ಈ ರಾಶಿಯವರು ಇಂದು ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಕ್ಕಳಿಂದ ನೋವು ಆದೀತು. ಅನಾರೋಗ್ಯ ಸಮಸ್ಯೆ. ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ. ಶುಭಸಂಖ್ಯೆ: 8

ವೃಷಭ: ಗುರು ಮತ್ತು ದೈವನಿಂದನೆ. ಹಿರಿಯರಿಗೆ ಬೇಸರ. ಉದ್ಯೋಗದಿಂದ ತೊಂದರೆ, ಅನಿರೀಕ್ಷಿತವಾಗಿ ನಷ್ಟ, ದಾಂಪತ್ಯ ಕಲಹ. ಶುಭಸಂಖ್ಯೆ: 9

ಮಿಥುನ: ಆರ್ಥಿಕ ನಷ್ಟ. ಮಿತ್ರರಿಂದ ನೆರವು. ಅಧ್ಯಾತ್ಮದ ಕಡೆ ಹೆಚ್ಚು ಒಲವು. ಆರ್ಥಿಕವಾಗಿ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:1

ಕಟಕ: ಮಕ್ಕಳಿಂದ ಕಿರಿಕಿರಿ ಉಂಟಾಗಬಹುದು. ಆರೋಗ್ಯ ಸಮಸ್ಯೆ. ವೈದ್ಯರ ಸಲಹೆ ಪಡೆಯಿರಿ. ಕೆಲಸ ಕಾರ್ಯಗಳಿಗೆ ಅಡೆತಡೆ. ಶುಭಸಂಖ್ಯೆ: 2

ಸಿಂಹ: ತಂದೆಯಿಂದ ಅನುಕೂಲ. ಸುಗಮ ಪ್ರಯಾಣ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸ. ಪಾಲುದಾರಿಕೆಯಲ್ಲಿ ನಷ್ಟ. ನೆಮ್ಮದಿ ಭಂಗ. ಶುಭಸಂಖ್ಯೆ: 8

ಕನ್ಯಾ: ಆರೋಗ್ಯದಲ್ಲಿ ವ್ಯತ್ಯಾಸ. ಮಿತ್ರರೊಂದಿಗೆ ಆತ್ಮೀಯತೆ. ಮಾತಿನಿಂದ ಕಿರಿಕಿರಿ. ಉದ್ಯೋಗ ಬದಲಾವಣೆ ಸಂಭವ. ಶುಭಸಂಖ್ಯೆ: 4

ತುಲಾ: ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ. ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ. ಪ್ರಯಾಣದಲ್ಲಿ ಕಿರಿಕಿರಿ ಅನುಭವಿಸಬೇಕಾದೀತು. ಶುಭಸಂಖ್ಯೆ: 6

ವೃಶ್ಚಿಕ: ಅಧಿಕ ಖರ್ಚು ಆಗಬಹುದು, ನಿಯಂತ್ರಿಸಿ. ಸಹೋದರಿಯೊಂದಿಗೆ ವಾಗ್ವಾದ. ಸಂತಾನ ದೋಷಕ್ಕೆ ಸೂಕ್ತ ಸಲಹೆ ಪಡೆಯಿರಿ. ಶುಭಸಂಖ್ಯೆ: 3

ಧನು: ಉತ್ತಮ ಹೆಸರು ಕೀರ್ತಿ, ಮಾನ ಸನ್ಮಾನಗಳು ಕಾದಿವೆ. ದಾಂಪತ್ಯ ಕಲಹ ಬೆಳೆಸಬೇಡಿ. ಮಕ್ಕಳಿಗೆ ಬೇಸರ. ಅಧಿಕ ಖರ್ಚು. ಶುಭಸಂಖ್ಯೆ: 9

ಮಕರ: ಸ್ಥಿರಾಸ್ತಿ ಭಾಗ್ಯ. ಧಾರ್ವಿುಕ ಕ್ಷೇತ್ರದವರಿಗೆ ಅನುಕೂಲ. ದೊರೆಯುವ ಸಾಲಕ್ಕೆ ಹತ್ತಾರು ಅಡೆತಡೆಗಳು. ಶಾಂತವಾಗಿ ನಿಭಾಯಿಸಿ. ಶುಭಸಂಖ್ಯೆ:3

ಕುಂಭ: ಅನಿರೀಕ್ಷಿತ ಅತಿಥಿಯ ಆಗಮನ. ಸಾಲಗಾರರಿಂದ ಕಿರುಕುಳ. ಕಲಾವಿದರಿಗೆ ಉತ್ತಮ ವೇದಿಕೆ. ಕಚೇರಿಯಲ್ಲಿ ತೊಂದರೆ. ಶುಭಸಂಖ್ಯೆ:1

ಮೀನ: ವಿದೇಶ ಪ್ರಯಾಣದ ಕನಸು ಸಾಕಾರ. ವೈದ್ಯರಿಗೆ ವಿಶೇಷ ಪುರಸ್ಕಾರ. ಸರ್ಕಾರಿ ಅಧಿಕಾರಿಗಳಿಗೆ ಉನ್ನತ ಪದವಿ ಸಾಧ್ಯತೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net