

ಮೇಷ: ಆರೋಗ್ಯ ಸಮಸ್ಯೆ ಕೈಕೊಡಬಹುದು. ಅನಗತ್ಯ ತಿರುಗಾಟ ಮಾಡಬೇಕಾದೀತು. ಆಸ್ತಿ ವಿಚಾರಕ್ಕೆ ಸ್ನೇಹಿತನಿಂದ ಸಲಹೆ. ಶುಭಸಂಖ್ಯೆ: 8
ವೃಷಭ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ದೃಢನಿರ್ಧಾರ ಕೈಗೊಳ್ಳಿ. ಕಚೇರಿಯಲ್ಲಿ ಬಿಗುವಿನ ವಾತಾವರಣ. ಕಲಾವಿದರಿಗೆ ವಿಶೇಷ ಲಾಭ. ಶುಭಸಂಖ್ಯೆ: 7
ಮಿಥುನ: ಹಿರಿಯರ ಅನಾರೋಗ್ಯ. ಸಹೋದ್ಯೋಗಿಗಳಿಂದ ಅಪಪ್ರಚಾರ. ಕೆಲಸಕಾರ್ಯಗಳಲ್ಲಿ ಅಪಜಯ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 4
ಕಟಕ: ಆತ್ಮೀಯರ ಭೆೇಟಿ. ಹಿತೈಷಿಗಳಿಂದ ಮುಖ್ಯವಾದ ವಿಚಾರದಲ್ಲಿ ಸಲಹೆ. ಅನಾರೋಗ್ಯ ಭಾಧಿಸಬಹದು. ಶುಭಸಂಖ್ಯೆ: 1
ಸಿಂಹ: ಬಹುಕಾಲದಿಂದ ತೊಂದರೆ ಕೊಡುತ್ತಿದ್ದ ವ್ಯಾಧಿ ಉಪಶಮನ. ನ್ಯಾಯಾಲಯದಲ್ಲಿ ಜಯ. ನಂಬಿದವರಿಂದ ಮೋಸ. ಶುಭಸಂಖ್ಯೆ:9
ಕನ್ಯಾ: ಮಾನಸಿಕ ಚಾಂಚಲ್ಯ. ಲೇಖಕ ವೃತ್ತಿಯವರಿಗೆ ಶುಭ ದಿನ. ಕಲಾಕ್ಷೇತ್ರದವರಿಗೆ ಉತ್ತಮ ಫಲ. ಫಲ ಸಿಗುವ ಸಮಯದಲ್ಲಿ ವಿಘ್ನ. ಶುಭಸಂಖ್ಯೆ: 4
ತುಲಾ: ವಾಹನ ಚಾಲನೆಯಲ್ಲಿ ಎಚ್ಚರ. ಉದ್ಯೋಗದ ವಿಚಾರದಲ್ಲಿ ಸ್ಥಾನಮಾನದ ನಿರೀಕ್ಷೆ. ಸಫಲ. ದಿನಾಂತ್ಯದಲ್ಲಿ ಉತ್ತಮ ಭೋಜನ. ಶುಭಸಂಖ್ಯೆ: 8
ವೃಶ್ಚಿಕ: ಹಿತಶತ್ರುಗಳ ಕಾಟ. ಆಸ್ತಿ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 5
ಧನುಸ್ಸು: ಕುಟುಂಬದಲ್ಲಿ ಗೊಂದಲ. ಯಾರೋ ಮಾಡಿದ ತಪ್ಪಿಗೆ ನೀವು ಬಲಿಯಾಗಬಹುದು. ಜೋಕೆ. ಸಾಲಗಾರರ ಕಾಟ. ಶುಭಸಂಖ್ಯೆ: 6
ಮಕರ: ಸ್ಥಾನಮಾನ ನಷ್ಟ. ಆತ್ಮೀಯ ಸ್ನೇಹಿತನ ಭೆೇಟಿ. ಮಾತಿನಿಂದ ಶತ್ರುಗಳ ಸೃಷ್ಟಿಯಾಗಬಹುದು. ಯೋಚಿಸಿ ಮಾತನಾಡಿ. ಶುಭಸಂಖ್ಯೆ: 3
ಕುಂಭ: ಗೃಹ ನಿರ್ವಣದಲ್ಲಿ ಶುಭ ಸುದ್ದಿ. ತಾಯಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಹೆಂಡತಿ ಮಕ್ಕಳಿಂದ ಬೆಂಬಲ. ಶುಭಸಂಖ್ಯೆ: 3
ಮೀನ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಪೇಕ್ಷಿತ ಧನಲಾಭವಾಗುವ ಸಾಧ್ಯತೆ . ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 7