

ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ. ಪುಣ್ಯಕ್ಷೇತ್ರ ದರ್ಶನ. ಸತ್ಕಾರ್ಯಾಸಕ್ತಿ. ಮಿತ್ರರಿಂದ ಕೆಡಕು. ಸಾಧಾರಣ ಪ್ರಮಾಣದ ಲಾಭ. ಶುಭಸಂಖ್ಯೆ: 9
ವೃಷಭ: ಬೇರೆಯವರ ಮಾತಿಗೆ ಮರುಳಾಗುವಿರಿ. ದುರಾಭ್ಯಾಸಕ್ಕೆ ಖರ್ಚು ಮಾಡುವಿರಿ. ಶತ್ರು ಭಾದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 2
ಮಿಥುನ: ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಂಭವ. ಸ್ನೇಹಿತನ ಆಗಮನ. ಮಹಿಳೆಯರಿಗೆ ಶುಭದಿನ. ಅನಿರೀಕ್ಷಿತ ಬದಲಾವಣೆ. ಶುಭಸಂಖ್ಯೆ: 7
ಕಟಕ: ಪರರಿಂದ ಮೋಸ. ಮಕ್ಕಳಿಂದ ನಿಂದನೆ. ಉದ್ಯೋಗದಲ್ಲಿ ಕಿರಿಕಿರಿ. ಮಾತಾ ಪಿತೃಗಳಿಂದ ಹಿತವಚನ. ಸಾಲ ಮರುಪಾವತಿ. ಶುಭಸಂಖ್ಯೆ: 6
ಸಿಂಹ: ಮನಸ್ಸಿನಲ್ಲಿ ದುಗುಡ. ಋಣ ವಿಮೋಚನೆ. ದಾಂಪತ್ಯದಲ್ಲಿ ಪ್ರೀತಿ. ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 1
ಕನ್ಯಾ: ಅನವಶ್ಯಕ ಖರ್ಚು ಉಂಟಾಗಬಹುದು. ವ್ಯಾಸಂಗದಲ್ಲಿ ತೊಂದರೆಯಾಗಲಿದೆ. ಕಾರ್ಯ ಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 8
ತುಲಾ: ಕಾರ್ಯ ಕ್ಷೇತ್ರದಲ್ಲಿ ಒತ್ತಡ. ವಾಣಿಜ್ಯ ವ್ಯವಹಾರಗಳಲ್ಲಿ ಲಾಭ. ಮಾನಸಿಕ ಒತ್ತಡ. ಶ್ರಮಕ್ಕೆ ತಕ್ಕ ಫಲ ದೊರೆತು ಮಾನಸಿಕ ನೆಮ್ಮದಿ. ಶುಭಸಂಖ್ಯೆ: 7
ವೃಶ್ಚಿಕ: ಕೆಟ್ಟ ಆಲೋಚನೆಗಳು. ವಾಹನದಿಂದ ಕಂಟಕ. ಸಾಲಬಾಧೆ. ಅಕಾಲ ಭೋಜನ. ಇತರರಿಗೆ ನಿಮ್ಮಿಂದ ಲಾಭವಾಗಲಿದೆ. ಶುಭಸಂಖ್ಯೆ: 3
ಧನುಸ್ಸು: ಗಣ್ಯರ ಭೇಟಿ. ವಿವಾದಗಳಿಗೆ ಆಸ್ಪದ ಕೊಡಬೇಡಿ. ಶತ್ರು ಭಾದೆ. ಕ್ರಯ ವಿಕ್ರಯಗಳಲ್ಲಿ ಲಾಭ. ವಿನಾಕಾರಣ ಮನಸ್ತಾಪ ಸಾಧ್ಯತೆ. ಶುಭಸಂಖ್ಯೆ: 6
ಮಕರ: ಸ್ತ್ರೀಯರಿಗೆ ಲಾಭ. ಶತ್ರುಬಾಧೆ. ಅನಗತ್ಯ ಖರ್ಚು. ದೂರ ಪ್ರಯಾಣ. ಸುಖ ಭೋಜನ. ಮಕ್ಕಳ ಪ್ರತಿಭೆಗೆ ಮಾನ್ಯತೆ ದೊರೆಯಲಿದೆ. ಶುಭಸಂಖ್ಯೆ: 7
ಕುಂಭ: ವ್ಯಾಜ್ಯಗಳಲ್ಲಿ ಜಯ. ರೋಗಬಾಧೆ. ಆಹಾರದಲ್ಲಿ ವ್ಯತ್ಯಾಸ. ಅಶಾಂತಿ. ದುಷ್ಟ ಜನರಿಂದ ದೂರವಿರಿ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 3
ಮೀನ: ದುಡುಕು ಸ್ವಭಾವದಿಂದ ಕೆಡುಕು. ಆಲಸ್ಯ ಬೇಡ. ಯಾರನ್ನೂ ಹೆಚ್ಚಾಗಿ ನಂಬುವುದು ಸಲ್ಲದು. ತೀರ್ಥಯಾತ್ರೆ, ದೇವರ ದರ್ಶನ. ಶುಭಸಂಖ್ಯೆ: 9