ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ಪ್ರೀತಿ, ಮನಃಶಾಂತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ. ಉದ್ಯೋಗದಲ್ಲಿ ಅಭಿವೃದ್ಧಿಯಾಗಲಿದೆ. ಗುರಿ ಸಾಧನೆ, ನಿರೀಕ್ಷಿತ ಲಾಭ, ಮನಃಶಾಂತಿ. ಶುಭಸಂಖ್ಯೆ: 6

ವೃಷಭ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯುವುದು. ಆರ್ಥಿಕ ವ್ಯವಹಾರಗಳಲ್ಲಿ ಲಾಭ. ಸ್ತ್ರೀಯರಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 8

ಮಿಥುನ: ಈ ದಿನ ಜಾಗ್ರತೆಯಿಂದಿರಿ. ಪ್ರಭಾವಿ ವ್ಯಕ್ತಿಗಳ ಭೇಟಿ. ವಾದ ವಿವಾದಗಳಿಂದ ದೂರವಿರಿ. ಮಕ್ಕಳ ಅಗತ್ಯಕ್ಕೆ ಖರ್ಚು. ಶುಭಸಂಖ್ಯೆ: 4

ಕಟಕ: ಧಾರ್ವಿುಕ ಸಮಾರಂಭಕ್ಕಾಗಿ ಪ್ರಯಾಣ ಮಾಡಬೇಕಾಗುವುದು. ಸ್ತ್ರೀಯರಿಗೆ ತೊಂದರೆ. ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ: 2

ಸಿಂಹ: ಕುಟುಂಬದವರೊಡನೆ ದೇವಾಲಯಕ್ಕೆ ಭೇಟಿ. ಧನಲಾಭ. ವಸ್ತ್ರ ಖರೀದಿ. ಸುಖ ಭೋಜನ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 7

ಕನ್ಯಾ: ಉತ್ತಮ ಆದಾಯ. ಸಾಲ ಮರುಪಾವತಿಸುವಿರಿ. ವ್ಯಾಪಾರಿಗಳಿಗೆ ಅಧಿಕ ಲಾಭ. ಕುಟುಂಬ ಸೌಖ್ಯ. ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ: 6

ತುಲಾ: ತಾಳ್ಮೆಯಿಂದ ವರ್ತಿಸಿ. ನ್ಯಾಯಾಲಯದ ತೀರ್ಪಿಗಾಗಿ ಪರದಾಟ. ಉದರ ಬಾಧೆ. ಮನಸ್ತಾಪ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 3

ವೃಶ್ಚಿಕ: ಪಾಲುದಾರಿಕೆ ವ್ಯವಹಾರ ಸದ್ಯಕ್ಕೆ ಬೇಡ. ಮಾತಿನ ಮೇಲೆ ಹಿಡಿತವಿರಲಿ. ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ. ಶುಭಸಂಖ್ಯೆ: 8

ಧನುಸ್ಸು: ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ಆತ್ಮವಿಶ್ವಾಸ ಹೆಚ್ಚಾಗುವುದು. ಮನಃಶಾಂತಿ ಇರಲಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿ. ಶುಭಸಂಖ್ಯೆ: 8

ಮಕರ: ಕಾರ್ಯಕ್ಷೇತ್ರದಲ್ಲಿ ಒತ್ತಡ. ಮಹಿಳೆಯರಿಗೆ ಅಶುಭ. ಮನಕ್ಲೇಷ. ವಿವಾಹಕ್ಕೆ ಅಡೆತಡೆ ಆಗಬಹುದು. ಮಾನಸಿಕ ತೊಂದರೆ. ಶುಭಸಂಖ್ಯೆ: 5

ಕುಂಭ: ಮನೆಗೆ ಹಿರಿಯರ ಆಗಮನದಿಂದ ಸಂತಸ. ಋಣಬಾಧೆ. ಸುಖ ಭೋಜನ. ಗೆಳೆಯರ ಭೇಟಿ. ಅನಗತ್ಯ ಸುತ್ತಾಟ. ಶುಭಸಂಖ್ಯೆ:1

ಮೀನ: ಭೂ ಸಂಬಂಧೀ ವ್ಯವಹಾರಗಳಿಂದ ಲಾಭ. ದಾಂಪತ್ಯದಲ್ಲಿ ಪ್ರೀತಿ, ಮನಃಶಾಂತಿ. ಕುಲದೇವರ ಅನುಗ್ರಹದಿಂದ ಕಾರ್ಯಸಿದ್ಧಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net