ಈ ರಾಶಿಯವರಿಗಿಂದು ಉತ್ತಮ ನಡತೆಗಳಿಂದ ಜನಮನ್ನಣೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಹಿರಿಯರಿಂದ ಸಹಕಾರ. ಅವಕಾಶ ವಂಚಿತರಾಗು ವಿರಿ, ಖರೀದಿಯಲ್ಲಿ ಮೋಸ. ಪ್ರಯಾಣ. ಲಾಭವಾಗಿ ನಷ್ಟವಾಗುವುದು. ಶುಭಸಂಖ್ಯೆ: 4

ವೃಷಭ: ಅನಿರೀಕ್ಷಿತ ಲಾಭ. ನ್ಯಾಯಾಲಯದಲ್ಲಿ ಜಯ. ಆಪತ್ತಿನಿಂದ ಪಾರು. ಹಿರಿಯರ ಆಶೀರ್ವಾದ. ವಿದ್ಯಾಭ್ಯಾಸದಲ್ಲಿ ಅನುಕೂಲ. ಶುಭಸಂಖ್ಯೆ: 8

ಮಿಥುನ: ಕುಟುಂಬದೊಂದಿಗೆ ಉತ್ತಮ ಬಾಂಧವ್ಯ. ರೋಗ ಬಾಧೆಗಳಿಂದ ನೋವು. ಆರ್ಥಿಕ ಸಹಕಾರ. ದಾಂಪತ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 1

ಕಟಕ: ಶುಭಕಾರ್ಯಗಳ ಪ್ರಯತ್ನ. ಗುಪ್ತ ಆಸೆಗಳು. ಸಂಗಾತಿಯಿಂದ ನೋವು. ಪಾಲುದಾರಿಕೆ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 6

ಸಿಂಹ: ಮಕ್ಕಳಿಂದ ಎಡವಟ್ಟುಗಳು. ವಿದ್ಯಾಭ್ಯಾಸಕ್ಕೆ ಅಡೆತಡೆ. ಸಾಲದ ಚಿಂತೆ. ಶತ್ರುಗಳಿಂದ ತೊಂದರೆ. ಪ್ರೀತಿ-ಪ್ರೇಮದಲ್ಲಿ ಅಪನಂಬಿಕೆ. ಶುಭಸಂಖ್ಯೆ:1

ಕನ್ಯಾ: ಸ್ನೇಹಿತರಿಂದ ಸಹಕಾರ. ಶುಭ ಕಾರ್ಯದಲ್ಲಿ ಹಿನ್ನಡೆ. ಅವಕಾಶ ವಂಚಿತರಾಗುವಿರಿ. ವಿವಾದದಲ್ಲಿ ಸೋಲು. ಲಾಭದಲ್ಲಿ ಚೇತರಿಕೆ. ಶುಭಸಂಖ್ಯೆ: 9

ತುಲಾ: ಅವಕಾಶ ಕೈ ತಪ್ಪುವುದು. ಸಂಗಾತಿಯಿಂದ ಅಂತರ. ಶತ್ರುಗಳಿಂದ ಪಾರು. ಬಂಧುಗಳಿಂದ ನಷ್ಟ. ಉತ್ತಮ ಹೆಸರಿನ ಹಂಬಲ. ಶುಭಸಂಖ್ಯೆ:5

ವೃಶ್ಚಿಕ: ಸ್ಥಿರಾಸ್ತಿ ವಾಹನ ಯೋಗ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಹಿರಿಯರ ಮಾರ್ಗದರ್ಶನ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ: 3

ಧನುಸ್ಸು: ಪತ್ರ ವ್ಯವಹಾರದಲ್ಲಿ ಯಶಸ್ಸು. ಸ್ಥಿರಾಸ್ತಿ, ವಾಹನ ಅನುಕೂಲ. ಭವಿಷ್ಯದ ಯೋಜನೆಗಳಿಗೆ ವಿಘ್ನ. ಬಂಧುಗಳಿಂದ ಸಹಕಾರ. ಶುಭಸಂಖ್ಯೆ: 1

ಮಕರ: ಬಂಧುಗಳಿಂದ ಬೇಸರ. ವೃದ್ಧರಿಗೆ ಖರ್ಚು. ಶುಭ ಕಾರ್ಯದಲ್ಲಿ ಯಶಸ್ಸು ನಿಮ್ಮ ಪಾಲಿಗಿದೆ. ಪ್ರಯಾಣದಿಂದ ಪ್ರಯೋಜನವಿಲ್ಲ. ಶುಭಸಂಖ್ಯೆ: 8

ಕುಂಭ: ವ್ಯಾಪಾರದಲ್ಲಿ ಒತ್ತಡಗಳು. ಕುಟುಂಬದ ಸಹಕಾರ. ಆರ್ಥಿಕತೆ ಮಂದಗತಿ. ಋಣಮುಕ್ತರಾಗುವಿರಿ. ಅನಾರೋಗ್ಯ ಆಪತ್ತು ತರುವುದಿಲ್ಲ. ಶುಭಸಂಖ್ಯೆ: 3

ಮೀನ: ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಉತ್ತಮ ನಡತೆಗಳಿಂದ ಜನ ಮನ್ನಣೆ. ಕೈಗಾರಿಕಾ ಕ್ಷೇತ್ರದವರಿಗೆ ಅನುಕೂಲ. ಬಂಧುಗಳ ಅಗಲಿಕೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net