

ಮೇಷ: ಆರ್ಥಿಕ ಲಾಭ. ಮಿತ್ರರಿಂದ ತೊಂದರೆ. ವಿವಾಹ ಭಾಗ್ಯ ಕೂಡಿಬರಲಿದೆ. ಮಹಿಳೆಯರಿಗೆ ಕಚೇರಿಯಲ್ಲಿ ಒತ್ತಡ. ಶುಭಸಂಖ್ಯೆ: 1
ವೃಷಭ: ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ. ಹಿರಿಯ ವ್ಯಕ್ತಿಗಳ ಮಾರ್ಗದರ್ಶನದಿಂದ ಸಮಸ್ಯೆ ಪರಿಹಾರ. ಅಪಘಾತ ಸಾಧ್ಯತೆ. ಶುಭಸಂಖ್ಯೆ:3
ಮಿಥುನ: ಕಾರ್ಯನಿಮಿತ್ತ ದೂರ ಪ್ರಯಾಣ. ಸಾರ್ವಜನಿಕ ರಂಗದಲ್ಲಿರುವವರಿಗೆ ಗೌರವ. ಉದ್ಯೋಗದಲ್ಲಿ ತರಬೇತಿಗೆ ಅವಕಾಶ. ಶುಭಸಂಖ್ಯೆ: 8
ಕಟಕ: ಗೃಹಾರಂಭಕ್ಕೆ ಸಿದ್ಧತೆ. ಮನೆಯಲ್ಲಿ ಮಗಳ ಮದುವೆಯ ಸಂಭ್ರಮ. ಗುರುಹಿರಿಯರ ಭೇಟಿ. ಸ್ವಂತ ಗ್ರಾಮಕ್ಕೆ ಪ್ರಯಾಣ. ಶುಭಸಂಖ್ಯೆ: 8
ಸಿಂಹ: ಕೆಲಸದ ಒತ್ತಡದೊಂದಿಗೆ ಪ್ರಯಾಣ. ಶಾರೀರಿಕ ಪೀಡೆ ಕಾಡಲಿದೆ. ಕಚೇರಿಯಲ್ಲಿ ಕುಟಿಲತೆಯಿಂದ ಅವಮಾನ. ಆರ್ಥಿಕ ಪ್ರಗತಿ. ಶುಭಸಂಖ್ಯೆ: 2
ಕನ್ಯಾ: ಸ್ವಂತ ಕೆಲಸಗಳಲ್ಲಿ ಯಶಸ್ಸು. ಅದೃಷ್ಟದ ಅನುಭವ ನಿಮ್ಮದಾಗುತ್ತದೆ. ಹೋಟೆಲ್ ವ್ಯಾಪಾರಿಗಳಿಗೆ ಆಕಸ್ಮಿಕ ಧನಲಾಭ. ಶುಭಸಂಖ್ಯೆ: 8
ತುಲಾ: ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ಅತಿ ಆತ್ಮವಿಶ್ವಾಸದಿಂದ ಹಾನಿ. ಧಾರ್ವಿುಕ ಕಾರ್ಯಗಳ ನಿರ್ವಹಣೆ. ಅಧಿಕ ಧನಲಾಭ. ಶುಭಸಂಖ್ಯೆ: 9
ವೃಶ್ಚಿಕ: ಕಾರ್ಯನಿಮಿತ್ತ ಪ್ರವಾಸ. ತಂದೆತಾಯಿಗಳ ಆರೋಗ್ಯದಲ್ಲಿ ವ್ಯತ್ಯಾಸ. ಮಕ್ಕಳ ಭವಿಷ್ಯದ ಚಿಂತೆ. ಹಣಕಾಸಿನ ಮುಗ್ಗಟ್ಟು. ಶುಭಸಂಖ್ಯೆ: 9
ಧನುಸ್ಸು: ವ್ಯಾಪಾರಿಗಳಿಗೆ ಪ್ರತಿಸ್ಪರ್ಧಿಗಳಿಂದ ತೊಂದರೆ. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪ. ನಿವೇಶನ ಖರೀದಿ ಸಾಧ್ಯತೆ. ಶುಭಸಂಖ್ಯೆ:7
ಮಕರ: ಸಜ್ಜನರ ಸಂಪರ್ಕ. ಕೃಷಿಕರಿಗೆ ಖರೀದಿಯಲ್ಲಿ ಮೋಸ. ಕುಟುಂಬದಲ್ಲಿ ಸಮಾರಂಭದ ಸಡಗರ. ಕಚೇರಿಯಲ್ಲಿ ಸಹನೆ ಇರಲಿ. ಶುಭಸಂಖ್ಯೆ: 4
ಕುಂಭ: ಹೊಸ ಯೋಜನೆಯ ಕಾರ್ಯರೂಪ. ಶತ್ರುಗಳ ವಿರುದ್ಧ ಜಯ. ಭೂ ವ್ಯವಹಾರಗಳಲ್ಲಿ ಲಾಭ. ಸಗಟು ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: 5
ಮೀನ: ಹಣಕಾಸಿನ ಪ್ರಗತಿ ಅಷ್ಟಕ್ಕಷ್ಟೆ. ಹೃದಯ ಸಂಬಂಧಿ ರೋಗಗಳ ಉಲ್ಬಣ. ಆಸ್ತಿ ವಿಚಾರದಲ್ಲಿ ಘರ್ಷಣೆ. ಬಂಧುಗಳಲ್ಲಿ ವಿರೋಧ. ಶುಭಸಂಖ್ಯೆ: 1