

ಮೇಷ: ಅಧಿಕ ಧನಾಗಮನ. ಪ್ರೀತಿ-ಪ್ರೇಮ, ವಿಶ್ವಾಸಕ್ಕೆ ದ್ರೋಹವಾಗುವ ಸಾಧ್ಯತೆ. ಮಕ್ಕಳ ನಡತೆಯಿಂದ ಆತಂಕ ಉಂಟಾಗಬಹುದು. ಶುಭಸಂಖ್ಯೆ: 5
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ. ಶತ್ರುಗಳಿಂದ ಮನೋವೇದನೆ. ಸಾಲ ಮಾಡುವ ಸನ್ನಿವೇಶ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 9
ಮಿಥುನ: ಪ್ರೀತಿ ಪ್ರೇಮದ ವಿಷಯದಲ್ಲಿ ಆತಂಕ. ಅಧಿಕ ಖರ್ಚು ಉಂಟಾದೀತು. ಅತಿಯಾದ ವಿಷಯಾಸಕ್ತಿ. ಭಾವನೆಗಳು ಕಾಡುವವು. ಶುಭಸಂಖ್ಯೆ: 2
ಕಟಕ: ಮಹಿಳೆಯರಿಂದ ಆರ್ಥಿಕ ನಷ್ಟ. ಗುಪ್ತ ವಿಷಯ ಗಳಿಂದ ಸಮಸ್ಯೆಯಾಗಬಹುದು. ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ ಸಾಧ್ಯತೆ. ಶುಭಸಂಖ್ಯೆ: 8
ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು. ಬಂಧು ಬಾಂಧವರಿಂದ ಸಮಸ್ಯೆ. ವಿಲಾಸಿ ಜೀವನಕ್ಕೆ ಬಲಿಯಾದೀರಿ, ಎಚ್ಚರ ವಹಿಸಿ. ಶುಭಸಂಖ್ಯೆ: 1
ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು ದೊರೆಯಲಿದೆ. ದೂರ ಪ್ರದೇಶದಲ್ಲಿ ಉದ್ಯೋಗ ದೊರೆತೀತು. ಉದ್ಯೋಗದಲ್ಲಿ ಅನುಕೂಲ. ಶುಭಸಂಖ್ಯೆ: 6
ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿಯಾಗಿ ಸಂತಸ. ಆಕಾಂಕ್ಷೆಗಳು ಹೆಚ್ಚು. ಸ್ವಂತ ಉದ್ಯಮ ಕ್ಷೇತ್ರದಲ್ಲಿ ಅನುಕೂಲವಾಗಿ ಸಮಾಧಾನ. ಶುಭಸಂಖ್ಯೆ: 9
ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ. ಆಕಸ್ಮಿಕ ಅವಘಡ. ಪ್ರಯಾಣದಿಂದ ಸಂಕಷ್ಟ. ಉದ್ಯೋಗ ಸ್ಥಳದಲ್ಲಿ ಸಂಶಯದ ವಾತಾವರಣ. ಶುಭಸಂಖ್ಯೆ: 4
ಧನುಸ್ಸು: ಅನಾರೋಗ್ಯ ಸಮಸ್ಯೆ. ಸಾಲಭಾದೆ ಮತ್ತು ಶತ್ರು ಕಾಟ. ಭವಿಷ್ಯದ ಚಿಂತೆ ಕಾಡಡಬಹುದು. ಬಂಧುಗಳಿಂದ ಲಾಭವಿದೆ. ಶುಭಸಂಖ್ಯೆ: 3
ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗದಲ್ಲಿ ಅನುಕೂಲಕರ ದಿನ. ಉತ್ತಮ ಹೆಸರು ಸಂಪಾದನೆ. ಅಧಿಕ ಖರ್ಚು. ಶುಭಸಂಖ್ಯೆ: 2
ಕುಂಭ: ಮಕ್ಕಳಿಂದ ಸ್ಥಿರಾಸ್ತಿ ಮತ್ತು ವಾಹನಕ್ಕೆ ಬೇಡಿಕೆ. ಪ್ರಯಾಣದಲ್ಲಿ ಶತ್ರು ಕಾಟ. ತಂದೆಯಿಂದ ಅನುಕೂಲ. ಉನ್ನತ ವಿದ್ಯಾಯೋಗ. ಶುಭಸಂಖ್ಯೆ: 1
ಮೀನ: ಮಕ್ಕಳಿಂದ ಆಕಸ್ಮಿಕ ಅವಘಡ. ಬಂಧು ಬಾಂಧವರೊಂದಿಗೆ ಉತ್ತಮ ಸಂಬಂಧ. ಹಣಕಾಸಿನ ಬಗ್ಗೆ ಚಿಂತೆ ಕಾಡಬಹುದು. ಶುಭಸಂಖ್ಯೆ: 7