ಈ ರಾಶಿಯವರ ಕೆಟ್ಟುಹೋದ ಸಂಬಂಧಗಳು ಇಂದು ಸರಿಯಾಗಲಿವೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕಾರ್ಯ ವೈಫಲ್ಯದ ಆಘಾತ. ಬಹಳ ದಿನಗಳಿಂದ ಇದ್ದ ಋಣ ಸಂದಾಯದ ಸಮಾಧಾನ. ಆತ್ಮೀಯ ಸ್ನೇಹಿತನಿಂದ ಕೆಟ್ಟ ವರ್ತನೆ. ಶುಭಸಂಖ್ಯೆ: 8

ವೃಷಭ: ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ. ಸ್ತ್ರೀಯರಿಗೆ ಆಲಂಕಾರಿಕ ವಸ್ತುಗಳ ಲಾಭ. ನಿರೀಕ್ಷೆಯಲ್ಲಿದ್ದ ಧನಲಾಭ ಬರದೆ ನಿರಾಸೆ. ಶುಭಸಂಖ್ಯೆ: 5

ಮಿಥುನ: ಹೂಡಿಕೆ ವಿಚಾರದಲ್ಲಿ ಮೋಸ. ಬಂಧುಗಳಿಂದ ಅವಮಾನ. ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಕೆಲಸದ ಒತ್ತಡ. ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 2

ಕಟಕ: ಕಾರ್ಖಾನೆ ಕೆಲಸಗಾರರಿಗೆ ಹಣಕಾಸಿನ ಸಮಸ್ಯೆ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಸಮಾಧಾನ. ಕೃಷಿಕರಿಗೆ ಲಾಭ. ಶುಭಸಂಖ್ಯೆ: 8

ಸಿಂಹ: ರಾಜಕೀಯ ರಂಗದಲ್ಲಿ ಇರುವವರಿಗೆ ಶುಭಸುದ್ದಿ. ನಿಮ್ಮ ಕೌಶಲ್ಯಕ್ಕೆ ಪುರಸ್ಕಾರ. ಶಿಕ್ಷಕರು ಮತ್ತು ವೈದ್ಯರಿಗೆ ಆರ್ಥಿಕ ಸಮಸ್ಯೆ ಕಾಡೀತು. ಶುಭಸಂಖ್ಯೆ: 7

ಕನ್ಯಾ: ವಿದ್ಯಾರ್ಥಿಗಳಿಗೆ ಸ್ನೇಹಿತರ ಸಹಾಯದಿಂದ ಅಭಿವೃದ್ಧಿ. ಹೋಟೆಲ್ ಉದ್ಯಮದಲ್ಲಿ ಕೆಲಸಗಾರರ ಸಮಸ್ಯೆ. ಅನಾರೋಗ್ಯ. ಶುಭಸಂಖ್ಯೆ: 4

ತುಲಾ: ಸಹೋದ್ಯೋಗಿಯ ಸಲಹೆ ಪಾಲಿಸಿ. ಹೆಂಡತಿ ಮಕ್ಕಳ ವಿಚಾರದಲ್ಲಿ ಕಾಳಜಿ ವಹಿಸಿ. ಮಹಿಳಾ ಉದ್ಯಮಿಗಳಿಗೆ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 5

ವೃಶ್ಚಿಕ: ಕೆಟ್ಟುಹೋದ ಸಂಬಂಧಗಳು ಸರಿಯಾಗಲಿದೆ. ಸಹೋದರರಿಗಾಗಿ ತ್ಯಾಗ ಮಾಡಲಿದ್ದೀರಿ. ತಂದೆಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7

ಧನುಸ್ಸು: ನಿಮ್ಮ ಒಡನಾಡಿಗಳ ಸಹಕಾರದಿಂದ ಕೆಲಸದಲ್ಲಿ ಯಶಸ್ಸು. ಖಾಸಗಿ ಉದ್ಯೋಗ ನಿರೀಕ್ಷಕರಿಗೆ ಶುಭಸುದ್ದಿ. ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ: 3

ಮಕರ: ಸಾರ್ವಜನಿಕ ರಂಗದಲ್ಲಿ ಅನಿರೀಕ್ಷಿತ ಪ್ರತಿಕ್ರಿಯೆ. ಕಾರ್ವಿುಕರಿಗೆ ಮತ್ತು ಚಿಕ್ಕ ವ್ಯಾಪಾರಿಗಳಿಗೆ ಲಾಭ. ಪಾಲುದಾರಿಕೆಯಲ್ಲಿ ಮೋಸ. ಶುಭಸಂಖ್ಯೆ: 8

ಕುಂಭ: ಈ ದಿನದ ವ್ಯವಹಾರಗಳು ಕೊಂಚ ಕಿರಿಕಿರಿ ಅನಿಸಿದರೂ ಜಯ ನಿಮ್ಮದೇ. ದ್ವಾದಶ ಗುರುವಿನ ಪ್ರಭಾವದಿಂದ ಅಧಿಕ ಧನ ನಷ್ಟ. ಶುಭಸಂಖ್ಯೆ: 4

ಮೀನ: ಮಗಳ ಮದುವೆ ನಿಶ್ಚಯ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ನನೆಗುದಿಗೆ ಬಿದ್ದ ಕಾರ್ಯದ ಪ್ರಾರಂಭ. ಕಚೇರಿಯಲ್ಲಿ ಪ್ರಶಂಸೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net