ್ಲಿ ಪ್ರಗತಿ. ಋಣ ಬಾಧೆಯಿಂದ ಮುಕ್ತಿ. ತಾಯಿಯ ಆರೋಗ್ಯ ಬಿಗಡಾಯಿಸಬಹುದು. ಶುಭ ಸಂಖ್ಯೆ 1

ಮಿಥುನ: ಪದವಿ ಪ್ರಾಪ್ತಿಯಲ್ಲಿ ಶತ್ರುಗಳಿಂದ ತೊಂದರೆ. ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲಿದ್ದೀರಿ. ಅನಿರೀಕ್ಷಿತ ಅತಿಥಿ ಆಗಮನ. ಶುಭ ಸಂಖ್ಯೆ 9

ಕಟಕ: ಆಟೋಮೊಬೈಲ್ಸ್ ವ್ಯಾಪಾರದಲ್ಲಿ ಲಾಭ. ಅಮೂಲ್ಯ ವಸ್ತು ಕಳೆದು ಹೋಗಬಹುದು. ಅನವಶ್ಯಕ ಖರ್ಚು. ಶುಭ ಸಂಖ್ಯೆ 6

ಸಿಂಹ: ಅನಿರೀಕ್ಷಿತ ವರ್ಗಾವಣೆ ಸಾಧ್ಯತೆ. ಸಹೋದ್ಯೋಗಿ ಗಳಿಂದ ಕಿರುಕುಳ. ಸಂಗಾತಿ ಮಾತಿಗೆ ಬೆಲೆ ಕೊಡಿ. ಅವಿವಾಹಿತರಿಗೆ ಶುಭ ಸುದ್ದಿ. ಶುಭ ಸಂಖ್ಯೆ 1

ಕನ್ಯಾ: ಹೊಸ ಪಾಲುದಾರರ ಸೇರ್ಪಡೆ. ಮನೆಯಲ್ಲಿ ಅನಾರೋಗ್ಯ ಸಮಸ್ಯೆ. ಮಕ್ಕಳ ಸಹಕಾರದಿಂದ ಸಂತಸ. ಶುಭ ಸಂಖ್ಯೆ 5

ತುಲಾ: ಕುಟುಂಬದಲ್ಲಿ ಸುಖ ಸಂತೋಷ ನೆಮ್ಮದಿ. ಹಿತೈಷಿಗಳ ಸಹಾಯದಿಂದ ಧನ ಲಾಭ. ವಿದ್ಯಾರ್ಥಿಗಳಿಗೆ ಯಶಸ್ಸು. ಸ್ನೇಹಿತರಿಂದ ಮೋಸ. ಶುಭ ಸಂಖ್ಯೆ 2

ವೃಶ್ಚಿಕ: ಭೂ ವ್ಯವಹಾರದಲ್ಲಿ ಮೋಸ ಸಾಧ್ಯತೆ. ಕುಟುಂಬದಲ್ಲಿ ಆಸ್ತಿ ವಿವಾದ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಶುಭ ಸಂಖ್ಯೆ 9

ಧನುಸ್ಸು: ಅಪೂರ್ವ ಅವಕಾಶ ಸಿಗಲಿದೆ. ಅನಾವಶ್ಯಕ ಖರ್ಚು ತಲೆದೋರಬಹುದು. ಧನವ್ಯಯ ಸಾಧ್ಯತೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭ ಸಂಖ್ಯೆ 5

ಮಕರ: ಉದ್ಯೋಗ ಪ್ರಾಪ್ತಿ. ಹಣಕಾಸಿನ ಮುಗ್ಗಟ್ಟು. ಆತಂಕ, ಅವ್ಯಕ್ತ ಭಯ ಕಾಡಬಹುದು. ಪ್ರೀತಿ ಪ್ರೇಮ ವಿಷಯದಲ್ಲಿ ಎಚ್ಚರಿಕೆಯಿಂದ ಇರಿ. ಶುಭ ಸಂಖ್ಯೆ 4

ಕುಂಭ: ಯತ್ನ ಕಾರ್ಯಗಳಲ್ಲಿ ಜಯ. ಮನೆಯಲ್ಲಿ ಅಶಾಂತಿ. ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಅಧಿಕ ಲಾಭ. ಆಸ್ತಿ ವಿವಾದ ತಾರಕಕ್ಕೆ. ಶುಭ ಸಂಖ್ಯೆ 3

ಮೀನ: ಚಂಚಲ ಮನಸ್ಥಿತಿಯಿಂದ ಧನ ನಷ್ಟ. ಗಣ್ಯ ವ್ಯಕ್ತಿಗಳ ಸಂಪರ್ಕ. ರಾಜಕೀಯ ನಾಯಕರಿಗೆ ಅವಮಾನ. ಅಪಘಾತ ಸಾಧ್ಯತೆ. ಶುಭ ಸಂಖ್ಯೆ 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net