ಈ ರಾಶಿಯವರು ಇಂದು ಹಣದ ವಿಷಯದಲ್ಲಿ ಜಾಗರೂಕರಾಗಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಕ್ಕಳ ವಿಚಾರದಲ್ಲಿ ಜಾಗ್ರತೆ. ಹಿರಿಯರು ಲೋಪ ಹೇಳಿದರೆ ತಾಳ್ಮೆಯಿಂದ ವರ್ತಿಸಿ. ಹೂಡಿಕೆ ಮಾಡುವಾಗ ಯೋಚಿಸಿ. ಶುಭಸಂಖ್ಯೆ: 9

ವೃಷಭ: ವೈವಾಹಿಕ ಜೀವನದ ಬಗ್ಗೆ ಗಮನವಿಡಿ. ವ್ಯಾಪಾರಿಗಳಿಗೆ ಶುಭ. ಜೀವನದ ಬಗ್ಗೆ ನಿರ್ಲಕ್ಷ್ಯ ಬೇಡ. ಸಂಜೆ ವಿಶೇಷ ಸುದ್ದಿ. ಶುಭಸಂಖ್ಯೆ: 4

ಮಿಥುನ: ನಿಮಗೆ ಪಾಲಿಗೆ ವಿಶೇಷ ದಿನ. ದೊಡ್ಡ ಬದಲಾವಣೆ ನಿರೀಕ್ಷಿಸಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ವಿವಾದಗಳನ್ನು ಮಾಡಬೇಡಿ. ಶುಭಸಂಖ್ಯೆ: 6

ಕಟಕ: ನಿಮ್ಮ ಪರಿವಾರದೊಂದಿಗೆ ಕಟ್ಟುನಿಟ್ಟಾಗಿ ವರ್ತಿಸಬೇಡಿ. ಶಾಂತಿಭಂಗಕ್ಕೆ ಕಾರಣವಾಗುತ್ತದೆ. ನ್ಯಾಯಾಲಯದ ವಿವಾದ ಅಂತ್ಯ. ಶುಭಸಂಖ್ಯೆ: 1

ಸಿಂಹ: ಹಣದ ವಿಷಯದಲ್ಲಿ ಜಾಗರೂಕರಾಗಿರಿ. ಪ್ರಮುಖ ವಿಷಯದಲ್ಲಿ ಸಂಗಾತಿಯ ಬೆಂಬಲ. ಬಂಧುಗಳ ಹಸ್ತಕ್ಷೇಪದಿಂದ ಬೇಸರ. ಶುಭಸಂಖ್ಯೆ: 7

ಕನ್ಯಾ: ಆಧ್ಯಾತ್ಮಿಕ ವ್ಯಕ್ತಿಯ ಭೇಟಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಸಮಸ್ಯೆ. ಸಾರ್ವಜನಿಕ ಜೀವನದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ಶುಭಸಂಖ್ಯೆ: 5

ತುಲಾ: ಉತ್ತಮ ಆರ್ಥಿಕ ಲಾಭದ ಸಾಧ್ಯತೆ. ವ್ಯಾಪಾರಿಗಳಿಗೆ ಲಾಭ. ಕಲಾವಿದರಿಗೆ ಪೋ›ತ್ಸಾಹ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7

ವೃಶ್ಚಿಕ: ಹಣಕಾಸಿನ ಗೊಂದಲ ನಿವಾರಣೆ. ನಿಮ್ಮ ವಿಶೇಷ ಪ್ರತಿಭೆ ಜನರ ಆಕರ್ಷಣೆಗೆ ಕಾರಣ. ಉದ್ದಿಮೆದಾರರಿಗೆ ಶುಭ. ಶುಭಸಂಖ್ಯೆ: 7

ಧನುಸ್ಸು: ಆರ್ಥಿಕವಾಗಿ ಮಿಶ್ರಫಲ. ದೊಡ್ಡ ಉದ್ದಿಮೆ ಪ್ರಾರಂಭಕ್ಕೆ ನಿರ್ಧಾರ. ವಿದೇಶ ಪ್ರಯಾಣಕ್ಕೆ ಕುಟುಂಬದಿಂದ ಸಕಾರಾತ್ಮಕ ಬೆಂಬಲ. ಶುಭಸಂಖ್ಯೆ: 6

ಮಕರ: ನಿರಾಸಕ್ತಿಯಿಂದ ಪ್ರಗತಿಯಲ್ಲಿ ಕುಂಠಿತ. ರಾಜಕೀಯದಲ್ಲಿರುವವರಿಗೆ ಅಧಿಕಾರ ಕೈತಪ್ಪುವ ಸಾಧ್ಯತೆ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 2

ಕುಂಭ: ಆಸ್ತಿ ವಿವಾದದ ಬಗ್ಗೆ ಮಹತ್ವದ ತೀರ್ವನಕ್ಕೆ ಸಂಕಲ್ಪ. ಭೂ ವ್ಯವಹಾರಸ್ಥರಿಗೆ ವಿಶೇಷ ಧನಲಾಭ ಕುಟುಂಬದಲ್ಲಿ ಸಾಮರಸ್ಯ. ಶುಭಸಂಖ್ಯೆ: 7

ಮೀನ: ಖರೀದಿಯಲ್ಲಿ ಮೋಸ ಸಾಧ್ಯತೆ. ಮಕ್ಕಳೊಂದಿಗೆ ಅಸಹನೆಯಿಂದ ವರ್ತಿಸಬೇಡಿ. ಕುಟುಂಬದೊಂದಿಗೆ ತೀರ್ಥಕ್ಷೇತ್ರಕ್ಕೆ ಭೆೇಟಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net