

ಮೇಷ: ವ್ಯಾಪಾರದಲ್ಲಿ ನಷ್ಟ. ವೃಥಾ ತಿರುಗಾಟ. ಹಣಕಾಸಿನ ತೊಂದರೆ. ಪಾಪಕಾರ್ಯದಲ್ಲಿ ಆಸಕ್ತಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 3
ವೃಷಭ: ಅನಿರೀಕ್ಷಿತ ಧನಲಾಭ. ಕಾರ್ಯದಲ್ಲಿ ಅಲ್ಪ ಪ್ರಗತಿ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ದಿನಾಂತ್ಯದಲ್ಲಿ ಮನಸ್ಸಿಗೆ ಚಿಂತೆ. ಶುಭಸಂಖ್ಯೆ: 4
ಮಿಥುನ: ಕುಟುಂಬದಲ್ಲಿ ಅನಾರೋಗ್ಯ. ಬಂಧು ಮಿತ್ರರಲ್ಲಿ ವಿರೋಧ. ಹಣದ ದುಂದುವೆಚ್ಚ. ಮನೋವ್ಯಥೆ. ದುರ್ಗೆಯನ್ನು ಪೂಜಿಸಿ. ಶುಭಸಂಖ್ಯೆ: 8
ಕಟಕ: ಶುಭಕಾರ್ಯ ಯತ್ನ ಸಫಲ. ಸೇವಕರಿಂದ ಸಹಾಯ. ವ್ಯಾಪಾರಸ್ಥರಿಗೆ ವಿಶೇಷ ಲಾಭ. ದಿನಾಂತ್ಯದಲ್ಲಿ ಅನಾರೋಗ್ಯ. ಶುಭಸಂಖ್ಯೆ: 2
ಸಿಂಹ: ಶತ್ರುಗಳಿಂದ ತೊಂದರೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಕಾರ್ಯ ಯತ್ನ ಸಫಲ. ಪ್ರಯಾಣದಲ್ಲಿ ಅಡಚಣೆ. ಶುಭಸಂಖ್ಯೆ: 8
ಕನ್ಯಾ: ಆರೋಗ್ಯ ಸುಧಾರಣೆ. ಆತ್ಮೀಯರೊಂದಿಗೆ ಭೋಜನ. ಕಚೇರಿಯಲ್ಲಿ ಅಸಮಾಧಾನ. ಸೋದರಿಯ ಸಲಹೆ. ಶುಭಕರ. ಶುಭಸಂಖ್ಯೆ: 9
ತುಲಾ: ವಿದ್ಯಾರ್ಥಿಗಳಿಗೆ ಯಶಸ್ಸು. ಕಲಾವಿದರಿಗೆ ವಿಶೇಷ ಅವಕಾಶ. ರಾಜಕಾರಣಿಗಳಿಗೆ ವಿಶೇಷ ಮನ್ನಣೆ. ವ್ಯಾಪಾರಸ್ಥರಿಗೆ ನಷ್ಟ . ಶುಭಸಂಖ್ಯೆ: 3
ವೃಶ್ಚಿಕ: ಸಹೋದರರೊಂದಿಗೆ ಕಲಹ. ತಾಯಿ ಕಡೆಯಿಂದ ಆಸ್ತಿ ಪ್ರಾಪ್ತಿ. ಉದ್ಯೋಗದಲ್ಲಿ ಯಶಸ್ಸು. ಮೇಲಧಿಕಾರಿಗಳಿಂದ ಕಿರುಕುಳ. ಶುಭಸಂಖ್ಯೆ: 7
ಧನಸ್ಸು: ಅನವಶ್ಯಕ ತಿರುಗಾಟ. ಹಿತಶತ್ರುಗಳ ಕಾಟ. ಉದ್ಯೋಗ ಸ್ಥಳದ ಬದಲಾವಣೆ. ಉದ್ಯೋಗ ಆಕಾಂಕ್ಷಿಗಳಿಗೆ ಯಶಸ್ಸು. ಶುಭಸಂಖ್ಯೆ: 6
ಮಕರ: ಬಂಧು ಮಿತ್ರರಲ್ಲಿ ಮನಸ್ತಾಪ, ವಿರೋಧ. ಸ್ನೇಹಿತರನ್ನು ಕಳೆದುಕೊಳ್ಳಬೇಡಿ. ಪತ್ನಿಯೊಂದಿಗೆ ವಾಗ್ವಾದ ಉಂಟಾಗಬಹುದು. ಶುಭಸಂಖ್ಯೆ: 3
ಕುಂಭ: ಕಾರ್ಯಗಳಲ್ಲಿ ವಿಘ್ನ. ಕಚೇರಿಯಲ್ಲಿ ಒತ್ತಡ. ಸಹೋದ್ಯೋಗಿಗಳಿಂದ ಅಸಮಾಧಾನ. ಸಾರ್ವಜನಿಕವಾಗಿ ಅಪಮಾನ. ಶುಭಸಂಖ್ಯೆ: 9
ಮೀನ : ಹಣಕಾಸಿನ ಅಭಿವೃದ್ಧಿ. ಸಂತಸದ ಕ್ಷಣ. ನೂತನ ಗೃಹ ನಿರ್ವಣಕ್ಕೆ ಚಾಲನೆ. ತಂದೆ ತಾಯಿಗಳ ಮಾತನ್ನು ಪಾಲಿಸಿ. ಶುಭಸಂಖ್ಯೆ: 1