

ಮೇಷ: ಅನವಶ್ಯಕ ಖರ್ಚಿನ ನಿಯಂತ್ರಣ ಅಗತ್ಯ. ಖಾಸಗಿ ಉದ್ಯೋಗಿಗಳಿಗೆ ಒತ್ತಡ ಜಾಸ್ತಿ. ಕುಟುಂಬದೊಂದಿಗೆ ದೂರ ಪ್ರಯಾಣ. ಶುಭಸಂಖ್ಯೆ: 8
ವೃಷಭ: ಭೂ ವ್ಯವಹಾರಗಳಲ್ಲಿ ಆಸಕ್ತಿ. ಹಿತಶತ್ರುಗಳಿಂದ ತೊಂದರೆ. ಮನೆಬದಲಾವಣೆ. ಬಂಧುಗಳ ವಿರೋಧ ಸಾಧ್ಯತೆ. ಶುಭಸಂಖ್ಯೆ: 2
ಮಿಥುನ: ಸ್ತ್ರೀಯರಿಂದ ಲಾಭ. ಮಕ್ಕಳಿಗೆ ಅನಾರೋಗ್ಯ. ಗುರಿ ಸಾಧಿಸಲು ಶ್ರಮ ಪಡುವಿರಿ. ಅಕಾಲ ಭೋಜನ ದಿಂದ ಅನಾರೋಗ್ಯ. ಶುಭಸಂಖ್ಯೆ: 6
ಕಟಕ: ಕುಟುಂಬದವರನ್ನು ದ್ವೇಷಿಸುವಿರಿ. ನೆಮ್ಮದಿ ಇಲ್ಲದ ಜೀವನ. ಪುಣ್ಯಕ್ಷೇತ್ರ ದರ್ಶನ. ಮಾತಿನಿಂದ ಅನರ್ಥ. ಆರ್ಥಿಕ ಸಮಸ್ಯೆ. ಶುಭಸಂಖ್ಯೆ: 3
ಸಿಂಹ: ಎಲ್ಲಿ ಹೋದರೂ ಅಶಾಂತಿ. ಗುರು ಹಿರಿಯರಲ್ಲಿ ಭಕ್ತಿ. ಆಲಸ್ಯ ಮನೋಭಾವ. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ: 7
ಕನ್ಯಾ: ತಕ್ಕಮಟ್ಟಿಗೆ ಕಾರ್ಯಸಿದ್ಧಿ. ದೃಷ್ಟಿ ದೋಷದಿಂದ ತೊಂದರೆ. ಚಂಚಲ ಮನಸ್ಸು. ದುರಾಲೋಚನೆ. ಬಂಧುಗಳಲ್ಲಿ ಅಪವಾದ. ಶುಭಸಂಖ್ಯೆ: 3
ತುಲಾ: ಹಿರಿಯ ಅಧಿಕಾರಿಗಳೊಂದಿಗೆ ವಿರೋಧ. ಧನವ್ಯಯ. ಕೋಪ ಜಾಸ್ತಿ. ಮನೋವ್ಯಥೆ. ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ. ಶುಭಸಂಖ್ಯೆ: 6
ವೃಶ್ಚಿಕ: ಸರ್ಕಾರಿ ಅಧಿಕಾರಿಗಳಲ್ಲಿ ಕಲಹ. ಅನಾರೋಗ್ಯ. ಕೆಲಸಕಾರ್ಯಗಳಲ್ಲಿ ವಿಘ್ನ. ಆಕಸ್ಮಿಕ ಧನವ್ಯಯ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 8
ಧನುಸ್ಸು: ಧಾರ್ವಿುಕ ವ್ಯಕ್ತಿಗಳಿಂದ ಬೋಧನೆ. ಸ್ಥಳ ಬದಲಾವಣೆ. ಉನ್ನತ ಶಿಕ್ಷಣದಲ್ಲಿ ಯಶಸ್ಸು. ಹಣಕಾಸಿನ ಪರಿಸ್ಥಿತಿ ಉತ್ತಮ. ಶುಭಸಂಖ್ಯೆ: 4
ಮಕರ: ಸ್ಥಗಿತ ಕಾರ್ಯಗಳಲ್ಲಿ ಪುನಶ್ಚೇತನ. ಮಾತಿನ ಮೇಲೆ ನಿಗಾ ಇರಲಿ. ಹಿತ ಶತ್ರು ಬಾಧೆ. ಮನಸ್ಸಿನಲ್ಲಿ ದುಗುಡ ಕಾಡುವುದು. ಶುಭಸಂಖ್ಯೆ: 9
ಕುಂಭ: ಕಾರ್ಯ ಬದಲಾವಣೆ. ಖಾಸಗಿ ಕಂಪನಿಯಿಂದ ಸಹಾಯ. ಅಪರಿಚಿತ ವ್ಯಕ್ತಿಯಿಂದ ಸಹಾಯ. ತಾಳ್ಮೆ ತೀರ ಅಗತ್ಯ. ಶುಭಸಂಖ್ಯೆ: 1
ಮೀನ: ಅನ್ಯರಿಗೆ ಉಪಕಾರ ಮಾಡುವಿರಿ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಅವಕಾಶಗಳು ಕೈ ತಪ್ಪುವ ಸಾಧ್ಯತೆ ಜಾಸ್ತಿ. ಶುಭಸಂಖ್ಯೆ: 2