

ಮೇಷ: ಆಧ್ಯಾತ್ಮಿಕ ಚಿಂತನೆಗಳು. ಅಧಿಕ ಖರ್ಚು ಉಂಟಾದೀತು. ನಿದ್ರಾಭಂಗವಾಗುವ ಸಾಧ್ಯತೆ. ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ. ಶುಭಸಂಖ್ಯೆ: 5
ವೃಷಭ: ಬಂಧುಗಳಿಂದ ಮತ್ತು ಮಿತ್ರರಿಂದ ಅನುಕೂಲ. ಪಾಲುದಾರಿಕೆಯಲ್ಲಿ ಕಿರಿಕಿರಿ ಉಂಟಾಗುವುದು. ಮಾನಸಿಕ ಗೊಂದಲ. ಶುಭಸಂಖ್ಯೆ: 6
ಮಿಥುನ: ಉತ್ತಮ ಧನಾಗಮನವಾಗಿ ಮಾನಸಿಕ ಸಮಾಧಾನ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ನ್ಯಾಯಾಲಯದ ಕೇಸುಗಳಲ್ಲಿ ಸಮಸ್ಯೆ. ಶುಭಸಂಖ್ಯೆ: 3
ಕಟಕ: ಸ್ವಂತ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಉದ್ಯೋಗದಲ್ಲಿ ಯಶಸ್ಸು. ತಂದೆ ಮಕ್ಕಳಲ್ಲಿ ಕಿರಿಕಿರಿ. ಆಸೆ-ಆಕಾಂಕ್ಷೆಗಳಿಗೆ ಬಲಿ. ಶುಭಸಂಖ್ಯೆ: 4
ಸಿಂಹ: ಸೋಮಾರಿತನ ಕಾಡುವುದು. ಕಾಲಿಗೆ ಪೆಟ್ಟು. ಮಹಿಳಾ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ಕಲಾವಿದರಿಗೆ ವಿಶೇಷ ದಿನ. ಶುಭಸಂಖ್ಯೆ: 2
ಕನ್ಯಾ: ಬಂಧುಗಳು ಮತ್ತು ಆತ್ಮೀಯರಿಂದ ಕಿರಿಕಿರಿ. ನೆರೆಹೊರೆಯವರಿಂದ ನಿದ್ರಾಭಂಗ. ವಿಚ್ಛೇದನ ಕೇಸುಗಳಲ್ಲಿ ನಿಮಗೆ ಜಯ. ಶುಭಸಂಖ್ಯೆ: 6
ತುಲಾ: ಉದ್ಯೋಗ ನಷ್ಟವಾಗುವ ಸಾಧ್ಯತೆ. ಆರೋಗ್ಯದ ಮೇಲೆ ದುಷ್ಪರಿಣಾಮ. ಆರ್ಥಿಕ ಸಂಕಷ್ಟ. ಧೃತಿಗೆಡದೆ ಸಮಾಧಾನಚಿತ್ತರಾಗಿರಿ. ಶುಭಸಂಖ್ಯೆ: 4
ವೃಶ್ಚಿಕ: ಹೆಣ್ಣುಮಕ್ಕಳಿಂದ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ. ಆರ್ಥಿಕವಾಗಿ ಅನುಕೂಲ. ಶುಭಸಂಖ್ಯೆ: 2
ಧನುಸ್ಸು: ಮಕ್ಕಳಿಗೆ ಉತ್ತಮ ಅವಕಾಶ. ಧನ ನಷ್ಟ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು.ವಾಹನ ಅಪಘಾತ ಸಂಭವ. ಶುಭಸಂಖ್ಯೆ: 8
ಮಕರ: ಶುಭಯೋಗ ಪ್ರಾಪ್ತಿಯಾಗುವುದು. ಕಾನೂನುಬಾಹಿರ ಧನ ಸಂಪಾದನೆ ಬೇಡ. ಉತ್ತಮ ಸ್ನೇಹಿತರ ಪರಿಚಯವಾಗಿ ಅನುಕೂಲ. ಶುಭಸಂಖ್ಯೆ: 5
ಕುಂಭ: ಅಧಿಕ ಖರ್ಚು ಉಂಟಾಗಲಿದೆ. ಸಾಲ ಮಾಡುವ ಪರಿಸ್ಥಿತಿ ತಲೆದೋರುವುದು. ಕಾರ್ವಿುಕರಿಂದ ಸಮಸ್ಯೆ ಉಂಟಾಗಲಿದೆ. ಶುಭಸಂಖ್ಯೆ: 1
ಮೀನ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಬಂಧುಗಳಿಂದ ಮಾನಹಾನಿ. ಆಧ್ಯಾತ್ಮಿಕ, ದೈವ ಚಿಂತನೆಯಲ್ಲಿ ಸಮಯ ಕಳೆಯುವಿರಿ. ಶುಭಸಂಖ್ಯೆ: 9