

ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ. ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ. ಆಕಸ್ಮಿಕ ಅವಘಡ. ಉದ್ಯೋಗದಲ್ಲಿ ಆಲಸ್ಯ. ಶುಭಸಂಖ್ಯೆ:1
ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ. ಗೃಹ ಮತ್ತು ಸ್ಥಳ ಬದಲಾವಣೆ ಸಾಧ್ಯತೆ. ಆರೋಗ್ಯದಲ್ಲಿ ವ್ಯತ್ಯಾಸವಾದೀತು, ಹುಷಾರು. ಶುಭಸಂಖ್ಯೆ: 2
ಮಿಥುನ: ಆರ್ಥಿಕವಾಗಿ ಅನುಕೂಲವಾಗಲಿದೆ. ಆರೋಗ್ಯದಲ್ಲಿ ಏರುಪೇರು. ಉದ್ಯೋಗ ಬದಲಾವಣೆಯಿಂದ ಸಂಕಷ್ಟ ಎದುರಾಗಬಹುದು. ಶುಭಸಂಖ್ಯೆ: 9
ಕಟಕ: ಅಧಿಕ ಧನಾಗಮನವಾಗಿ ಸಂತಸ. ಮಕ್ಕಳಿಂದ ಕಿರಿಕಿರಿ ಉಂಟಾಗಬಹುದು. ಋಣ ರೋಗ ಬಾಧೆಗಳಿಂದ ಮುಕ್ತಿ. ಶುಭಸಂಖ್ಯೆ: 6
ಸಿಂಹ: ಅನಗತ್ಯ ಖರ್ಚು. ಮನೋರೋಗಗಳು ನೆಮ್ಮದಿ ಕೆಡಿಸಲಿವೆ. ನಿದ್ರಾ ಭಾವ ಕಾಡಲಿದೆ. ಮಕ್ಕಳಿಂದ ಖರ್ಚು ಉಂಟಾಗಬಹುದು. ಶುಭಸಂಖ್ಯೆ: 4
ಕನ್ಯಾ: ಆರ್ಥಿಕ ಸಮಸ್ಯೆ ಬೇಸರ ಮೂಡಿಸೀತು. ಮಿತ್ರರನ್ನು ನಷ್ಟ ಮಾಡಿಕೊಳ್ಳುವ ಸಂದರ್ಭ. ಸಹೋದರಿಯಿಂದ ಅನುಕೂಲ. ಶುಭಸಂಖ್ಯೆ: 4
ತುಲಾ: ಉದ್ಯೋಗ ಸಮಸ್ಯೆಯಿಂದ ಮುಕ್ತಿ ದೊರೆತು ನಿರಾಳ. ಆರ್ಥಿಕವಾಗಿ ಸಂತೃಪ್ತಿದಾಯಕ ಣ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಶುಭಸಂಖ್ಯೆ: 6
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ ಮಾಡಬೇಕಾಗ ಬಹುದು. ಆರೋಗ್ಯ ಸಮಸ್ಯೆ ಕಾಡುವುದು. ತಂದೆಯಿಂದ ಧನಾಗಮನ. ಶುಭಸಂಖ್ಯೆ: 5
ಧನುಸ್ಸು: ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ. ನೀರಿನಿಂದ ತೊಂದರೆ. ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ. ಬಂಧುಗಳು ದೂರ. ಶುಭಸಂಖ್ಯೆ: 7
ಮಕರ: ದೇವತಾ ಕಾರ್ಯಗಳಿಗಾಗಿ ಖರ್ಚು. ಮಿತ್ರರಿಂದ, ಸಹೋದರನಿಂದ ಕಿರಿಕಿರಿ. ದಾಂಪತ್ಯದಲ್ಲಿ ಸಮಸ್ಯೆ ಜಾಸ್ತಿಯಾದೀತು. ಶುಭಸಂಖ್ಯೆ: 5
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ. ಮಾನಸಿಕ ಸಮತೋಲನ ಕಾದುಕೊಳ್ಳಿ. ಸಾಲ ಬಾಧೆಯಿಂದ ಮುಕ್ತಿ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 9
ಮೀನ: ಸಹೋದ್ಯೋಗಿಗಳೇ ಶತ್ರುಗಳಂತೆ ಕಾಣಬಹುದು. ಸಾಲ ಮಾಡುವ ಸನ್ನಿವೇಶ. ಹೆಣ್ಣುಮಕ್ಕಳಿಂದ ಉತ್ತಮ ಹೆಸರು. ಶುಭಸಂಖ್ಯೆ: 3