

ಮೇಷ: ಮಾನಸಿಕ ಆತಂಕ ಮತ್ತು ಗಾಬರಿ ಕಾಡಬಹುದು. ಮಾತಿನಿಂದ ತೊಂದರೆ. ಆರ್ಥಿಕ ವ್ಯವಹಾರದ ಚಿಂತೆ. ಕೃಷಿಕರಿಗೆ ಅನುಕೂಲ. ಶುಭಸಂಖ್ಯೆ: 9
ವೃಷಭ: ವಾಹನ ಚಾಲನೆಯಲ್ಲಿ ಎಚ್ಚರ. ಮೋಜು ಮಸ್ತಿಯಿಂದ ಸಮಸ್ಯೆಗಳು. ಷೇರು ಮಾರುಕಟ್ಟೆಯವರಿಗೆ ನಷ್ಟ. ದಾಂಪತ್ಯದಲ್ಲಿ ಸಮಸ್ಯೆಗಳು. ಶುಭಸಂಖ್ಯೆ:1
ಮಿಥುನ: ಮಿತ್ರರೊಂದಿಗೆ ಕಾಲಹರಣ. ದುಶ್ಚಟಗಳಿಂದ ತೊಂದರೆ. ಮಿತ್ರರ ಜೀವನದಲ್ಲಿ ಕಷ್ಟ. ಸಂಗಾತಿಯಿಂದ ಕಾರ್ಯಾನುಕೂಲ. ಶುಭಸಂಖ್ಯೆ: 5
ಕಟಕ: ತಪ್ಪು ನಿರ್ಧಾರ. ಉದ್ಯೋಗ ತಂತ್ರದಿಂದ ನೋವು. ಸ್ನೇಹಿತರ ಸಹಕಾರದ ನಿರೀಕ್ಷೆ. ವ್ಯಾಪಾರ- ವ್ಯವಹಾರದಲ್ಲಿ ಅಡೆತಡೆಗಳು. ಶುಭಸಂಖ್ಯೆ: 7
ಸಿಂಹ: ಸೇವಾವೃತ್ತಿಯವರಿಗೆ ಅನುಕೂಲ. ಖರ್ಚುಗಳು ಅಧಿಕ. ಸಂಗಾತಿಯಿಂದ ನಷ್ಟ. ಪಾಲುದಾರಿಕೆಯಲ್ಲಿ ಸಮಸ್ಯೆ. ಅನಾರೋಗ್ಯ. ಶುಭಸಂಖ್ಯೆ: 7
ಕನ್ಯಾ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ. ಮಿತ್ರರಿಂದ ಸಹಾಯ. ಪ್ರಯಾಣದಲ್ಲಿ ತೊಂದರೆ. ಸ್ತ್ರೀಯರಿಂದ ಸಹಕಾರ. ಕೋರ್ಟ್ ಚಿಂತೆ. ಶುಭಸಂಖ್ಯೆ: 6
ತುಲಾ: ದಾಂಪತ್ಯದಲ್ಲಿ ಮನಸ್ತಾಪ. ಉದ್ಯೋಗ ಒತ್ತಡ. ಮಕ್ಕಳ ಜೀವನದ ಚಿಂತೆ. ವಿದ್ಯಾಭ್ಯಾಸದಲ್ಲಿ ಮರೆವು. ಸಾಲ ತೀರಿಸುವ ಚಿಂತೆ. ಶುಭಸಂಖ್ಯೆ: 1
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಕ್ಕಳಿಂದ ಅನುಕೂಲ. ಅದೃಷ್ಟದ ನಿರೀಕ್ಷೆ. ಭವಿಷ್ಯದಲ್ಲಿ ಗೆಲ್ಲುವ ಕನಸು. ಸಂಗಾತಿಯಿಂದ ಮೊಂಡುವಾದ. ಶುಭಸಂಖ್ಯೆ: 9
ಧನುಸ್ಸು: ಸಾಲಗಾರರ ಶತ್ರುಗಳ ಚಿಂತೆ. ಅನಿರೀಕ್ಷಿತ ದುರ್ಘಟನೆಗಳು. ಆಕಸ್ಮಿಕ ಪ್ರಯಾಣ, ಜೂಜು ರೇಸ್ ಲಾಟರಿಗಳಿಂದ ತೊಂದರೆ. ಶುಭಸಂಖ್ಯೆ: 8
ಮಕರ: ಪ್ರೇಮದಲ್ಲಿ ಸೋಲು. ಸಂಗಾತಿಯಿಂದ ಲಾಭ. ವ್ಯವಹಾರದ ಚಿಂತೆ. ಉದ್ಯೋಗ ಹುಡುಕಾಟ. ಪಾಲುದಾರಿಕೆಯಲ್ಲಿ ಸಮಸ್ಯೆ. ಶುಭಸಂಖ್ಯೆ: 2
ಕುಂಭ: ತೊಳಲಾಟ. ಸ್ಥಿರಾಸ್ತಿ ನಷ್ಟವಾಗುವ ಆತಂಕ. ವಾಹನದಿಂದ ತೊಂದರೆ. ಸಾಲದ ಚಿಂತೆ. ಉದ್ಯೋಗ ಬದಲಾವಣೆಯ ಆಲೋಚನೆ. ಶುಭಸಂಖ್ಯೆ: 3
ಮೀನ: ನೆರೆಹೊರೆಯವರಿಂದ ಆರ್ಥಿಕ ಸಹಾಯ. ಪ್ರಯಾಣ ವಿಘ್ನ. ವಿದ್ಯಾಭ್ಯಾಸದಲ್ಲಿ ತೊಂದರೆ. ಆರ್ಥಿಕ ಸಂಕಷ್ಟದ ದಿನ. ಶುಭಸಂಖ್ಯೆ: 7