ಈ ರಾಶಿಯವರ ಹಠದಿಂದ ಇಂದು ಮಕ್ಕಳಿಗೆ ತೊಂದರೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಗಟು ವ್ಯಾಪಾರದಲ್ಲಿ ಲಾಭವಿದೆ. ವಿದ್ಯಾರ್ಥಿಗಳ ಬಹಳ ದಿನಗಳ ಮನೋಭಿಲಾಷೆ ಈಡೇರುವುದು. ಹಿರಿಯರ ಅನಾರೋಗ್ಯ. ಶುಭಸಂಖ್ಯೆ: 1

ವೃಷಭ: ಪೂರ್ವ ತಯಾರಿ ಇಲ್ಲದೆ ಮಾಡಿದ ಕೆಲಸದಲ್ಲಿ ಸೋಲು. ಹಣಕಾಸಿನ ವಿಚಾರದಲ್ಲಿ ಬಂಧುಗಳೊಂದಿಗೆ ಮನಸ್ತಾಪ. ಶುಭಸಂಖ್ಯೆ: 6

ಮಿಥುನ: ಕೂಡಿಟ್ಟ ಹಣ ಖರ್ಚಾಗಬಹುದು. ಸಹೋದರರ ಅಸಹಕಾರದಿಂದ ಆಸ್ತಿ ವಿಚಾರದಲ್ಲಿ ವಿವಾದ. ತೋಟಗಾರಿಕೆಯಲ್ಲಿ ಲಾಭ. ಶುಭಸಂಖ್ಯೆ:7

ಕಟಕ: ಮಹಿಳೆಯರಿಗೆ ಅಭರಣ ಲಾಭ. ಸರ್ಕಾರಿ ಕೆಲಸಗಳಲ್ಲಿ ಜಯ. ನ್ಯಾಯಾಲಯದಲ್ಲಿ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿದೆ. ಶುಭಸಂಖ್ಯೆ: 9

ಸಿಂಹ: ಕೆಲಸದಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ದೂರ ಪ್ರಯಾಣದ ಸಾಧ್ಯತೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 4

ಕನ್ಯಾ: ಆಸ್ತಿಗೆ ಸಂಬಂಧಿಸಿದಂತೆ ಸಹೋದರರೊಂದಿಗೆ ಮನಸ್ತಾಪ. ನೌಕರಿಯಲ್ಲಿ ಕೆಲಸಗಾರರ ಅಸಹಕಾರ. ಮನೆಯಲ್ಲಿ ನೆಮ್ಮದಿ. ಶುಭಸಂಖ್ಯೆ: 1

ತುಲಾ: ಖಾಸಗಿ ಉದ್ಯೋಗಿಗಳಿಗೆ ವಿದೇಶ ಪ್ರವಾಸ ಯೋಗ. ದಿನಸಿ ವ್ಯಾಪಾರಿಗಳಿಗೆ ನಷ್ಟ. ಉದ್ಯೋಗ ಪ್ರಾರಂಭಕ್ಕೆ ನಿರ್ಧಾರ. ಶುಭಸಂಖ್ಯೆ: 8

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಪರಿಶ್ರಮಕ್ಕೆ ತಕ್ಕ ಫಲ. ಕುಟುಂಬದ ಜೀವನದಲ್ಲಿ ಸಾರ್ಥಕ್ಯ. ಮಗನ ವಿವಾಹ ಯತ್ನದಲ್ಲಿ ಸಮಾಧಾನ. ಶುಭಸಂಖ್ಯೆ: 6

ಧನುಸ್ಸು: ಅನವಶ್ಯಕ ಖರೀದಿಯಲ್ಲಿ ಧನನಷ್ಟ ಸಾಧ್ಯತೆ. ನೌಕರಿಯಲ್ಲಿ ಸಹೋದ್ಯೋಗಿಗಳಿಂದ ಪ್ರಶಂಸೆ. ಆಸ್ತಿ ವಿವಾದದ ತಾರ್ಕಿಕ ಅಂತ್ಯ. ಶುಭಸಂಖ್ಯೆ: 5

ಮಕರ: ಸಾಲದ ಸಮಸ್ಯೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಕೌಟುಂಬಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಪರದಾಟ. ಶುಭಸಂಖ್ಯೆ: 7

ಕುಂಭ: ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ. ಹಿರಿಯರ ಆಶೀರ್ವಾದ ಸಿಗಲಿದೆ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 9

ಮೀನ: ನಿಮ್ಮ ಹಠದಿಂದ ಮಕ್ಕಳಿಗೆ ತೊಂದರೆ. ಹಿರಿಯ ಸದಸ್ಯರಿಗೆ ಆಘಾತ. ಆತ್ಮೀಯ ಸ್ನೇಹಿತನ ಭೇಟಿ. ಅನಾರೋಗ್ಯ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net