

ಮೇಷ: ಮಕ್ಕಳಿಂದ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಕಾನೂನುಬಾಹಿರ ಚಟುವಟಿಕೆಗಳು. ದೇವತಾ ಕಾರ್ಯಗಳಿಗೆ ಅಡೆತಡೆ. ಶುಭಸಂಖ್ಯೆ:9
ವೃಷಭ: ಸಂಗಾತಿಯಿಂದ ನೋವು. ಆಕಸ್ಮಿಕ ಘಟನೆ ಮರುಕಳಿಸುವುದು. ಅಧಿಕ ನಷ್ಟ. ಎಲೆಕ್ಟ್ರಾನಿಕ್ಸ್ ಯಂತ್ರೋಪಕರಣಗಳಿಂದ ಲಾಭ. ಶುಭಸಂಖ್ಯೆ: 9
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಸ್ನೇಹಿತರಿಂದ ಸಂಕಷ್ಟ. ಪಾಲುದಾರಿಕೆಯಲ್ಲಿ ನಷ್ಟವಾಗಲಿದೆ. ಸಂಗಾತಿಯಿಂದ ನೋವು. ಶುಭಸಂಖ್ಯೆ: 1
ಕಟಕ: ಆರ್ಥಿಕ ನಷ್ಟ. ಸ್ವಯಂಕೃತ ಅಪರಾಧದಿಂದ ನೋವು. ಅವಕಾಶಗಳು ಕೈ ತಪ್ಪುವವು. ಅಧಿಕಾರಿಗಳಿಂದ ಸಮಸ್ಯೆ ಆಗಲಿದೆ. ಶುಭಸಂಖ್ಯೆ: 6
ಸಿಂಹ: ಸ್ವಂತ ಉದ್ಯೋಗದಲ್ಲಿ ಜಯ. ಅನಿರೀಕ್ಷಿತ ಪ್ರಯಾಣ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶ. ಭೂ ವ್ಯವಹಾರದಿಂದ ಲಾಭ. ಶುಭಸಂಖ್ಯೆ:3
ಕನ್ಯಾ: ಆಕಸ್ಮಿಕ ಅಪಘಾತ ಸಾಧ್ಯತೆ, ಎಚ್ಚರಿಕೆ. ಬಂಧು-ಬಾಂಧವರಿಂದ ನಷ್ಟವಾಗಲಿದೆ. ಪಿತ್ರಾರ್ಜಿತ ಆಸ್ತಿ ವಿಷಯವಾಗಿ ಸಮಸ್ಯೆ. ಶುಭಸಂಖ್ಯೆ: 7
ತುಲಾ: ಸಂಗಾತಿಯಿಂದ ನೋವು. ಪಾಲುದಾರಿಕೆಯಲ್ಲಿ ಲಾಭವಾಗುವುದು. ಕಾರ್ಯ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ಶುಭಸಂಖ್ಯೆ: 4
ವೃಶ್ಚಿಕ: ಉದ್ಯೋಗದಿಂದ ಧನಾಗಮನ. ಅಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಗೌರವಕ್ಕೆ ಧಕ್ಕೆ. ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ: 6
ಧನುಸ್ಸು: ಪ್ರೀತಿ ಪ್ರೇಮದ ವಿಷಯದಲ್ಲಿ ಜಯ. ಮಕ್ಕಳಿಂದ ಅನುಕೂಲ. ಧರ್ಮ ಕಾರ್ಯಗಳಲ್ಲಿ ತೊಡಗುವಿರಿ. ತಂದೆಯಿಂದ ಅನುಕೂಲ. ಶುಭಸಂಖ್ಯೆ:1
ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ. ವೇಗದ ಚಾಲನೆಯಿಂದ ಸಮಸ್ಯೆ. ನಿದ್ರಾಭಂಗ. ಉನ್ನತ ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ: 4
ಕುಂಭ: ಸಂಗಾತಿಯಿಂದ ಅನುಕೂಲ. ಪಾಲುದಾರಿಕೆಯಲ್ಲಿ ಲಾಭ ಬಂದು ಸಂತಸ. ಉದ್ಯೋಗ ನಿರೀಕ್ಷೆಯಲ್ಲಿದ್ದ ವರಿಗೆ ಉದ್ಯೋಗ ಲಾಭ. ಶುಭಸಂಖ್ಯೆ: 5
ಮೀನ: ಮಕ್ಕಳಿಂದ ಧನಾಗಮನ. ಪ್ರಯಾಣದಲ್ಲಿ ಅಡೆತಡೆ. ತಂದೆಯಿಂದ ನೋವು. ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಶುಭಸಂಖ್ಯೆ: 9