ಈ ರಾಶಿಯವರಿಗೆ ಇಂದು ಸಂಗಾತಿ ಮತ್ತು ಮಿತ್ರರಿಂದ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉತ್ತಮ ಹೆಸರು-ಕೀರ್ತಿ, ದಾಂಪತ್ಯ ಕಲಹ, ಮಕ್ಕಳಿಗೆ ಬೇಸರ, ಅಧಿಕ ಖರ್ಚು. ಶುಭ ಸಂಖ್ಯೆ 9

ವೃಷಭ: ಸ್ಥಿರಾಸ್ತಿ ಭಾಗ್ಯ, ಧಾರ್ವಿುಕ ಕ್ಷೇತ್ರದವರಿಗೆ ಅನುಕೂಲ, ಸಾಲಕ್ಕೆ ಅಡೆತಡೆ. ಶುಭ ಸಂಖ್ಯೆ 6

ಮಿಥುನ: ಮಾತಿನಿಂದ ಕಿರಿಕಿರಿ, ಸ್ಥಳ ಮತ್ತು ಉದ್ಯೋಗ ಬದಲಾವಣೆ, ಬಂಧು ಬಾಂಧವರೊಂದಿಗೆ ಆತ್ಮೀಯತೆ. ಶುಭ ಸಂಖ್ಯೆ 2

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕವಾಗಿ ಚೇತರಿಕೆ, ಪ್ರಯಾಣದಲ್ಲಿ ಕಿರಿಕಿರಿ. ಶುಭ ಸಂಖ್ಯೆ 6

ಸಿಂಹ: ಅಧಿಕ ಖರ್ಚು, ಸಹೋದರಿಯೊಂದಿಗೆ ಮನಸ್ತಾಪ, ಸಂತಾನ ದೋಷಕ್ಕೆ ಪರಿಹಾರ. ಶುಭ ಸಂಖ್ಯೆ 6

ಕನ್ಯಾ: ಪಾಲುದಾರಿಕೆಯಲ್ಲಿ ನಷ್ಟ, ಸ್ಟೇಷನ್ ಮೆಟ್ಟಿಲೇರುವ ಸನ್ನಿವೇಶ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ಮಾನಸಿಕ ನೆಮ್ಮದಿ ಭಂಗ. ಶುಭ ಸಂಖ್ಯೆ 3

ತುಲಾ: ಆರ್ಥಿಕವಾಗಿ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಬಂಧು ಬಾಂಧವರೊಂದಿಗೆ, ಮಿತ್ರರೊಂದಿಗೆ ಆತ್ಮೀಯತೆ. ಶುಭ ಸಂಖ್ಯೆ 5

ವೃಶ್ಚಿಕ: ಮಕ್ಕಳಿಂದ ಕಿರಿಕಿರಿ, ಆರೋಗ್ಯ ಸಮಸ್ಯೆ ಕಾಡುವುದು, ಕೆಲಸ ಕಾರ್ಯಗಳಿಗೆ ಅಡೆತಡೆ. ಶುಭ ಸಂಖ್ಯೆ 7

ಧನುಸ್ಸು: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭ ಸಂಖ್ಯೆ 8

ಮಕರ: ಹೊಸ ಉದ್ಯೋಗದಿಂದ ತೊಂದರೆ, ಅನಿರೀಕ್ಷಿತವಾಗಿ ನಷ್ಟ, ದಾಂಪತ್ಯ ಕಲಹ. ಶುಭ ಸಂಖ್ಯೆ 3

ಕುಂಭ: ಆರ್ಥಿಕ ನಷ್ಟ, ಸಂಗಾತಿ ಮತ್ತು ಮಿತ್ರರಿಂದ ಅನುಕೂಲ, ಆಧ್ಯಾತ್ಮದ ಕಡೆ ಹೆಚ್ಚು ಒಲವು. ಶುಭ ಸಂಖ್ಯೆ 6

ಮೀನ: ಮಕ್ಕಳಿಂದ ನೋವು, ಅನಾರೋಗ್ಯ ಸಮಸ್ಯೆ, ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ, ಗುರು ಮತ್ತು ದೈವನಿಂದನೆ. ಹಿರಿಯರಿಗೆ ಬೇಸರ. ಶುಭ ಸಂಖ್ಯೆ 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net