ಈ ರಾಶಿಯವರಿಗಿಂದು ವ್ಯಾಪಾರ-ವ್ಯವಹಾರಗಳಲ್ಲಿ ಧನಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರೋಗ್ಯದಲ್ಲಿ ವ್ಯತ್ಯಾಸ. ಅಪನಿಂದನೆ. ಮೋಸ ಹೋಗುವಿಕೆ. ವ್ಯಾಪಾರದಲ್ಲಿ ನಷ್ಟ. ಯಾರನ್ನು ನಂಬಲು ಹೋಗಬೇಡಿ. ಶುಭಸಂಖ್ಯೆ: 2

ವೃಷಭ: ಧನಲಾಭವಾಗಲಿದೆ. ಐಶ್ವರ್ಯ ವೃದ್ಧಿ. ಭೂಮಿ ಖರೀದಿ ಸಾಧ್ಯತೆ. ಶತ್ರು ಬಾಧೆ ಹೆಚ್ಚಬಹುದು. ಪರರಿಗೆ ಉಪಕಾರ ಮಾಡುವಿರಿ. ಶುಭಸಂಖ್ಯೆ:1

ಮಿಥುನ: ಮರಣದ ವಾರ್ತೆ ಕೇಳಬೇಕಾದೀತು. ಸಹೋದರರ ಕಲಹದಲ್ಲಿ ಸಮಾಧಾನದಿಂದಿರಿ. ಅಕಾಲ ಭೋಜನ ಮಾಡಬೇಕಾದೀತು. ಶುಭಸಂಖ್ಯೆ: 6

ಕಟಕ: ದಾಂಪತ್ಯದಲ್ಲಿ ಕಲಹ. ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ಆಸ್ತಿ ನಷ್ಟ. ಹಣಕಾಸಿನ ವಿಷಯದಲ್ಲಿ ಜಾಗ್ರತರಾಗಿ ವ್ಯವಹರಿಸಿ. ಶುಭಸಂಖ್ಯೆ: 3

ಸಿಂಹ: ಸಾಲಭಾದೆ ಹೆಚ್ಚು ಕಾಡಲಿದೆ. ಉದ್ಯೋಗದಲ್ಲಿ ಕಿರಿ-ಕಿರಿ. ಸ್ಥಳ ಬದಲಾವಣೆ ಸಾಧ್ಯತೆ. ವೈರತ್ವ ಹೆಚ್ಚಾಗುವ ಸಂಭವ. ಶುಭಸಂಖ್ಯೆ: 2

ಕನ್ಯಾ: ಪಿತ್ರಾರ್ಜಿತ ಆಸ್ತಿಯಿಂದ ಧನ ಲಾಭವಾಗಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ, ಚಿನ್ನಾಭರಣ ಪ್ರಾಪ್ತಿಯಿಂದಾಗಿ ಮಾನಸಿಕ ಶಾಂತಿ. ಶುಭಸಂಖ್ಯೆ: 9

ತುಲಾ: ವೈಮನಸ್ಸು ಕಾಡಬಹುದಾದರೂ ಮನಕ್ಲೇಷ ಮಾಡಿಕೊಳ್ಳಬೇಡಿ. ಆಹಾರದಲ್ಲಿ ವ್ಯತ್ಯಾಸ. ಮಾತಾ ಪಿತೃರಲ್ಲಿ ದ್ವೇಷ ಒಳ್ಳೆಯದಲ್ಲ. ಶುಭಸಂಖ್ಯೆ: 3

ವೃಶ್ಚಿಕ: ಈ ದಿನ ಯತ್ನ ಕಾರ್ಯಗಳಲ್ಲಿ ವಿಳಂಬವಾಗಲಿದೆ. ಶಸ್ತ್ರಚಿಕಿತ್ಸೆ, ಆರೋಗ್ಯದಲ್ಲಿ ಏರುಪೇರು. ಮಕ್ಕಳಿಂದ ನಿರೀಕ್ಷಿತ ಸಹಾಯ. ಶುಭಸಂಖ್ಯೆ: 7

ಧನುಸ್ಸು: ಧನ ನಷ್ಟ. ಆಸ್ತಿ ಪಾಸ್ತಿ ಕಳೆದುಕೊಳ್ಳುವ ಸ್ಥಿತಿ. ಸಂಬಂಧಗಳಿಂದ ದೂರ. ಸಮಸ್ಯೆ ಹೆಚ್ಚಾಗುತ್ತವೆ.ಧೃತಿಗೆಡದಿರಿ. ಶುಭಸಂಖ್ಯೆ: 7

ಮಕರ: ವಸ್ತ್ರಾಭರಣ ಕಳೆದು ಹೋಗಬಹುದು. ಸಹೋದರರ ಜತೆ ಕಲಹ. ನೆಮ್ಮದಿ ಇಲ್ಲದ ಜೀವನ. ನೆಮ್ಮದಿಗಾಗಿ ದೇವರನ್ನು ಸ್ಮರಿಸಿ. ಶುಭಸಂಖ್ಯೆ: 5

ಕುಂಭ: ವ್ಯಾಪಾರ-ವ್ಯವಹಾರಗಳಲ್ಲಿ ಧನಲಾಭ. ಆರೋಗ್ಯ ಭಾಗ್ಯ. ಶತ್ರು ನಾಶ. ಕೆಲಸ ಕಾರ್ಯಗಳಲ್ಲಿ ಉನ್ನತ ಸ್ಥಾನ ಪ್ರಾಪ್ತಿ. ಶುಭಸಂಖ್ಯೆ: 9

ಮೀನ: ಮಾನಹಾನಿ ಸಂಭವವಿದೆ. ಅನರ್ಥಗಳು ನಡೆಯಬಹುದು. ಕೆಲಸ ಕಾರ್ಯಗಳಲ್ಲಿ ಮೋಸ ಹೋಗುವಿರಿ, ಹುಷಾರು. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net