

ಮೇಷ: ಕಚೇರಿಯಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಸಂತಸ. ಹಣದ ಅಡಚಣೆ ಕಾಡುತ್ತದೆ. ಶುಭಸಂಖ್ಯೆ: 1
ವೃಷಭ: ವ್ಯಾಪಾರಸ್ಥರಿಗೆ ಸಾಧಾರಣ ಲಾಭವಾಗಲಿದೆ. ವೃಥಾ ತಿರುಗಾಟ ಮಾಡಬೇಕಾಗುತ್ತದೆ. ಆತ್ಮೀಯ ಸ್ನೇಹಿತನ ಮನೆಗೆ ಭೇಟಿ. ಶುಭಸಂಖ್ಯೆ: 7
ಮಿಥುನ: ಸರ್ಕಾರಿ ಕೆಲಸಗಳಲ್ಲಿ ವಿಘ್ನ ಉಂಟಾಗಿ ಬೇಸರ. ಅನವಶ್ಯಕ ಖರ್ಚು. ಆರೋಗ್ಯದ ವಿಚಾರದಲ್ಲಿ ಚೇತರಿಕೆ ಕಾಣುತ್ತದೆ. ಶುಭಸಂಖ್ಯೆ: 7
ಕಟಕ: ವ್ಯಾಪಾರ ಉದ್ಯೋಗಸ್ಥರಿಗೆ ಅಲ್ಪಪ್ರಮಾಣದಲ್ಲಿ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಮಾಧಾನ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 6.
ಸಿಂಹ: ಶುಭಕಾರ್ಯದಲ್ಲಿ ಸಫಲತೆ ಸಾಧಿಸುವಿರಿ. ಅಧಿಕ ತಿರುಗಾಟ. ತಾಯಿ ಮಾತನ್ನು ನಿರ್ಲಕ್ಷಿಸಬೇಡಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5.
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ. ಕೃಷಿಕರಿಗೆ ಕೆಲಸ ಕಾರ್ಯದಲ್ಲಿ ಪ್ರಗತಿ. ದಿನದ ಮಧ್ಯಭಾಗದಲ್ಲಿ ಚಿಂತೆ ಕಾಡಬಹುದು. ಶುಭಸಂಖ್ಯೆ: 4.
ತುಲಾ: ಮಿತ್ರರಿಂದ ವಂಚನೆ ಉಂಟಾಗಿ ಮನಸ್ಸಿಗೆ ನೋವು. ಕುಟುಂಬದಲ್ಲಿ ಸಮಾಧಾನ. ಮಂಗಳ ಕಾರ್ಯದ ಬಗ್ಗೆ ನಿರ್ಧಾರ. ಶುಭಸಂಖ್ಯೆ: 3.
ವೃಶ್ಚಿಕ: ಸಂಗಾತಿಯೊಂದಿಗೆ ದೇವಾಲಯಕ್ಕೆ ಭೇಟಿ. ಕುಟುಂಬದಲ್ಲಿ ಸೌಖ್ಯ. ವ್ಯಾಪಾರಸ್ಥರಿಗೆ ಅಧಿಕ ಲಾಭವಾಗಿ ಸಂತೋಷ. ಶುಭಸಂಖ್ಯೆ: 2
ಧನಸ್ಸು: ಕಾರ್ಯಸಾಧನೆಗಾಗಿ ತಿರುಗಾಟ. ಅನವಶ್ಯಕ ಖರ್ಚು ಆದೀತು. ಮಾತಿನಿಂದ ಶತ್ರುಗಳು ಸೃಷ್ಟಿಯಾಗುತ್ತಾರೆ, ಹುಷಾರು. ಶುಭಸಂಖ್ಯೆ: 8
ಮಕರ: ದುಷ್ಟ ಜನರ ಸಹವಾಸದಿಂದ ಮನಸ್ಸಿಗೆ ಚಿಂತೆ. ಕಚೇರಿಯಲ್ಲಿ ಗೌರವಕ್ಕೆ ಧಕ್ಕೆ ಸಾಧ್ಯತೆ. ಪತ್ನಿಗೆ ಅನಾರೋಗ್ಯ ಕಾಡುತ್ತದೆ. ಶುಭಸಂಖ್ಯೆ: 6
ಕುಂಭ: ವಿನಾಕಾರಣ ಧನವ್ಯಯ. ಕೃಷಿಯಲ್ಲಿ ಅಲ್ಪ ಲಾಭ. ಹಿತೈಷಿಗಳಿಂದ ಕಿರುಕುಳ. ವ್ಯವಹಾರಗಳಲ್ಲಿ ಅಡಚಣೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 8
ಮೀನ : ವ್ಯಾಪಾರ ಉದ್ಯೋಗದಲ್ಲಿ ಪ್ರಗತಿ. ಸಾರ್ವಜನಿಕ ಜೀವನದಲ್ಲಿ ಮನ್ನಣೆ. ನಿರೀಕ್ಷಿಸಿದ ಧನಲಾಭ. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ: 9