

ಮೇಷ: ದೂರದೂರಿನಿಂದ ಬಂಧುಗಳ ಆಗಮನ. ಉದ್ಯೋಗ ಸ್ಥಳದಲ್ಲಿಕಿರಿಕಿರಿ. ಅಪರಿಚಿತರಿಂದ ತೊಂದರೆ. ಅನಾರೋಗ್ಯ ಭೀತಿ. ಶುಭಸಂಖ್ಯೆ: 9
ವೃಷಭ: ಖರೀದಿಯಲ್ಲಿ ಮೋಸ. ನಟರಿಗೆ ವಿಶೇಷ ದಿನ. ಪುಣ್ಯಕ್ಷೇತ್ರಗಳ ಸಂದರ್ಶನ. ಆಸ್ತಿ ವಿವಾದ ತಾರಕಕ್ಕೆ. ದಿನಾಂತ್ಯದಲ್ಲಿ ಒತ್ತಡ. ಶುಭಸಂಖ್ಯೆ: 2
ಮಿಥುನ: ದೂರ ಪ್ರಯಾಣ ಸಂಭವ. ನಡವಳಿಕೆಯಲ್ಲಿ ಸಹನೆ ಇರಲಿ. ಉನ್ನತ ವಿದ್ಯಾಭ್ಯಾಸದ ಸಾಕಾರ. ನಿವೇಶನ ಖರೀದಿ ಸಾಧ್ಯತೆ. ಶುಭಸಂಖ್ಯೆ: 6
ಕಟಕ: ಮಗನ ಮದುವೆಯ ಸಂಭ್ರಮ. ಗುರು-ಹಿರಿಯರ ಸಲಹೆಯಿಂದ ಸಮಸ್ಯೆ ಪರಿಹಾರ. ಆತ್ಮೀಯರೊಂದಿಗೆ ಔತಣಕೂಟ. ಶುಭಸಂಖ್ಯೆ: 3
ಸಿಂಹ: ಹಣಕಾಸಿನ ಪ್ರಗತಿ. ಹೃದಯ ಸಂಬಂಧಿ ರೋಗಗಳು ಉಲ್ಬಣ. ಆಸ್ತಿ ವಿಚಾರದಲ್ಲಿ ಘರ್ಷಣೆ. ಬಂಧುಗಳಲ್ಲಿ ವಿರೋಧ. ಶುಭಸಂಖ್ಯೆ: 7
ಕನ್ಯಾ: ಸಜ್ಜನರ ಸಂಪರ್ಕ. ಕೃಷಿಕರಿಗೆ ಖರೀದಿಯಲ್ಲಿ ನಷ್ಟ. ಕುಟುಂಬದಲ್ಲಿ ಕಲಹ. ಕಚೇರಿಯಲ್ಲಿ ಕೆಲಸದ ಒತ್ತಡದಿಂದ ಅನಾರೋಗ್ಯ. ಶುಭಸಂಖ್ಯೆ: 4
ತುಲಾ: ಹೊಸ ಯೋಜನೆಯ ಕಾರ್ಯರೂಪ. ಹಿತಶತ್ರುಗಳ ವಿಜಯ. ಭೂವ್ಯವಹಾರ ಉದ್ಯಮಿಗಳಿಗೆ ಅಪಾಯ ಸಾಧ್ಯತೆ. ಶುಭಸಂಖ್ಯೆ: 3
ವೃಶ್ಚಿಕ: ಸದವಕಾಶಗಳು ಒದಗಿ ಬರಲಿವೆ. ಕಾರ್ಯನಿಮಿತ್ತ ಪ್ರಯಾಣ ಸಂಭವ. ಕಂಕಣ ಭಾಗ್ಯ ಕೂಡಿ ಬರಲಿದೆ. ಸ್ನೇಹಿತೆಯ ಭೆೇಟಿ. ಶುಭಸಂಖ್ಯೆ: 9
ಧನುಸ್ಸು: ಸಾಲಗಾರರಿಂದ ಮೋಸ ಸಾಧ್ಯತೆ. ದಾಂಪತ್ಯದಲ್ಲಿ ಕಲಹ. ಅನಿರೀಕ್ಷಿತ ಧನಲಾಭ. ಸ್ನೇಹಿತರಿಂದ ಮೋಸವಾಗಬಹುದು. ಶುಭಸಂಖ್ಯೆ: 7
ಮಕರ: ಪುಣ್ಯಕ್ಷೇತ್ರಗಳ ಸಂದರ್ಶನ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಶುಭ ಕಾರ್ಯಗಳ ಸಂಭ್ರಮ. ಧಾರ್ವಿುಕ ಮುಖಂಡರ ಭೇಟಿ. ಶುಭಸಂಖ್ಯೆ: 7
ಕುಂಭ: ಮಹತ್ವಾಕಾಂಕ್ಷೆಯ ಸಾಕಾರ. ವಿದ್ಯಾರ್ಥಿಗಳಿಗೆ ಯಶ. ಕಚೇರಿಯಲ್ಲಿ ಅಧಿಕಾರಿಗಳಿಂದ ಜವಾಬ್ದಾರಿ. ಸಾಲಗಾರರ ಕಿರುಕುಳ. ಶುಭಸಂಖ್ಯೆ: 5
ಮೀನ: ಋಣವಿಮೋಚನೆಯ ಸಂತಸ. ರಾಜಕಾರಣಿಗಳಿಗೆ ಅಧಿಕಾರ ಕೈತಪ್ಪುವ ಭೀತಿ. ಗೆಳೆಯರ ಭೇಟಿ. ಮಗಳ ಜೀವನದಲ್ಲಿ ತಿರುವು. ಶುಭಸಂಖ್ಯೆ: 2