

ಮೇಷ: ವ್ಯವಹಾರದಲ್ಲಿ ಲಾಭ, ರತ್ನಾಭರಣ ಖರೀದಿ. ತಾಯಿಯಿಂದ ಸಹಾಯ. ಆರ್ಥಿಕ ಅನುಕೂಲ. ಸ್ಥಿರಾಸ್ತಿಯಿಂದ ಲಾಭ. ಶುಭಸಂಖ್ಯೆ: 9
ವೃಷಭ: ಹತ್ತಿರದ ಪ್ರಯಾಣ. ವ್ಯಾಪಾರದಲ್ಲಿ ಚೇತರಿಕೆ. ಅನಾರೋಗ್ಯದಿಂದ ಗಾಬರಿ. ಅಪವಾದಗಳು. ವಿದ್ಯಾಭ್ಯಾಸದಲ್ಲಿ ಗೊಂದಲ. ಶುಭಸಂಖ್ಯೆ: 1
ಮಿಥುನ: ಮೋಸ ಮತ್ತು ನಷ್ಟ. ಕೌಟುಂಬಿಕ ಚಿಂತೆ. ಮಾತಿನಿಂದ ತೊಂದರೆ. ರತ್ನಾಭರಣ ಕಳವು, ಮೋಜುಮಸ್ತಿಯಲ್ಲಿ ತೊಡಗುವಿರಿ. ಶುಭಸಂಖ್ಯೆ: 1
ಕಟಕ: ಅತಿಯಾಸೆಯಿಂದ ಮೋಸ. ಮಿತ್ರರಿಂದ ನೆರವು. ಸಾಲ ಸಿಗುವುದು. ಸಂಸ್ಥೆಗಳಿಂದ ಸಹಾಯ. ಅನಾರೋಗ್ಯದಿಂದ ಗುಣಮುಖ. ಶುಭಸಂಖ್ಯೆ: 2
ಸಿಂಹ: ಮಕ್ಕಳಿಂದ ಬೆಂಬಲ. ಪ್ರೀತಿಯಲ್ಲಿ ಯಶ. ದುಶ್ಚಟದಿಂದ ತೊಂದರೆ. ವಿದ್ಯಾಭ್ಯಾಸದಲ್ಲಿ ಯಶಸ್ಸು. ಉದ್ಯೋಗದಲ್ಲಿ ಬದಲಾವಣೆ. ಶುಭಸಂಖ್ಯೆ: 5
ಕನ್ಯಾ: ತಂದೆಯಿಂದ ಸಹಾಯ. ಸ್ಥಿರಾಸ್ತಿ ಸುಭದ್ರ. ವಾಹನ ಯೋಗ. ಲಾಭದ ಪ್ರಮಾಣ ಅಧಿಕ. ಮಿತ್ರರಿಂದ ಸಹಾಯ. ದೈವ ಚಿಂತನೆ. ಶುಭಸಂಖ್ಯೆ: 8
ತುಲಾ: ಉದ್ಯೋಗ ಬದಲಾವಣೆಯ ಚಿಂತೆ. ಕಚೇರಿಯಲ್ಲಿ ಒತ್ತಡ. ಸೋಲು -ನಿರಾಸೆ. ಅನಿರೀಕ್ಷಿತ ಪ್ರಯಾಣ. ಮಿತ್ರರಿಂದ ಸಹಾಯ. ಶುಭಸಂಖ್ಯೆ: 6
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ. ಸಂಗಾತಿಯಿಂದ ಸ್ಪಂದನೆ. ವಿಷಯಾಸಕ್ತಿ ಬೇಡ. ವ್ಯಾಪಾರದಲ್ಲಿ ಮಾತಿನಿಂದ ಜಯ. ಶುಭಸಂಖ್ಯೆ: 9
ಧನುಸ್ಸು: ಶತ್ರು ಕಾಟ. ಅನಾರೋಗ್ಯ. ಕೆಲಸಗಾರರಿಂದ ಕಿರಿಕಿರಿ. ಮಹಿಳೆಯರಿಂದ ನಿಂದನೆ. ಎಚ್ಚರ ತಪ್ಪಿದರೆ ಜೈಲು ಸೇರಬೇಕಾದೀತು. ಶುಭಸಂಖ್ಯೆ: 7
ಮಕರ: ಮಕ್ಕಳಿಗಾಗಿ ಖರ್ಚು. ಪ್ರೀತಿಯಲ್ಲಿ ಆಸಕ್ತಿ ಹೆಚ್ಚು. ಕಾನೂನುಬಾಹಿರ ಚಟುವಟಿಕೆಯಿಂದ ಕಾರಾಗೃಹ ವಾಸ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 3
ಕುಂಭ: ಸ್ಥಿರಾಸ್ತಿ ಯೋಗ ಫಲಗಳು. ಅನಾರೋಗ್ಯ. ಧರ್ಮಗ್ರಂಥಗಳ ಪಠಣೆ. ತಾಯಿಯಿಂದ ಸಹಾಯ. ಪವಿತ್ರ ಯಾತ್ರಾಸ್ಥಳ ದರ್ಶನ. ಶುಭಸಂಖ್ಯೆ: 5
ಮೀನ: ದೂರ ಪ್ರಯಾಣ. ಭಾವನೆಗೆ ಧಕ್ಕೆ. ಅನಗತ್ಯ ತಿರುಗಾಟ. ಉದ್ಯೋಗದಲ್ಲಿ ಒತ್ತಡ. ಗೌರವಕ್ಕೆ ಹಿನ್ನಡೆ. ಹಿರಿಯರ ಆಶೀರ್ವಾದ. ಶುಭಸಂಖ್ಯೆ: 2