

ಮೇಷ: ವೃತ್ತಿಜೀವನದಲ್ಲಿ ಸ್ಪರ್ಧೆ ಏರ್ಪಡಬಹುದು. ಕರ್ತೃತ್ವಕ್ಕೆ ಭಾಗ್ಯದ ಸಹಾಯವಾಗಲಿದೆ. ಕುಟುಂಬದಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ: 5
ವೃಷಭ: ನಿರೀಕ್ಷೆಗೆ ಮೀರಿ ಅಧಿಕ ಲಾಭ. ಉದ್ಯೋಗದಲ್ಲಿ ಸ್ಪರ್ಧೆಯ ಭಯ. ಅಧಿಕ ಖರ್ಚು. ಭಾಗ್ಯೋದಯದ ಅನುಭವವಾಗಲಿದೆ. ಶುಭಸಂಖ್ಯೆ: 2
ಮಿಥುನ: ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ಆರೋಗ್ಯದ ವಿಚಾರದಲ್ಲಿ ದೊಡ್ಡ ಖರ್ಚು ಎದುರಾಗಲಿದೆ. ಮಿತ್ರರಿಂದ ಸಮಸ್ಯೆ. ಶುಭಸಂಖ್ಯೆ: 6
ಕಟಕ: ನಿಮ್ಮ ಪ್ರಗತಿ ಮತ್ತು ಉತ್ಕರ್ಷೆಗೆ ಈದಿನ ಸಾಕ್ಷಿಯಾಗಲಿದೆ. ಆರೋಗ್ಯದತ್ತ ನಿರ್ಲಕ್ಷ ಬೇಡ. ಶ್ರದ್ಧೆಯಿಂದ ಕಾಯಕ ನಿರ್ವಹಿಸಿ. ಶುಭಸಂಖ್ಯೆ: 8
ಸಿಂಹ: ಆರ್ಥಿಕ ಸಮಸ್ಯೆ ಕಾಡುತ್ತದೆ. ಎಚ್ಚರ. ಆರೋಗ್ಯ ತೊಂದರೆ ಕಾಡಬಹುದು. ಅದೃಷ್ಟದಿಂದ ಅವಕಾಶ ದೊರೆತು ಸಮಾಧಾನ. ಶುಭಸಂಖ್ಯೆ: 3
ಕನ್ಯಾ: ಕಾರ್ಯನಿಮಿತ್ತ ಪ್ರಯಾಣ ಸಾಧ್ಯತೆ. ಲಾಭದ ಪ್ರಯೋಜನ ತಕ್ಷಣ ಇಲ್ಲ. ಯೋಜನಾಬದ್ಧ ಅಧ್ಯಯನ ಮಾಡಿದವರಿಗೆ ಯಶ. ಶುಭಸಂಖ್ಯೆ: 6
ತುಲಾ: ಕಡಿಮೆ ಪರಿಶ್ರಮದಲ್ಲಿ ಅಧಿಕ ಲಾಭ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7
ವೃಶ್ಚಿಕ: ಗುರು ಹಿರಿಯರ ಸಲಹೆ ನೆರವಿಗೆ ಬರಲಿದೆ. ಅರ್ಹತೆ ಇಲ್ಲದಿದ್ದರೂ ಅವಕಾಶಗಳ ಪ್ರಾಪ್ತಿ. ಭೂಮಿ ಖರೀದಿಯಲ್ಲಿ ಯಶಸ್ಸು. ಶುಭಸಂಖ್ಯೆ: 6
ಧನುಸ್ಸು: ಆಸ್ತಿ ಲಾಭವಾಗಲಿದೆ. ಆದರೆ ನಿರೀಕ್ಷಿಸಿದಷ್ಟು ಅಲ್ಲ. ಅಡಚಣೆ, ತೊಂದರೆ, ವಿಳಂಬ. ಅಣ್ಣ-ತಮ್ಮಂದಿರ ಕುರಿತು ಅಸಮಾಧಾನ. ಶುಭಸಂಖ್ಯೆ: 9
ಮಕರ: ಕೆಲಸಗಳು ಯಶಸ್ವಿಯಾಗುತ್ತವೆ. ವಿವಾಹಭಾಗ್ಯ ಕೂಡಿ ಬರಲಿದೆ. ಸ್ನೇಹಿತೆಯಿಂದ ತೊಂದರೆ. ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 1
ಕುಂಭ: ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೆ. ಪ್ರಗತಿ ಸಾಧಿಸುವಲ್ಲಿ ಪ್ರಯತ್ನಶೀಲರಾಗಿ. ಹೃದಯ ಸಮಸ್ಯೆ ಬರಬಹುದು. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ:3
ಮೀನ: ಉದ್ಯೋಗದಲ್ಲಿ ಚೇತರಿಕೆ. ಸಾರ್ವಜನಿಕವಾಗಿ ಪ್ರೋತ್ಸಾಹ. ಸಹೋದರರ ಜತೆ ವಿವಾದ ಬೇಡ. ಮಾತಿನ ಮೇಲೆ ಹಿಡಿತವಿರಲಿ. ಶುಭಸಂಖ್ಯೆ: 6