

ಮೇಷ: ಸಂದಭೋರ್ಚಿತ ನಡೆಯಿಂದ ನಾಯಕತ್ವ ಗುಣ ವೃದ್ಧಿ. ಅಧ್ಯಯನ ನಿಮಿತ್ತ ಪ್ರಯಾಣ. ಯಶಸ್ಸು ಲಭ್ಯ. ಧನಸಂಪತ್ತಿನಲ್ಲಿ ಪ್ರಗತಿ. ಶುಭಸಂಖ್ಯೆ: 9
ವೃಷಭ: ಆಸ್ತಿ ವಿಚಾರಗಳಲ್ಲಿ ಧನವ್ಯಯ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಕೀರ್ತಿ ಸಂಪಾದನೆ. ಶುಭಸಂಖ್ಯೆ: 7
ಮಿಥುನ: ಆಚಾರ ವಿಚಾರದಲ್ಲಿ ಮಗ್ನತೆ. ಮಕ್ಕಳಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಧನಸಂಪತ್ತು ವೃದ್ಧಿ. ಶುಭಸಂಖ್ಯೆ:1
ಕಟಕ: ಧಾರ್ಮಿಕ ೇತ್ರಗಳ ಸಂದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ. ಗೃಹ ಸಂಬಂಧೀ ವಿಚಾರಗಳಲ್ಲಿ ಧನವ್ಯಯ. ಶುಭಸಂಖ್ಯೆ: 6
ಸಿಂಹ: ಗೌರವ ವೃದ್ಧಿ. ಮಕ್ಕಳಿಂದ ಸಂತೋಷ. ಹಿರಿಯರ ಪೋತ್ಸಾಹ. ಉದ್ಯೋಗದಲ್ಲಿ ಪರರಿಗೆ ಮಾರ್ಗದರ್ಶನ ನೀಡುವ ಅವಕಾಶ. ಶುಭಸಂಖ್ಯೆ: 3
ಕನ್ಯಾ: ಉತ್ತಮ ಆಲೋಚನೆಯಿಂದ ಕೂಡಿದ ಮಾತುಗಾರಿಕೆ. ಉದ್ಯೋಗ ವ್ಯವಹಾರಗಳಲ್ಲಿ ಮೇಲಧಿಕಾರಿಗಳ ಸಹಕಾರ ಲಭ್ಯ. ಶುಭಸಂಖ್ಯೆ: 7
ತುಲಾ: ಬಂದ ಅವಕಾಶ ಉಪಯೋಗಿಸಿಕೊಳ್ಳಿ. ಜನ ಮನ್ನಣೆ. ನಿರೀೆಗಿಂತಲೂ ಅಧಿಕ ಧನಾರ್ಜನೆ. ಕಾರ್ಯ ಸಾಧಿಸಿದ ಸಮಾಧಾನ. ಶುಭಸಂಖ್ಯೆ: 1
ವೃಶ್ಚಿಕ: ರಾಜಕೀಯ ನಾಯಕರಿಗೆ ಉತ್ತಮ ಜನಮನ್ನಣೆ. ಹೆಚ್ಚಿನ ಜವಾಬ್ದಾರಿ ಸಿಗುವ ಅವಕಾಶ. ನೂತನ ಮಿತ್ರರ ಸಮಾಗಮ. ಶುಭಸಂಖ್ಯೆ: 9
ಧನುಸ್ಸು: ಪಾಲುದಾರಿಕೆ ಉದ್ಯಮದವರು ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಸ್ಥಾನಮಾನಕ್ಕೆ ಕೊರತೆ ಕಾಣದು. ಶುಭಸಂಖ್ಯೆ: 5
ಮಕರ: ಗೌರವ ಪ್ರಾಪ್ತಿ. ಉತ್ತಮ ಧನಾರ್ಜನೆ. ಮಿತ್ರರಲ್ಲಿ, ಮಕ್ಕಳಲ್ಲಿ ತಾಳ್ಮೆಯಿಂದ ವರ್ತಿಸಿ. ಆಭರಣ, ವಸ ವ್ಯವಹಾರಸ್ಥರಿಗೆ ಲಾಭ. ಶುಭಸಂಖ್ಯೆ: 3
ಕುಂಭ: ಅನ್ಯರ ಸಹಾಯ ನಿರೀಸದೆ ತಾಳ್ಮೆಯಿಂದ ಕಾರ್ಯ ನಿರ್ವಹಿಸಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಯಶಸ್ಸು. ಶುಭಸಂಖ್ಯೆ: 7
ಮೀನ: ವಿದ್ಯಾರ್ಥಿಗಳಿಗೆ, ವಿದೇಶದ ವಿದ್ಯಾಲಯದಲ್ಲಿ ಅವಕಾಶ. ದೀರ್ ಪ್ರಯಾಣ ಹಾಗೂ ರಹಸ್ಯ ವ್ಯವಹಾರದಿಂದ ನಿರೀತ ಲಾಭ. ಶುಭಸಂಖ್ಯೆ: 7