

ಮೇಷ: ಬಂಧುಗಳ ಆಗಮನ. ಪತ್ನಿಯೊಂದಿಗೆ ವಾಗ್ವಾದ ಸಾಧ್ಯತೆ. ಸಮಾಧಾವನವಿರಲಿ. ಆಸ್ತಿ ವಿಚಾರದಲ್ಲಿ ಅಂತಿಮ ತೀರ್ಮಾನ. ಶುಭಸಂಖ್ಯೆ: 7
ವೃಷಭ: ಪ್ರತಿಭಾನ್ವಿತರಿಗೆ ವಿಪುಲ ಅವಕಾಶ. ಹಲವು ಗೃಹ ನಿರ್ಮಾಣ ಕೆಲಸಕ್ಕೆ ಚಾಲನೆ. ಮನೆಯಲ್ಲಿ ಅಸಮಾಧಾನ ಸಂಭವ. ಶುಭಸಂಖ್ಯೆ: 9
ಮಿಥುನ: ದುಡುಕುತನ ಅನಿರೀಕ್ಷಿತ ಆಘಾತಗಳಿಗೆ ಕಾರಣ ಆಗಬಹುದು. ದುರ್ಗೆಯನ್ನು ಆರಾಧಿಸಿ. ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 7
ಕಟಕ: ಸಂಗಾತಿಯೊಂದಿಗೆ ವಿರಸ. ಮಕ್ಕಳ ವಿಚಾರದಲ್ಲಿ ವಿಶೇಷ ಆಸಕ್ತಿ ತೋರಿಸಿ. ಆಸ್ತಿ ವಿಚಾರದಲ್ಲಿ ಹಿರಿಯರ ಸಲಹೆ ತೆಗೆದುಕೊಳ್ಳಿ. ಶುಭಸಂಖ್ಯೆ: 3
ಸಿಂಹ: ನಿಮ್ಮ ವರ್ತನೆಯಿಂದ ಮಿತ್ರರೇ ಶತ್ರುಗಳ ಆಗಬಹುದು. ಮಹತ್ವದ ತೀರ್ಮಾನಕ್ಕೆ ಮನೆಯವರಿಂದಲೇ ವಿರೋಧ. ಶುಭಸಂಖ್ಯೆ: 6
ಕನ್ಯಾ: ಆಸ್ತಿ ವಿಚಾರ ನ್ಯಾಯಾಲಯಕ್ಕೆ ಹೋದೀತು. ಮಗಳ ವಿವಾಹ ವಿಷಯದಲ್ಲಿ ದೃಢನಿರ್ಧಾರ ಕೈಗೊಳ್ಳಿ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 2
ತುಲಾ: ಮಕ್ಕಳ ಬೇಡಿಕೆಗೆ ಸ್ಪಂದಿಸಿ. ಆನಂದಿಸಿ. ಕುಟುಂಬದಲ್ಲಿ ಅನಿರೀಕ್ಷಿತ ತಿರುವು. ಕಚೇರಿಯಲ್ಲಿ ಅಧಿಕಾರಿಗಳಿಂದ ನಿಂದನೆ. ಶುಭಸಂಖ್ಯೆ: 9
ವೃಶ್ಚಿಕ: ಸಹೋದರರೊಂದಿಗೆ ಅಸಮಧಾನ ಸಂಭವ. ವಿವಾಹದ ವಿಷಯದಲ್ಲಿ ಆತ್ಮೀಯ ಸ್ನೇಹಿತನ ಸಲಹೆ ಪಡೆಯಿರಿ. ಶುಭಸಂಖ್ಯೆ: 7
ಧನುಸ್ಸು: ಆರ್ಥಿಕ ಪರಿಸ್ಥಿತಿ ತುಸು ಸುಧಾರಿಸುತ್ತದೆ. ಯೋಚಿಸಿ ಮಾತನಾಡಿ. ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ಶುಭಸಂಖ್ಯೆ: 6
ಮಕರ: ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಆಹಾರ ಸೇವಿಸುವಾಗ ಹಿತವಾಗಿ ಮಿತವಾಗಿರಲಿ. ಧನ್ವಂತರಿಯನ್ನು ಭಜಿಸಿ. ಶುಭಸಂಖ್ಯೆ: 8
ಕುಂಭ: ರಾಜಕೀಯ ರಂಗದವವರಿಗೆ ವಿಶೇಷ ದಿನ. ಕಲಾವಿದರಿಗೆ ವಿಶೇಷ ಲಾಭ ದೊರೆಯಲಿದೆ. ಮನೆಯಲ್ಲಿ ಸಡಗರ. ಶುಭಸಂಖ್ಯೆ: 1
ಮೀನ: ಅನಿರೀಕ್ಷಿತ ಘಟನೆಗಳು ನಡೆಯಬಹುದು. ಕುಟುಂಬದಲ್ಲಿ ಶುಭ ಕೆಲಸಕ್ಕೆ ಚಾಲನೆ. ಮಗಳ ಮದುವೆ ನಿಶ್ಚಯವಾಗಿ ಸಂಭ್ರಮ. ಶುಭಸಂಖ್ಯೆ: 4