ಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಸಮಸ್ಯೆಯಿಂದ ಮುಕ್ತಿ

Nithya Bhavishya
Published on

ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ. ಸ್ಥಿರಾಸ್ತಿಯಿಂದ ಅನುಕೂಲ. ಆಕಸ್ಮಿಕ ಅವಘಡ. ಉದ್ಯೋಗದಲ್ಲಿ ಆಲಸ್ಯ ಕಾಡುವುದು. ಶುಭಸಂಖ್ಯೆ: 9

ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ. ವಾಹನ, ಗೃಹ ಮತ್ತು ಸ್ಥಳ ಬದಲಾವಣೆ ಆಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಶುಭಸಂಖ್ಯೆ: 5

ಮಿಥುನ: ಆರ್ಥಿಕ ಮತ್ತು ಕೌಟುಂಬಿಕ ಅನುಕೂಲವಾಗುವುದು. ಆರೋಗ್ಯದಲ್ಲಿ ಏರುಪೇರು. ಉದ್ಯೋಗ ಬದಲಾವಣೆಯಿಂದ ಸಂಕಷ್ಟ. ಶುಭಸಂಖ್ಯೆ: 8

ಕಟಕ: ಅಧಿಕ ಧನಾಗಮನ. ಮಕ್ಕಳಿಂದ ಕಿರಿಕಿರಿ. ರೋಗ ಬಾಧೆಗಳಿಗೆ ಪರಿಹಾರ. ಸಾಲಗಾರರಿಂದ, ಶತ್ರುಗಳಿಂದ ಮುಕ್ತಿ ಸಿಗುವುದು. ಶುಭಸಂಖ್ಯೆ: 5

ಸಿಂಹ: ಅನಗತ್ಯವಾಗಿ ಧನಹಾನಿ ಆಗಲಿದೆ. ಮಾನಸಿಕ ಯಾತನೆ ಕಾಡುವುದು. ನಿದ್ರಾ ಭಾವ. ಮಕ್ಕಳಿಂದ ಅನಿರೀಕ್ಷಿತ ಖರ್ಚು ಬರುವುದು. ಶುಭಸಂಖ್ಯೆ: 3

ಕನ್ಯಾ: ಆರ್ಥಿಕ ಸಮಸ್ಯೆ. ಅಧಿಕ ಪ್ರಮಾಣದ ಸ್ಥಿರಾಸ್ತಿ ಕಳೆದುಕೊಳ್ಳುವ ಅಪಾಯವಿದೆ. ಸಹೋದರಿಯಿಂದ ಅನುಕೂಲವಾಗಿ ಸಮಾಧಾನ. ಶುಭಸಂಖ್ಯೆ: 7

ತುಲಾ: ವ್ಯಾಪಾರ ಸಮಸ್ಯೆಯಿಂದ ಮುಕ್ತಿ ದೊರೆಯುವುದು. ಆರ್ಥಿಕವಾಗಿ ಸಂತೃಪ್ತಿದಾಯಕ ದಿನ. ಉದ್ಯೋಗ ಸ್ಥಳದಲ್ಲಿ ಸಣ್ಣ ಕಿರಿಕಿರಿ. ಶುಭಸಂಖ್ಯೆ: 6

ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ ಮಾಡುವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರಿಂದ ಸಲಹೆ ಪಡೆಯು ವಿರಿ. ತಂದೆಯಿಂದ ಧನಾಗಮ. ಶುಭಸಂಖ್ಯೆ: 7

ಧನುಸ್ಸು: ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ. ನೀರಿನಿಂದ ತೊಂದರೆ, ಎಚ್ಚರ. ಆರ್ಥಿಕ, ಕೌಟುಂಬಿಕ ಸಮಸ್ಯೆ. ಬಂಧುಗಳು ದೂರ. ಶುಭಸಂಖ್ಯೆ: 1

ಮಕರ: ದೈವ ಕಾರ್ಯಗಳಿಗಾಗಿ ಖರ್ಚು ಆಗಲಿದೆ. ಮಿತ್ರರಿಂದ ಕಿರಿಕಿರಿ ಅನುಭವಿಸುವಿರಿ. ದಾಂಪತ್ಯದಲ್ಲಿ ಸಮಸ್ಯೆ ಅಧಿಕವಾಗಲಿದೆ. ಶುಭಸಂಖ್ಯೆ: 4

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ. ಮಾನಸಿಕ ಸಮತೋಲನ. ಸಾಲ ಬಾಧೆಯಿಂದ ಮುಕ್ತಿ. ಉದ್ಯೋಗದಲ್ಲಿ ನಿರಾಸಕ್ತಿ ಕಾಡುವುದು. ಶುಭಸಂಖ್ಯೆ: 5

ಮೀನ: ಸಹೋದ್ಯೋಗಿಗಳೇ ಶತ್ರುಗಳಾದಂತೆ ಭಾವನೆ. ಸ್ವಂತ ವ್ಯವಹಾರಗಳಿಗೆ ಸಾಲ ಮಾಡುವಿರಿ. ಹೆಣ್ಣುಮಕ್ಕಳಿಂದ ಉತ್ತಮ ಹೆಸರು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net