

ಮೇಷ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಆಸ್ತಿ ಮತ್ತು ಭೂಮಿ ವಿಷಯದಲ್ಲಿ ತಂತ್ರದ ಆತಂಕ, ನೀರು ಮತ್ತು ವಾಹನಗಳಿಂದ ಎಚ್ಚರಿಕೆ. ಶುಭಸಂಖ್ಯೆ: 9
ವೃಷಭ: ಬಂಧುಗಳಿಂದ ತೊಂದರೆ. ಪ್ರಯಾಣದಲ್ಲಿ ಎಚ್ಚರ. ಉದ್ಯೋಗ ಬದಲಾವಣೆಯಿಂದ ಸಮಸ್ಯೆ. ತಂದೆ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1
ಮಿಥುನ: ಆರ್ಥಿಕ ಸಂಕಷ್ಟ. ನೋವು. ಕುಟುಂಬದಲ್ಲಿ ಕಲಹ. ಸ್ತ್ರೀಯರಿಂದ ಅನುಕೂಲ. ಮೋಜು, ಪ್ರೀತಿ-ಪ್ರೇಮದಿಂದ ತೊಂದರೆ. ಶುಭಸಂಖ್ಯೆ: 8
ಕಟಕ: ಪಾಲುದಾರಿಕೆಯಲ್ಲಿ ಅನುಕೂಲ. ಆದರೂ ಅವಕಾಶ ಕೈತಪ್ಪುವ ಸಂಭವ. ದೃಷ್ಟಿದೋಷ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2
ಸಿಂಹ: ಅಧಿಕ ಖರ್ಚು ಮತ್ತು ನಷ್ಟ. ಅನಾರೋಗ್ಯ ಸಮಸ್ಯೆ. ಆತಂಕ, ನಿದ್ರಾಭಂಗ. ಬಂಧು ಬಾಂಧವರೊಂದಿಗೆ ಶತ್ರುತ್ವ. ಶುಭಸಂಖ್ಯೆ: 3
ಕನ್ಯಾ: ಮಕ್ಕಳಿಂದ ಲಾಭ. ಪ್ರೇಮದಲ್ಲಿ ಯಶಸ್ಸು. ಸ್ವಯಂಕೃತಾಪರಾಧದಿಂದ ತೊಂದರೆ. ಮಿತ್ರರಿಂದ ಹಿನ್ನಡೆ, ರಾಜಕಾರಣಿಗಳಿಂದ ನಷ್ಟ. ಶುಭಸಂಖ್ಯೆ: 4
ತುಲಾ: ಉದ್ಯೋಗದಲ್ಲಿ ನಿರಾಸಕ್ತಿ. ನೀರಿನಿಂದ ಸಮಸ್ಯೆ. ಅಪವಾದಗಳು ಬಂದಾವು ಹುಷಾರು. ಅಧಿಕಾರಿಗಳಿಂದ ನೋವು, ನಿರಾಸೆ. ಶುಭಸಂಖ್ಯೆ: 8
ವೃಶ್ಚಿಕ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರಯಾಣ. ಸಂಗಾತಿಗೂ ಅನಾರೋಗ್ಯ. ಕೈಕಾಲಿಗೆ ಪೆಟ್ಟು. ಅವಕಾಶ ಕೈತಪ್ಪೀತು. ಶುಭಸಂಖ್ಯೆ: 7
ಧನುಸ್ಸು: ಧನಾಗಮನ. ಉತ್ತಮ ಅವಕಾಶಗಳ ಸೂಚನೆ. ನಷ್ಟ, ಅಪಕೀರ್ತಿ. ಕುಟುಂಬದಲ್ಲಿ ಆತಂಕ ಸೃಷ್ಟಿ. ಆಹಾರ ವ್ಯತ್ಯಾಸದಿಂದ ಸಮಸ್ಯೆ. ಶುಭಸಂಖ್ಯೆ: 9
ಮಕರ: ದಾಂಪತ್ಯದಲ್ಲಿ ಸಮಸ್ಯೆ. ಮಕ್ಕಳಿಂದ ಬೇಸರ.ಉದ್ಯಮ, ವ್ಯಾಪಾರದಲ್ಲಿ ನಷ್ಟ. ಕರ್ತವ್ಯದಲ್ಲಿ ಹಿನ್ನಡೆ. ದುಷ್ಟ ಮತ್ತು ತಂತ್ರ ಕಾಟ. ಶುಭಸಂಖ್ಯೆ: 1
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ. ಗುಪ್ತ ಶತ್ರುಗಳಿಂದ, ಸೇವಕರಿಂದ ಮೋಸ ಮತ್ತು ವಂಚನೆ, ಅಪವಾದ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5
ಮೀನ: ಮಕ್ಕಳ ಜೀವನದಲ್ಲಿ ಏರುಪೇರು. ದುಶ್ಚಟಗಳಿಂದ ತೊಂದರೆ. ಸ್ತ್ರೀಯರಿಂದ ಮತ್ತು ಅಪವಾದಗಳಿಂದ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 6