

ಮೇಷ: ಬಂಧುಗಳ ಸಮಾಗಮ. ಕುಟುಂಬದಲ್ಲಿ ಚೇತೋಹಾರಿ ವಾತಾವರಣ. ಸಂಬಂಧವಿಲ್ಲದ ವಿಷಯಗಳಲ್ಲಿ ಮೂಗು ತೂರಿಸಬೇಡಿ. ಶುಭಸಂಖ್ಯೆ:1
ವೃಷಭ: ಆರ್ಥಿಕ ವ್ಯವಹಾರಗಳಲ್ಲಿ ವೈಫಲ್ಯ. ಕುಟುಂಬದ ಹಿರಿಯರ ಅಗಲಿಕೆಯ ನೋವು. ಹೊಸ ಮನೆ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 1
ಮಿಥುನ: ಅಹಂಭಾವದ ಪ್ರದರ್ಶನ ಬೇಡ. ಪತ್ನಿ ಮೂಲದ ಧನಪ್ರಾಪ್ತಿ. ಉದ್ಯೋಗಿಗಳಿಗೆ ಕಾರ್ಯದೊತ್ತಡ. ಅಧಿಕಾರದಲ್ಲಿ ಆತಂಕ. ಶುಭಸಂಖ್ಯೆ: 8
ಕಟಕ: ಹಿರಿಯರ ಸಲಹೆಗೆ ಗೌರವ ಕೊಡಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಯ. ಕಚೇರಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿ. ಶುಭಸಂಖ್ಯೆ: 2
ಸಿಂಹ: ಭೂ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಬಹುದಿನಗಳಿಂದ ಪಟ್ಟ ಪರಿಶ್ರಮಕ್ಕೆ ಸೂಕ್ತ ಫಲ. ಕಲಾವಿದರಿಗೆ ವಿಶೇಷ ದಿನ. ಶುಭಸಂಖ್ಯೆ: 1
ಕನ್ಯಾ: ಅನವಶ್ಯಕ ತಿರುಗಾಟ. ಇಚ್ಛಾಶಕ್ತಿಯೊಂದಿಗೆ ಜವಾಬ್ದಾರಿ ನಿರ್ವಹಿಸಿ. ಸಹಪಾಠಿಯ ಭೇಟಿ. ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 4
ತುಲಾ: ನಿಮ್ಮ ಹಲವು ದಿನಗಳ ಪ್ರಯತ್ನ ಇಂದು ಫಲ ನೀಡಲಿದೆ. ಕಚೇರಿಯಲ್ಲಿ ಇಂದು ಸವಾಲಿನ ದಿನ. ದಿನಾಂತ್ಯದಲ್ಲಿ ಸಿಹಿ ವಾರ್ತೆ. ಶುಭಸಂಖ್ಯೆ: 8
ವೃಶ್ಚಿಕ: ಸಾಮಾಜಿಕವಾಗಿ ಗೌರವ. ವೆಚ್ಚ ನಿಯಂತ್ರಿಸಿ. ಬರಹಗಾರರಿಗೆ ಕೀರ್ತಿ ವೃದ್ಧಿ. ನಕಾರಾತ್ಮಕ ಚಿಂತನೆಯಿಂದ ಮಾನಸಿಕ ತುಮುಲ. ಶುಭಸಂಖ್ಯೆ: 8
ಧನುಸ್ಸು: ಕುಟುಂಬದ ಹಿರಿಯರಿಗೆ ಅನಾರೋಗ್ಯದ ಸಮಸ್ಯೆ ಸಾಧ್ಯತೆ. ಸಾಲಗಾರರಿಂದ ಕಿರಿಕಿರಿ. ಮಕ್ಕಳ ವಿಷಯದಲ್ಲಿ ಗೊಂದಲ. ಶುಭಸಂಖ್ಯೆ: 4
ಮಕರ: ಉದ್ದಿಮೆಯಲ್ಲಿ ಸಲಕರಣೆಗಳ ಕೊರತೆಯಿಂದ ನಷ್ಟ. ಮಕ್ಕಳ ಭವಿಷ್ಯದ ಚಿಂತೆ. ಪ್ರಮುಖ ವಿಷಯದಲ್ಲಿ ಗುರುಗಳ ಸಲಹೆ. ಶುಭಸಂಖ್ಯೆ:2
ಕುಂಭ: ಬಂಧು-ಮಿತ್ರರಿಂದ ಸಹಾಯ. ಮೇಲಧಿಕಾರಿಗಳಿಂದ ಪ್ರಶಂಸೆ. ಸಂಗಾತಿಗೆ ಅನಾರೋಗ್ಯ. ಅಧಿಕಾರದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 9
ಮೀನ: ಸೌಂದರ್ಯವರ್ಧಕ ವ್ಯಾಪಾರಿಗಳಿಗೆ ಧನಲಾಭ. ಅನಿರೀಕ್ಷಿತ ಮತ್ತು ಅನವಶ್ಯಕ ಖರ್ಚು ಸಾಧ್ಯತೆ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 3