ಈ ರಾಶಿಯವರಿಗಿಂದು ದೂರದ ವ್ಯಕ್ತಿಯಿಂದ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಸಾಲ ಮಾಡುವ ಸಂದರ್ಭ. ತಾಯಿಯೊಂದಿಗೆ ಶತ್ರುತ್ವ ಒಳ್ಳೆಯದಲ್ಲ. ಬುದ್ಧಿ ಚಾಂಚಲ್ಯ. ಶುಭಸಂಖ್ಯೆ: 1

ವೃಷಭ: ಧನಾಗಮನ. ಭಾವನೆಗೆ ಪೆಟ್ಟು. ಹಿಂದಿನ ತಪ್ಪು ಕಾಡುವುದು. ಕುಟುಂಬದಲ್ಲಿ ವಾಗ್ವಾದ. ದುರ್ವಾರ್ತೆ. ಪ್ರಯಾಣದಲ್ಲಿ ಕಿರಿಕಿರಿ. ಶುಭಸಂಖ್ಯೆ: 9

ಮಿಥುನ: ಆರ್ಥಿಕ ಬೆಳವಣಿಗೆ. ನೆಮ್ಮದಿ ಭಂಗ. ಆಸ್ತಿ ಕಳೆದುಕೊಳ್ಳುವ ಭೀತಿ. ಆರೋಗ್ಯ ಸಮಸ್ಯೆಗಳು. ಸ್ವಯಂಕೃತ ಅಪರಾಧಗಳು. ಶುಭಸಂಖ್ಯೆ: 5

ಕಟಕ: ಅಧಿಕ ಖರ್ಚು. ಸೋಲು. ಗುಪ್ತ ವಿಷಯಗಳಿಂದ ಬೇಸರ. ಬಂಧುಗಳು ದೂರ. ಮಾತಿನಿಂದ ಸಮಸ್ಯೆ. ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ: 2

ಸಿಂಹ: ಪ್ರೀತಿ ಪ್ರೇಮಗಳಿಂದ ಆಘಾತ. ದುಶ್ಚಟದಿಂದ ತೊಂದರೆ. ಗುಪ್ತ ಧನಾಗಮನವಾಗಿ ಸಂತಸ. ದೂರದ ವ್ಯಕ್ತಿಯಿಂದ ಅನುಕೂಲ. ಶುಭಸಂಖ್ಯೆ: 6

ಕನ್ಯಾ: ಉದ್ಯೋಗದಲ್ಲಿ ಪ್ರಶಂಸೆ. ದೂರ ಪ್ರದೇಶದಲ್ಲಿ ಅನುಕೂಲ. ಮಾಟ ಮಂತ್ರ ತಂತ್ರದ ಭೀತಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ತುಲಾ: ಬೇಸರ ಅನುಭವಿಸುವಿರಿ. ಆಸ್ತಿ ಸಮಸ್ಯೆ ಬಗೆಹರಿಯುವುದು. ಅಧಿಕ ಖರ್ಚು. ದೈವನಿಂದನೆ. ಉದ್ಯೋಗ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ: 9

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಕೋರ್ಟ್ ಪೋಲೀಸ್ ಸ್ಟೇಷನ್ ಅಲೆದಾಟ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಅನಿರೀಕ್ಷಿತ ಅವಕಾಶಗಳು. ಶುಭಸಂಖ್ಯೆ: 7

ಧನುಸ್ಸು: ಸಂಗಾತಿಯ ನಡವಳಿಕೆಯಿಂದ ಬೇಸರ. ಪಾಲುದಾರಿಕೆಯಲ್ಲಿ ನಷ್ಟ. ಉದ್ಯೋಗ ಕಳೆದು ೊಳ್ಳುವಿರಿ. ಅನಿರೀಕ್ಷಿತ ನಷ್ಟ, ನಿರಾಸೆ. ಶುಭಸಂಖ್ಯೆ: 3

ಮಕರ: ತೊಂದರೆ ಮತ್ತು ನಷ್ಟ. ಪ್ರಯಾಣದಲ್ಲಿ ಹಿನ್ನಡೆಯಾಗುವುದು. ಸಂಗಾತಿ ಶತ್ರು ಆಗುವ ಸಾಧ್ಯತೆ. ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ: 6

ಕುಂಭ: ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಆಕಸ್ಮಿಕ ಲಾಭ. ದಾಂಪತ್ಯ ಕಿರಿಕಿರಿ. ದೀರ್ಘಕಾಲದ ಸಮಸ್ಯೆಗೆ ಮುಕ್ತಿ. ಶುಭಸಂಖ್ಯೆ: 1

ಮೀನ: ಸಂತಸದ ಕ್ಷಣ. ಬೇಜವಾಬ್ದಾರಿತನ ಬೇಡ. ಪಾಲುದಾರಿಕೆಯಲ್ಲಿ ಹಿನ್ನಡೆ. ಸ್ಥಿರಾಸ್ತಿ ಕಾಪಾಡಿಕೊಳ್ಳಿ. ವಾಹನ ಚಾಲನೆಯಲ್ಲಿ ಜಾಗ್ರತೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net