ಈ ರಾಶಿಯವರಿಗಿಂದು ಪ್ರೀತಿ ಪ್ರೇಮದ ವಿಷಯದಲ್ಲಿ ಜಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಕ್ಕಳಿಂದ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಕಾನೂನುಬಾಹಿರ ಚಟುವಟಿಕೆಗಳು. ದೇವತಾ ಕಾರ್ಯಗಳಿಗೆ ಅಡೆತಡೆ. ಶುಭಸಂಖ್ಯೆ: 9

ವೃಷಭ: ಆಕಸ್ಮಿಕ ಘಟನೆ ಮರುಕಳಿಸುವುದು. ಅಧಿಕ ನಷ್ಟವಾಗಲಿದೆ, ಎಚ್ಚರಿಕೆಯಿಂದ ಇರಿ. ಯಂತ್ರೋಪಕರಣಗಳಿಂದ ಲಾಭ. ಶುಭಸಂಖ್ಯೆ: 7

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ. ಸ್ನೇಹಿತರಿಂದ ಸಂಕಷ್ಟ ಬಂದೀತು. ಪಾಲುದಾರಿಕೆಯಲ್ಲಿ ನಷ್ಟ. ಸಂಗಾತಿಯಿಂದ ನೋವು. ಶುಭಸಂಖ್ಯೆ: 1

ಕಟಕ: ಆರ್ಥಿಕ ನಷ್ಟ ಉಂಟಾಗಲಿದೆ. ಅವಕಾಶಗಳು ತಪ್ಪುವ ಸಾಧ್ಯತೆ. ಅಧಿಕಾರಿಗಳಿಂದ ಸಮಸ್ಯೆ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 5

ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ. ಪ್ರಯಾಣ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು. ಭೂವ್ಯವಹಾರಗಳಿಂದ ಧನಾಗಮ. ಶುಭಸಂಖ್ಯೆ: 3

ಕನ್ಯಾ: ಆಕಸ್ಮಿಕ ಅಪಘಾತ ಸಾಧ್ಯತೆ, ಎಚ್ಚರದಿಂದಿರಿ. ಬಂಧು ಬಾಂಧವರಿಂದ ನಷ್ಟ. ಪಿತ್ರಾರ್ಜಿತ ಆಸ್ತಿ ವಿಷಯವಾಗಿ ಸಮಸ್ಯೆ. ಶುಭಸಂಖ್ಯೆ: 3

ತುಲಾ: ಮಕ್ಕಳಿಂದ ನೋವು ಮತ್ತು ಸಂಕಟ. ಪಾಲುದಾರಿಕೆಯಲ್ಲಿ ಲಾಭದ ಪ್ರಮಾಣ ಅಧಿಕ. ಕಾರ್ಯ ನಿಮಿತ್ತ ಪ್ರಯಾಣ. ಶುಭಸಂಖ್ಯೆ: 7

ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ವ್ಯವಹಾರದಲ್ಲಿ ಸಮಸ್ಯೆ. ಶುಭ ಸಂಖ್ಯೆ 6

ಧನುಸ್ಸು: ಪ್ರೀತಿ ಪ್ರೇಮದ ವಿಷಯದಲ್ಲಿ ಜಯ. ಮಕ್ಕಳಿಂದ ಅನುಕೂಲ. ಗರ್ಭಿಣಿಯರಿಗೆ ಎಚ್ಚರಿಕೆ, ಧರ್ಮ ಕಾರ್ಯಗಳಲ್ಲಿ ತೊಡಗುವಿರಿ. ಶುಭಸಂಖ್ಯೆ: 2

ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ. ವೇಗದ ಚಾಲನೆಯಿಂದ ಸಮಸ್ಯೆ. ಉನ್ನತ ಅಧಿಕಾರಿಗಳಿಂದ ಸಮಸ್ಯೆ ಉಂಟಾಗಲಿದೆ. ಶುಭಸಂಖ್ಯೆ: 7

ಕುಂಭ: ಸಂಗಾತಿಯಿಂದ ಅನುಕೂಲ. ಪಾಲುದಾರಿಕೆಯಲ್ಲಿ ಅನಿರೀಕ್ಷಿತವಾಗಿ ಉತ್ತಮ ಲಾಭ. ಉದ್ಯೋಗ, ವ್ಯವಹಾರಗಳಲ್ಲಿ ಲಾಭ. ಶುಭಸಂಖ್ಯೆ: 1

ಮೀನ: ಮಕ್ಕಳಿಂದ ಧನಾಗಮನ. ಪ್ರಯಾಣದಲ್ಲಿ ಅಡೆತಡೆ. ಆರೋಗ್ಯದಲ್ಲಿ ವ್ಯತ್ಯಾಸ. ಮನೆಯ ವಾತಾವರಣದಲ್ಲಿ ಆತಂಕ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net