ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ನಿರಾಸೆಯೇ ಆಗಲಿದೆ!

Nitya-Bhavishya-vvani-1-2-1-1
Published on

ಮೇಷ: ಪರಿಶ್ರಮಕ್ಕೆ ಪ್ರತಿಫಲ. ಸ್ನೇಹಿತನಿಂದ ಮೋಸವಾದೀತು. ಆತ್ಮಬಲದೊಂದಿಗೆ ದೈವಬಲವೂ ಸೇರಿ ನಿಮ್ಮ ಕೆಲಸದಲ್ಲಿ ಯಶಸ್ಸು. ಶುಭಸಂಖ್ಯೆ: 9

ವೃಷಭ: ಗೃಹ ನಿರ್ಮಾಣಕ್ಕೆ ನಿರ್ಧಾರ. ಅಶಾಂತಿ. ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ. ದಿನಾಂತ್ಯದಲ್ಲಿ ಆತ್ಮೀಯರ ಭೇಟಿ. ಶುಭಸಂಖ್ಯೆ: 1 

ಮಿಥುನ: ಸಮಸ್ಯೆ ಪರಿಹಾರ ಮಾಡಿದ ಸಮಾಧಾನ. ಲೋಹದ ವ್ಯಾಪಾರದಲ್ಲಿ ಅಧಿಕ ಲಾಭ. ಮನೆಯಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ:3

ಕಟಕ: ಕೆಲಸಗಾರರ ಅವಿಧೇಯತೆ ಮನಸ್ಸಿಗೆ ನೋವುಂಟು ಮಾಡೀತು. ತಾಯಿಯಿಂದ ಸಮಾಧಾನ. ದೃಢ ನಿರ್ಧಾರದಲ್ಲಿ ಗೊಂದಲ. ಶುಭಸಂಖ್ಯೆ: 6

ಸಿಂಹ: ಫಲಿತಾಂಶದ ಚಿಂತೆ ಮಾಡದೇ ಪ್ರಯತ್ನವನ್ನು ಮುಂದುವರಿಸಿ. ಯಶಸ್ಸು ನಿಮ್ಮಕಡೆಗೇ ಬರಲಿದೆ. ಕುಟುಂಬದಲ್ಲಿ ಅಸಮಾಧಾನ. ಶುಭಸಂಖ್ಯೆ: 6

ಕನ್ಯಾ: ಮಿತ್ರರು ಶತ್ರುಗಳಾಗಿ ಬದಲಾದಾರು. ನಿಮ್ಮ ಮೇಲೆ ನೀವು ನಂಬಿಕೆ ಇಡಿ. ವಿದ್ಯಾರ್ಥಿಗಳಿಗೆ ಶುಭದಿನ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 3

ತುಲಾ: ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ಬರಬೇಕಾಗಿದ್ದ ಹಣದ ವಿಷಯದಲ್ಲಿ ನಿರಾಸೆಯೇ ಆಗಲಿದೆ. ಮನೆ ಬದಲಾವಣೆಗೆ ಚಿಂತನೆ. ಶುಭಸಂಖ್ಯೆ: 4

ವೃಶ್ಚಿಕ: ದುಷ್ಟ ಜನರಿಂದ ಅಂತರವಿರಲಿ. ನಂಬಿದವರಿಂದಲೇ ಮೋಸವಾದೀತು. ಸಂಗೀತಗಾರರಿಗೆ ವಿಶೇಷ ಅವಕಾಶ ದೊರೆಯಲಿದೆ. ಶುಭಸಂಖ್ಯೆ: 2

ಧನುಸ್ಸು: ಕಷ್ಟಪಟ್ಟರೆ ಸುಖ. ಅದಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಿ. ನಟರಿಗೆ ವಿಶೇಷ ಫಲ. ಸಾಮಾಜಿಕ ಕಿರಿಕಿರಿ. ವಿದ್ಯಾಭ್ಯಾಸದಲ್ಲಿ ಸಾಧನೆ. ಶುಭಸಂಖ್ಯೆ: 6

ಮಕರ: ದೂರದೂರಿಗೆ ಪ್ರಯಾಣ. ಬಂಧುಮಿತ್ರರ ಭೆೇಟಿ. ಧಾರ್ಮಿಕ ೇತ್ರಕ್ಕೆ ಹೋಗುವಿರಿ. ಕುಟುಂಬದೊಂದಿಗೆ ಸಂತೋಷಕೂಟ ಶುಭಸಂಖ್ಯೆ: 8

ಕುಂಭ: ವೈದ್ಯರ ಸಲಹೆ ಪಾಲಿಸಿ. ಸಂಬಂಧವಿರದ ವಿಷಯದಿಂದ ದೂರ ಇರಿ. ಮಕ್ಕಳಿಂದ ಹೆಮ್ಮೆ. ಯೋಚಿಸಿ ದೃಢನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ: 6

ಮೀನ: ನಿಮ್ಮ ಬಗ್ಗೆ ಟೀಕೆ ಮಾಡುವವರನ್ನು ರ್ನಿಲಸಿ. ಹೊಸ ಉದ್ದಿಮೆ ಆರಂಭಿಸುವತ್ತ ಗಮನಹರಿಸಿ. ಮಗನ ಮದುವೆಗೆ ಚಾಲನೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net