

ಮೇಷ: ಹಣಕಾಸು ವಿಚಾರವಾಗಿ ಚರ್ಚೆ. ಕೆಲಸದಲ್ಲಿ ತೊಂದರೆ. ವ್ಯಾಪಾರದಲ್ಲಿ ಅಭಿವೃದ್ಧಿ. ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ. ಶುಭಸಂಖ್ಯೆ:9
ವೃಷಭ: ಬಂಧುಗಳ ಆಗಮನ. ಹಿರಿಯ ಸಹೋದರನಿಂದ ಸಹಾಯ. ದಾಂಪತ್ಯದಲ್ಲಿ ಜಗಳ. ಮಾನಸಿಕ ನೆಮ್ಮದಿ ಇರಲಿದೆ. ಶುಭಸಂಖ್ಯೆ: 5
ಮಿಥುನ: ಹಿರಿಯ ಸಹೋದರಿಯಿಂದ ಧನಾಗಮ. ಸಾಲಗಾರ ರಿಂದ ಕಿರಿಕಿರಿ. ಶತ್ರು ನಿಗ್ರಹ. ಭೂಮಿ ವಿಚಾರವಾಗಿ ಕೋರ್ಟ್ ಗೆ ಅಲೆದಾಟ. ಶುಭಸಂಖ್ಯೆ: 9
ಕಟಕ: ಕೆಲಸದಲ್ಲಿ ಅಡೆತಡೆ. ಉದ್ಯೋಗದಲ್ಲಿ ಹಿನ್ನಡೆಯಾದರೂ ಪ್ರಗತಿ. ತಂದೆಯಿಂದ ಆರ್ಥಿಕ ಸಹಾಯ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ:1
ಸಿಂಹ: ದೂರ ಪ್ರಯಾಣ ಸಾಧ್ಯತೆ. ಆಸ್ತಿ ವಿಚಾರದಲ್ಲಿ ತಂದೆ-ಮಕ್ಕಳಲ್ಲಿ ಕಲಹ. ಉದ್ಯೋಗಸ್ಥ ಮಹಿಳೆಯರಿಗೆ ಶುಭದಾಯಕ ದಿನ. ಶುಭಸಂಖ್ಯೆ: 8
ಕನ್ಯಾ: ಅನಿರೀಕ್ಷಿತ ಲಾಭ. ದಾಂಪತ್ಯದಲ್ಲಿ ಸಂತೋಷ. ಅನಗತ್ಯ ಕಿರಿಕಿರಿ ಎದುರಾಗಬಹುದು. ಉದ್ಯೋಗಕ್ಕೆ ಕುತ್ತು ಬರುವ ಸಾಧ್ಯತೆ. ಶುಭಸಂಖ್ಯೆ: 4
ತುಲಾ: ಸಾಲ ಬಾಧೆಗಳಿಂದ ಮುಕ್ತಿ. ಸ್ನೇಹಿತರ ಮೇಲೆ ಬೇಸರ. ನೀವಾಡುವ ಮಾತಿನಲ್ಲಿ ಎಚ್ಚರವಿರಲಿ ಸ್ತ್ರೀಯರಿಂದ ತೊಂದರೆ ಆದೀತು. ಶುಭಸಂಖ್ಯೆ: 7
ವೃಶ್ಚಿಕ: ಅಮೂಲ್ಯ ವಸ್ತುಗಳ ಕಳವು. ಆರೋಗ್ಯದಲ್ಲಿ ಸುಧಾರಣೆ. ಮೇಲಧಿಕಾರಿಗಳಿಂದ ಪ್ರಶಂಸೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 3
ಧನುಸ್ಸು: ಬಂಧುಗಳಿಂದ ದೂರವಾಗುವ ಆಲೋಚನೆ ಮಾಡುವಿರಿ. ಮಕ್ಕಳಿಂದ ಹರ್ಷ. ನೆಮ್ಮದಿಯ ಜೀವನ, ನಿದ್ರಾಭಂಗ ಸಾಧ್ಯತೆ. ಶುಭಸಂಖ್ಯೆ: 4
ಮಕರ: ಸ್ಥಿರಾಸ್ತಿ-ವಾಹನ ಪ್ರಾಪ್ತಿಯಾಗಿ ಸಂತಸ. ಕುಟುಂಬ ದಲ್ಲಿ ಶುಭ ಕಾರ್ಯ. ಮಾನಸಿಕ ವ್ಯಥೆ. ಪ್ರೇಮ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಶುಭಸಂಖ್ಯೆ: 5
ಕುಂಭ: ಸ್ವಯಂಕೃತ ಅಪರಾಧಗಳಿಂದ ಆರ್ಥಿಕ ಸಂಕಷ್ಟ. ಬಂಧುಗಳಿಂದ ಸಹಾಯ. ಕುಟುಂಬದಿಂದ ದೂರ ಉಳಿಯುವ ಆಲೋಚನೆ. ಶುಭಸಂಖ್ಯೆ: 2
ಮೀನ: ಹೆಣ್ಣು ಮಕ್ಕಳಿಂದ ಧನಾಗಮನ. ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಪ್ರಯಾಣ ಮಾಡುವಿರಿ. ಹಣಕಾಸು ವಿಚಾರವಾಗಿ ಚರ್ಚೆ. ಶುಭಸಂಖ್ಯೆ: 3