ಈ ರಾಶಿಯವರಿಗಿಂದು ಜನಮನ್ನಣೆ, ಗೌರವ ಪ್ರಾಪ್ತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ನಿರೀಕ್ಷಿತ ಸ್ಥಾನಮಾನ, ಗೌರವ ಪ್ರಾಪ್ತಿ. ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ. ದೂರದ ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 9

ವೃಷಭ: ಉತ್ತಮ ಜನಮನ್ನಣೆ. ಯೋಜನಾಬದ್ಧವಾದ ಕೆಲಸ ಕಾರ್ಯಗಳು ನಡೆದು ಸುಖ ಸಂತೋಷ ವೃದ್ಧಿ. ಮಕ್ಕಳಿಂದ ಸುವಾರ್ತೆ. ಶುಭಸಂಖ್ಯೆ: 1

ಮಿಥುನ: ಕೆಲಸ ಕಾರ್ಯಗಳಲ್ಲಿ ಜನಪ್ರಿಯತೆ, ಗೌರವಾದರ ಪ್ರಾಪ್ತಿ. ಕೀರ್ತಿ ಸಂಪಾದನೆ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿದಾಯಕ ದಿನ. ಶುಭಸಂಖ್ಯೆ: 5

ಕಟಕ: ಅಧ್ಯಯನದಲ್ಲಿ ಹೆಚ್ಚಿದ ಆಸಕ್ತಿ. ದೇವತಾ ಕಾರ್ಯಗಳಲ್ಲಿ ತಲ್ಲೀನತೆ. ಗೃಹದಲ್ಲಿ ಸಂತೋಷದ ವಾತಾವರಣ. ದಾಂಪತ್ಯ ತೃಪ್ತಿಕರ. ಶುಭಸಂಖ್ಯೆ: 2

ಸಿಂಹ: ವ್ಯವಹಾರದಲ್ಲಿ ಜಾಗ್ರತೆ ವಹಿಸುವುದರಿಂದ ಸ್ಥಾನಮಾನ ಪ್ರಾಪ್ತಿ. ಪಾರದರ್ಶಕತೆಗೆ ಆದ್ಯತೆ ನೀಡಿ. ಅನಗತ್ಯ ಚರ್ಚೆಗೆ ಆಸ್ಪದ ಬೇಡ. ಶುಭಸಂಖ್ಯೆ: 7

ಕನ್ಯಾ: ಉತ್ತಮ ಜನರ ಒಡನಾಟ. ದೂರ ಪ್ರಯಾಣ ಸಂಭವ. ಗೃಹೋಪಕರಣ ವಸ್ತುಗಳ ಖರೀದಿ. ಅನಿರೀಕ್ಷಿತವಾಗಿ ಮಿತ್ರರ ಆಗಮನ. ಶುಭಸಂಖ್ಯೆ: 1

ತುಲಾ: ಕೆಲಸ ಕಾರ್ಯಗಳಲ್ಲಿ ಧೈರ್ಯ ಪ್ರದರ್ಶನ. ಸಂಪತ್ತು ಸಮೃದ್ಧಿ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನ. ಜನಮನ್ನಣೆ. ಶುಭಸಂಖ್ಯೆ: 3

ವೃಶ್ಚಿಕ: ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಲಭ್ಯ. ಮೇಲಧಿಕಾರಿಗಳಿಂದ ಪೋ›ತ್ಸಾಹ. ಶುಭಸಂಖ್ಯೆ: 8

ಧನುಸ್ಸು: ನಿರೀಕ್ಷಿತ ಧನಾಗಮ. ಕಾರ್ಯಗಳಲ್ಲಿ ಪ್ರಗತಿ. ಆರೋಗ್ಯ ದಲ್ಲಿ ಸುಧಾರಣೆ. ಪಾಲುದಾರಿಕಾ ವ್ಯವಹಾರಗಳಲ್ಲಿ ಅನಗತ್ಯ ಚರ್ಚೆಬೇಡ. ಶುಭಸಂಖ್ಯೆ: 5

ಮಕರ: ಗುರುಹಿರಿಯರ ಜತೆ ಸಂಭ್ರಮ. ಮಿತ್ರರೊಂದಿಗೆ ಸಮಾಲೋಚನೆ. ದಂಪತಿಗಳಲ್ಲಿ ಪರಸ್ಪರ ಸಹಕಾರ. ಉತ್ತಮ ಧನ ಸಂಪಾದನೆ. ಶುಭಸಂಖ್ಯೆ: 4

ಕುಂಭ: ದೈಹಿಕ ಶ್ರಮ. ಅಧಿಕ ಬುದ್ಧಿವಂತಿಕೆ ಪ್ರದರ್ಶನ. ಜನಾನುರಾಗಿ ವರ್ತನೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಶುಭಸಂಖ್ಯೆ: 6

ಮೀನ: ಧಾರ್ವಿುಕ ಕಾರ್ಯಗಳಲ್ಲಿ ಧನವ್ಯಯ. ಮಕ್ಕಳಿಂದ ಸಂತೋಷ ವೃದ್ದಿ. ಜನಮನ್ನಣೆ, ಗೌರವ ಪ್ರಾಪ್ತಿ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net