ಈ ರಾಶಿಯವರಿಗಿಂದು ಸಂಯಮದ ಅವಶ್ಯಕತೆ ಇದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಂಗಳ ಕಾರ್ಯದಲ್ಲಿ ಭಾಗಿ, ಮಕ್ಕಳಿಂದ ಶುಭ ವಾರ್ತೆ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ಶುಭ ಸಂಖ್ಯೆ 7

ವೃಷಭ: ಲೇವಾದೇವಿ ವ್ಯವಹಾರಸ್ಥರಿಗೆ ಆದಾಯ, ಬಂಧುಗಳಿಂದ ಸಹಕಾರ, ದೈಹಿಕ ಬಳಲಿಕೆ. ಶುಭ ಸಂಖ್ಯೆ 5

ಮಿಥುನ: ಗುತ್ತಿಗೆ ವ್ಯಾಪಾರಸ್ಥರಿಗೆ ಅಭಿವೃದ್ಧಿ, ಉದ್ಯೋಗ ದಲ್ಲಿ ಪ್ರಗತಿ, ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು. ಶುಭ ಸಂಖ್ಯೆ 3

ಕಟಕ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ನ್ಯಾಯಾಲಯದಲ್ಲಿ ಜಯ, ಕಣ್ಣಿನ ದೃಷ್ಟಿ ಸಮಸ್ಯೆ ಉಂಟಾಗಬಹುದು. ಶುಭ ಸಂಖ್ಯೆ 7

ಸಿಂಹ: ಷೇರು ವ್ಯವಹಾರಗಳಲ್ಲಿ ಮಿಶ್ರಫಲ, ಉದ್ಯೋಗದಲ್ಲಿ ಬದಲಾವಣೆ, ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಶುಭ ಸಂಖ್ಯೆ 1

ಕನ್ಯಾ: ತೈಲ ಉತ್ಪನ್ನಕಾರರಿಗೆ ಲಾಭ, ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಪ್ರಯಾಣದಲ್ಲಿ ಜಾಗೃತರಾಗಿರಿ. ಶುಭ ಸಂಖ್ಯೆ 3

ತುಲಾ: ಕಲಾವಿದರಿಗೆ ಗೌರವ ಪ್ರಾಪ್ತಿ, ಹಣಕಾಸಿನ ಮುಗ್ಗಟ್ಟು, ಪ್ರಯಾಣದಲ್ಲಿ ತೊಂದರೆ ಉಂಟಾಗುವ ಸಂಭವ. ಶುಭ ಸಂಖ್ಯೆ 9

ವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಶುಭ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ ಸಾಧ್ಯ. ಶುಭ ಸಂಖ್ಯೆ 6

ಧನುಸ್ಸು: ಸಂಯಮದ ಅವಶ್ಯಕತೆಯಿದೆ, ಸಾಕುಪ್ರಾಣಿ ಗಳಿಂದ ತೊಂದರೆ, ಔಷಧ ವ್ಯಾಪಾರಸ್ಥರಿಗೆ ಲಾಭ. ಶುಭ ಸಂಖ್ಯೆ 6

ಮಕರ: ವಿವಾಹ ವಿಚಾರದಲ್ಲಿ ಶುಭ, ವಿದ್ಯಾರ್ಥಿಗಳಿಗೆ ಪ್ರಗತಿ, ಆಹಾರ ಕ್ರಮದಲ್ಲಿ ಕಾಳಜಿ ವಹಿಸಿ. ಶುಭ ಸಂಖ್ಯೆ 8

ಕುಂಭ: ರಾಜಕಾರಣಿಗಳಿಗೆ ಶುಭ ಸಮಯ, ಔಷಧ ವ್ಯಾಪಾರಸ್ಥರಿಗೆ ಲಾಭ, ಕೃಷಿಕರಿಗೆ ಶುಭಫಲ. ಶುಭ ಸಂಖ್ಯೆ 6

ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಹಾಲು-ಹಣ್ಣು ವ್ಯಾಪಾರಸ್ಥರಿಗೆ ಶುಭ, ಸಮಯ ಸಾಧಕರಿಂದ ಅಂತರವಿರಲಿ. ಶುಭ ಸಂಖ್ಯೆ 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net