

ಮೇಷ: ಬೆಂಬಲಿಸುವ ಕುಟುಂಬದವರು ಕೈಕೊಡುವ ಸಾಧ್ಯತೆ. ಆದರೆ ನಿಮ್ಮ ಅದೃಷ್ಟಬಲ ಚೆನ್ನಾಗಿದೆ. ಅದರಿಂದ ಕಾರ್ಯ ಸಿದ್ಧಿ. ಶುಭಸಂಖ್ಯೆ: 5
ವೃಷಭ: ಹಣ ಅಪವ್ಯಯವಾದೀತು ಹುಷಾರು. ಅನಿರೀತ ಲಾಭ. ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ: 9
ಮಿಥುನ: ಪತಿಯಿಂದ ಕಿರಿಕಿರಿ. ಕುಟುಂಬದ ವಾತಾವರಣ ತಿಳಿಗೊಳಿಸಿ. ಮಕ್ಕಳ ಭವಿಷ್ಯದ ನಿರ್ಧಾರಕ್ಕೆ ಬರುವ ಸಮಯ. ಶುಭಸಂಖ್ಯೆ: 2
ಕಟಕ: ಹಲವು ದಿನಗಳ ನಂತರ ಆತ್ಮೀಯರ ಭೇಟಿ. ಮಕ್ಕಳಿಂದ ದುಂದುವೆಚ್ಚ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 7
ಸಿಂಹ: ಫಲಿತಾಂಶದ ಬಗ್ಗೆ ಯೋಚಿಸಬೇಡಿ. ಸೂಕ್ತ ಪರಿಹಾರ ಸಿಕ್ಕೇ ಸಿಗುತ್ತದೆ. ಹಣದ ಅಪವ್ಯಯ ಆಗದಂತೆ ನೋಡಿಕೊಳ್ಳಿ. ಶುಭಸಂಖ್ಯೆ: 2
ಕನ್ಯಾ: ಆತ್ಮೀಯ ಸ್ನೇಹಿತನ ಭೇಟಿ. ಕಚೇರಿಯಲ್ಲಿ ನಿಮ್ಮ ಸತ್ವಪರೀೆ. ಹಿತಶತ್ರುಗಳಿಂದ ದೂರವಿರಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 8
ತುಲಾ :ಅನಗತ್ಯ ವಸ್ತುಗಳ ಖರೀದಿ, ನಷ್ಟ. ಮಕ್ಕಳಿಂದ ಪಿರಿಪಿರಿ. ಕಚೇರಿಯಲ್ಲಿ ಸ್ನೇಹಿತರ ಸಲಹೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7
ವೃಶ್ಚಿಕ: ಸಮಯ ಸಾಧಕರಿಂದ ಅಂತರ ಕಾಯ್ದುಕೊಳ್ಳಿ. ತಾರ್ಕಿಕ ನಡವಳಿಕೆ ಪ್ರಯೋಜನಕ್ಕೆ ಬರುತ್ತದೆ. ಆತ್ಮೀಯರ ವಿಯೋಗ. ಶುಭಸಂಖ್ಯೆ: 3
ಧನುಸ್ಸು: ಶ್ರಮಕ್ಕೆ ಸರಿಯಾದ ಲ ಸಿಕ್ಕು ಸಮಾಧಾನ. ಸಹೋದ್ಯೋಗಿಗಳಿಂದ ಸಮಯೋಚಿತ ಸಲಹೆ. ಸಂಗಾತಿಯೊಂದಿಗೆ ವಿಹಾರ. ಶುಭಸಂಖ್ಯೆ: 7
ಮಕರ: ದೂರದ ಊರಿಗೆ ಪ್ರಯಾಣ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಹಿರಿಯರಿಂದ ವಿಶೇಷ ಸಲಹೆ ದೊರೆಯುವುದು. ಶುಭಸಂಖ್ಯೆ: 5
ಕುಂಭ: ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಿ. ಅನವಶ್ಯಕ ವಿವಾದಗಳಿಂದ ದೂರವಿರಿ. ಕಚೇರಿಯಲ್ಲಿ ಕೆಲಸದೊತ್ತಡ. ಶುಭಸಂಖ್ಯೆ: 8
ಮೀನ: ಧೈರ್ಯದಿಂದ ಕಾರ್ಯಸಾಧನೆ. ಗೃಹ ನಿರ್ಮಾಣಕ್ಕೆ ಚಾಲನೆ. ಕುಟುಂಬದಲ್ಲಿ ಶುಭ ಸಮಾರಂಭ ಸಡಗರ. ಶುಭಸಂಖ್ಯೆ: 6