

ಮೇಷ: ಕೋರ್ಟ್ ವ್ಯವಹಾರಗಳಲ್ಲಿ ಹಿನ್ನಡೆ. ಸಾಲ ತೀರಿಸಿದ ಸಂತೃಪ್ತಿ ಅನುಭವಿಸುವಿರಿ. ವಿವಿಧ ಮೂಲಗಳಿಂದ ಧನಾದಾಯ. ಶುಭಸಂಖ್ಯೆ: 8
ವೃಷಭ: ವೈಯಕ್ತಿಕ ವಿಚಾರಗಳ ಕಡೆಗೆ ಗಮನಹರಿಸಿ. ಉನ್ನತ ವ್ಯಾಸಂಗದಲ್ಲಿ ಶುಭ ಸಮಾಚಾರ ಬರಲಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭ. ಶುಭಸಂಖ್ಯೆ: 4
ಮಿಥುನ: ಸಂದಭೋಚಿತ ವಿವೇಚನೆಯಿಂದ ಕಾರ್ಯಗಳಲ್ಲಿ ಜಯ. ಮಾನಸಿಕ ಸಂತುಷ್ಟಿ. ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಸಫಲತೆ. ಶುಭಸಂಖ್ಯೆ:1
ಕಟಕ: ಉತ್ತಮ ಧನಾರ್ಜನೆಯಾಗಿ ನೆಮ್ಮದಿ. ದೇವತಾ ಅನುಗ್ರಹದಿಂದ ಕಾರ್ಯದಲ್ಲಿ ಯಶಸ್ಸು. ವಿವಾಹಾಕಾಂಕ್ಷಿಗಳಿಗೆ ವಿವಾಹ. ಶುಭಸಂಖ್ಯೆ: 9
ಸಿಂಹ: ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಗೌರವ. ಧನಾರ್ಜನೆಗೆ ಸಮವಾದ ಖರ್ಚು ಕೂಡ ಇದೆ. ಶುಭಸಂಖ್ಯೆ: 8
ಕನ್ಯಾ: ಸಹೋದ್ಯೋಗಿಗಳ ಸಲಹೆಗಳಿಂದ ಪ್ರಗತಿ. ಕುಟುಂಬದಲ್ಲಿ ಸಂತಸ. ಉದ್ಯೋಗಿಗಳಿಗೆ ವಿಶೇಷ ಅಧಿಕಾರ. ಕಾರ್ಯದಲ್ಲಿ ಆಯಾಸ. ಶುಭಸಂಖ್ಯೆ: 9
ತುಲಾ: ಹಿರಿಯರಿಂದ ಹಾಗೂ ಮಕ್ಕಳಿಂದ ಸಂತೋಷ. ನೂತನ ಮಿತ್ರರ ಭೇಟಿಯಾಗಲಿದೆ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಶುಭಸಂಖ್ಯೆ: 2
ವೃಶ್ಚಿಕ: ಸಾರ್ವಜನಿಕ ರಂಗದಲ್ಲಿ ಇರುವವರಿಗೆ ಮಾನ ಸನ್ಮಾನ. ಸದೃಢ ಆರೋಗ್ಯ. ಹೆಚ್ಚಿನ ಸ್ಥಾನಕ್ಕಾಗಿ ಪರಿಶ್ರಮ, ಧನವೃದ್ಧಿ. ಶುಭಸಂಖ್ಯೆ: 3
ಧನುಸ್ಸು: ಮಿತ್ರರೊಂದಿಗೆ ಪ್ರಯಾಣ ಮಾಡುವಿರಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಫಲ ದೊರೆಯಲಿದೆ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆ. ಶುಭಸಂಖ್ಯೆ: 3
ಮಕರ: ದಂಪತಿಗಳು ಅನ್ಯೋನ್ಯತೆಯಿಂದ ಇರಲು ಗಮನ ಹರಿಸಿ. ಆರೋಗ್ಯ ವೃದ್ಧಿಯಾಗಲಿದೆ. ಉದ್ಯೋಗ ನಿಮಿತ್ತ ದೂರ ಪ್ರಯಾಣ. ಶುಭಸಂಖ್ಯೆ: 6
ಕುಂಭ: ಸತ್ಕಾರ್ಯಕ್ಕಾಗಿ ಧನವ್ಯಯ ಆಗಲಿದೆ. ಗುರು ಹಿರಿಯರಿಂದ ಮಾರ್ಗದರ್ಶನ ಸಿಗುವುದು. ವಿದ್ಯಾರ್ಥಿಗಳಿಗೆ ಅನುಕೂಲಕರ. ಶುಭಸಂಖ್ಯೆ: 2
ಮೀನ: ಉತ್ತಮ ಆರೋಗ್ಯ. ಆಸ್ತಿಯ ವಿಚಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿ ಪ್ರಗತಿ. ಸ್ವಪ್ರಯತ್ನದಿಂದ ಕೆಲಸ ಕಾರ್ಯಗಳಲ್ಲಿ ಫಲ ದೊರೆಯಲಿದೆ. ಶುಭಸಂಖ್ಯೆ: 1