

ಮೇಷ: ಸಾಲ ಮರುಪಾವತಿ. ಕೆಲಸ ಕಾರ್ಯಗಳಲ್ಲಿ ಸಮಾಧಾನ. ಆಪ್ತರೊಡನೆ ಮಾತುಕತೆ. ಅನಾರೋಗ್ಯ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 4
ವೃಷಭ: ಕುಟುಂಬದ ವಿಷಯಗಳು ಇತ್ಯರ್ಥವಾಗುವವು. ಸಾಮಾಜಿಕ ಕೆಲಸಗಳಲ್ಲಿ ಭಾಗಿ. ಪ್ರೀತಿ ಪಾತ್ರರೊಡನೆ ಬಾಂಧವ್ಯ. ಶುಭಸಂಖ್ಯೆ: 8
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಬರುವುದು. ಅನಿರೀಕ್ಷಿತ ಖರ್ಚು ತಲೆದೋರುವುದು. ಉದ್ಯಮಿಗಳಿಗೆ ಅಲ್ಪ ಲಾಭ. ಶುಭಸಂಖ್ಯೆ: 1
ಕಟಕ: ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿ. ಆರೋಗ್ಯದಲ್ಲಿ ವ್ಯತ್ಯಾಸ. ಆತಂಕ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 6
ಸಿಂಹ: ಮಾತಾಪಿತರಲ್ಲಿ ಪ್ರೀತಿ ತೋರಿಸುವಿರಿ. ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ. ಕುಲದೇವರ ಪೂಜೆಯಿಂದ ಅನುಕೂಲ. ಶುಭಸಂಖ್ಯೆ: 9
ಕನ್ಯಾ: ಸ್ತ್ರೀಯರಿಂದ ನಿರೀಕ್ಷಿತ ಸಹಕಾರ. ದಾಂಪತ್ಯದಲ್ಲಿ ಪ್ರೀತಿ ಸಂತಸ. ದುಷ್ಟ ಜನರಿಂದ ದೂರವಿರಿ. ಮಾತಿನಲ್ಲಿ ಹಿಡಿತವಿರಲಿ. ಶುಭಸಂಖ್ಯೆ: 9
ತುಲಾ: ದುಂದುವೆಚ್ಚಗಳಿಗೆ ಕಡಿವಾಣ. ಶತ್ರು ಬಾಧೆ ನಿವಾರಣೆ. ಮನಃಶಾಂತಿ. ವಿದ್ಯಾರ್ಥಿಗಳಲ್ಲಿ ಗೊಂದಲ. ಅಕಾಲ ಭೋಜನ. ಶುಭಸಂಖ್ಯೆ: 2
ವೃಶ್ಚಿಕ: ನಿರೀಕ್ಷೆಗೆ ತಕ್ಕ ಆದಾಯ. ಸಣ್ಣಪುಟ್ಟ ತೊಂದರೆಗಳಿಂದ ಅಸಮಾಧಾನ. ಮನಕ್ಲೇಷ. ಉತ್ತಮ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ: 5
ಧನುಸ್ಸು: ಸ್ವಯಂ ಸಾಮರ್ಥ್ಯದಿಂದ ಅವಕಾಶ ಒದಗಿ ಬರಲಿದೆ. ಅಧಿಕ ಖರ್ಚು ಆದೀತು. ವ್ಯವಹಾರಗಳಲ್ಲಿ ಜಾಣ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 9
ಮಕರ: ಸರ್ಕಾರಿ ಕೆಲಸಗಳಿಗೆ ಓಡಾಟ ಮಾಡುವಿರಿ. ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗದಲ್ಲಿ ಬಡ್ತಿ, ಧನಲಾಭ. ಶುಭಸಂಖ್ಯೆ: 1
ಕುಂಭ: ಚಂಚಲ ಸ್ವಭಾವ ನಿಯಂತ್ರಿಸಿಕೊಳ್ಳಿ. ಅನಾರೋಗ್ಯಸಾಧ್ಯತೆ ಇದೆ, ಎಚ್ಚರ. ಬಂಧು ಮಿತ್ರರಲ್ಲಿ ವಿರೋಧ. ಮನೋವ್ಯಥೆ. ಶುಭಸಂಖ್ಯೆ: 5
ಮೀನ: ಮಾಡಿದ ಕಾರ್ಯಗಳಿಂದ ಪಶ್ಚಾತ್ತಾಪ ಪಡುವಿರಿ. ಅತಿಯಾದ ನಿದ್ರೆ. ನಂಬಿಕೆ ದ್ರೋಹ. ಅಪರಿಚಿತರಿಂದ ದೂರವಿರಿ. ಶುಭಸಂಖ್ಯೆ: 9