

ಮೇಷ: ಹೊಸ ವರ್ಷದ ಮೊದಲ ದಿನ ಶುಭ ತರಲಿದೆ. ವ್ಯವಹಾರದಲ್ಲಿ ಅನುಕೂಲ, ಒತ್ತಡ ಅಧಿಕ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 9.
ವೃಷಭ: ದಾಂಪತ್ಯದಲ್ಲಿ ಕಲಹ. ಮಕ್ಕಳಿಂದ ಅನುಕೂಲ. ಆರ್ಥಿಕ ಅಭಿವೃದ್ಧಿ. ಕುಟುಂಬದಿಂದ ಸಹಕಾರ. ಉದ್ಯೋಗದಲ್ಲಿ ಕಿರಿಕಿರಿ. ಶುಭಸಂಖ್ಯೆ: 8
ಮಿಥುನ: ಹಬ್ಬದ ಸಡಗರ. ಅನಿರೀಕ್ಷಿತ ಲಾಭ. ವ್ಯವಹಾರದಲ್ಲಿ ಅನುಕೂಲ. ಸ್ಥಿರಾಸ್ತಿಯಿಂದ ಯೋಗ. ಭವಿಷ್ಯದ ಚಿಂತೆ. ಅಪವಾದ. ಶುಭಸಂಖ್ಯೆ:3
ಕಟಕ: ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಲಾಭ. ಉದ್ಯೋಗದಲ್ಲಿ ಪ್ರಗತಿ. ಅನಾರೋಗ್ಯ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 6
ಸಿಂಹ: ಹೊಸ ವರ್ಷದ ಮೊದಲ ದಿನ ವ್ಯಾಪಾರದಲ್ಲಿ ಲಾಭ ತರಲಿದೆ. ತಾಯಿಯೊಂದಿಗೆ ಮನಸ್ತಾಪ. ಧರ್ಮಕಾರ್ಯ ಆಸಕ್ತಿ.ಶುಭಸಂಖ್ಯೆ: 8
ಕನ್ಯಾ: ಸೋಲಿನ ಭಯ. ಅಧಿಕ ಬೇಸರ. ನಿರಾಸೆ. ವ್ಯಕ್ತಿಗಳಿಂದ ಆಪತ್ತು. ಭಾವನೆಗಳಿಗೆ ಪೆಟ್ಟು. ಉದ್ಯೋಗದಲ್ಲಿ ಸಮಸ್ಯೆ. ಶುಭಸಂಖ್ಯೆ: 7
ತುಲಾ: ಸಂಗಾತಿಯೊಂದಿಗೆ ಮನಸ್ತಾಪ. ಆರ್ಥಿಕ ಬಳಲಿಕೆ. ಮಾತಿನಿಂದ ಕುಟುಂಬದಲ್ಲಿ ಕಲಹ. ಆರ್ಥಿಕ ಸಂಕಷ್ಟ ಕಾಡಬಹುದು. ಶುಭಸಂಖ್ಯೆ: 5
ವೃಶ್ಚಿಕ: ಸ್ವಂತ ಉದ್ಯಮ ಆಲೋಚನೆ. ನೆರೆಹೊರೆಯವರಿಂದ ಕಿರಿಕಿರಿ. ಸೋಮಾರಿತನ. ಅಧಿಕ ಒತ್ತಡ. ಅನಿರೀಕ್ಷಿತ ನಷ್ಟ ಮತ್ತು ಸೋಲು. ಶುಭಸಂಖ್ಯೆ: 4
ಧನುಸ್ಸು: ಆತ್ಮೀಯರೊಂದಿಗೆ ಹಬ್ಬದ ಸಡಗರ. ಉಗುರು ಮತ್ತು ನಾಲಿಗೆಗೆ ಪೆಟ್ಟು. ರಕ್ತ ದೋಷಗಳು. ದಾಂಪತ್ಯದಲ್ಲಿ ಆಲಸ್ಯ. ಶುಭಸಂಖ್ಯೆ: 6
ಮಕರ: ವ್ಯವಹಾರದಲ್ಲಿ ಲಾಭ. ಬಂಧುಗಳಿಂದ ಕಿರಿಕಿರಿ. ಅನಾರೋಗ್ಯ. ಪ್ರಯಾಣ ಮಾಡುವ ಸಂದರ್ಭ, ಸ್ನೇಹಿತರೊಂದಿಗೆ ಮನಸ್ತಾಪ. ಶುಭಸಂಖ್ಯೆ: 2
ಕುಂಭ: ಮಕ್ಕಳಿಂದ ಆರ್ಥಿಕ ಸಹಾಯ. ಪ್ರೀತಿ ಪ್ರೇಮ ಭಾವನೆಗಳಿಗೆ ಮನ್ನಣೆ. ಕಾರ್ಯಜಯ. ಮೋಜು-ಮಸ್ತಿಯಿಂದ ತೊಂದರೆ. ಶುಭಸಂಖ್ಯೆ: 3
ಮೀನ: ಆರ್ಥಿಕ ಸಹಾಯ. ಸ್ನೇಹಿತರಿಂದ ಕಿರಿಕಿರಿ. ಸಂಗಾತಿಯೊಂದಿಗೆ ಕಿರಿಕಿರಿ. ತಾಯಿಯಿಂದ ಸಹಕಾರ. ವಿದ್ಯೆಯಲ್ಲಿ ಆಸಕ್ತಿ. ಶುಭಸಂಖ್ಯೆ: 9