ಈ ರಾಶಿಯವರಿಗಿಂದು ಧನಾಗಮನ, ಉತ್ತಮ ಅವಕಾಶದ ಸೂಚನೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಾನಸಿಕ ಕಿರಿಕಿರಿ ಮತ್ತು ಮನಸ್ತಾಪ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಅಸಮಾಧಾನ. ಆಸ್ತಿ ವಿಷಯದಲ್ಲಿ ತಂತ್ರದ ಆತಂಕ. ಶುಭಸಂಖ್ಯೆ: 1

ವೃಷಭ: ಬಂಧು ಬಾಂಧವರಿಂದ ತೊಂದರೆ. ಪೆಟ್ಟು ಮಾಡಿಕೊಳ್ಳುವ ಸಂಭವ. ಪ್ರಯಾಣದಲ್ಲಿ ಎಚ್ಚರಿಕೆ. ಉದ್ಯೋಗ ಬದಲಾವಣೆ. ಶುಭಸಂಖ್ಯೆ: 9

ಮಿಥುನ: ಆರ್ಥಿಕ ಸಂಕಷ್ಟ. ಮಾನಸಿಕ ನೋವು. ಕುಟುಂಬದಲ್ಲಿ ಕಲಹ. ಸ್ತ್ರೀಯರಿಂದ ಅನುಕೂಲ. ಮೋಜು-ಮಸ್ತಿಗಳಿಂದ ತೊಂದರೆ. ಶುಭಸಂಖ್ಯೆ: 5

ಕಟಕ: ಪಾಲುದಾರಿಕೆಯಲ್ಲಿ ಅನುಕೂಲ. ದೃಷ್ಟಿದೋಷ. ಸಂಶಯಾತ್ಮಕ ಮನೋಭಾವ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ಸಿಂಹ: ಅಧಿಕ ಖರ್ಚು ಮತ್ತು ನಷ್ಟ. ಅನಾರೋಗ್ಯ ಸಮಸ್ಯೆ, ಆತಂಕ, ನಿದ್ರಾಭಂಗ ಸಾಧ್ಯತೆ. ಬಂಧು ಬಾಂಧವರೊಂದಿಗೆ ಶತ್ರುತ್ವ. ಶುಭಸಂಖ್ಯೆ: 3

ಕನ್ಯಾ: ಮಕ್ಕಳಿಂದ ಲಾಭ. ಪ್ರೀತಿ-ಪ್ರೇಮದಲ್ಲಿ ಯಶಸ್ಸು ಸಿಗಲಿದೆ. ಮಿತ್ರರಿಂದ ಹಿನ್ನಡೆ. ರಾಜಕಾರಣಿಗಳಿಂದ ನಷ್ಟ ಮತ್ತು ಅವಮಾನ. ಶುಭಸಂಖ್ಯೆ:3

ತುಲಾ: ಉದ್ಯೋಗದಲ್ಲಿ ನಿರಾಸಕ್ತಿ. ತಂತ್ರದ ಭೀತಿ. ನೀರಿನಿಂದ ಸಮಸ್ಯೆಯಿದೆ ಎಚ್ಚರ. ಅಪವಾದ. ಅಧಿಕಾರಿಗಳಿಂದ ನೋವು , ನಿರಾಸೆ. ಶುಭಸಂಖ್ಯೆ: 6

ವೃಶ್ಚಿಕ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರಯಾಣ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಕೈಕಾಲುಗಳಿಗೆ ಪೆಟ್ಟು. ಶುಭಸಂಖ್ಯೆ: 3

ಧನುಸ್ಸು: ಧನಾಗಮನ. ಉತ್ತಮ ಅವಕಾಶದ ಸೂಚನೆ. ಸೋಲು, ಅಪಕೀರ್ತಿ. ಕುಟುಂಬದಲ್ಲಿ ಆತಂಕ. ಆಹಾರ ವ್ಯತ್ಯಾಸದಿಂದ ಸಮಸ್ಯೆ. ಶುಭಸಂಖ್ಯೆ: 6

ಮಕರ: ದಾಂಪತ್ಯದಲ್ಲಿ ಸಮಸ್ಯೆಯಾದೀತು. ಮಕ್ಕಳಿಂದ ಬೇಸರ. ಪ್ರೀತಿ ವಿಷಯಗಳು ಬಯಲು. ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 7

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ. ಗುಪ್ತ ಶತ್ರುಗಳಿಂದ ಮೋಸ. ಅಪವಾದಗಳು, ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಶುಭಸಂಖ್ಯೆ:3

ಮೀನ: ಮಕ್ಕಳ ಜೀವನದಲ್ಲಿ ಏರುಪೇರು. ಸಂತಾನ ಸಮಸ್ಯೆ. ದುಶ್ಚಟಗಳಿಂದ ತೊಂದರೆ. ಸ್ತ್ರೀಯರಿಂದ ಗೌರವಕ್ಕೆ ಧಕ್ಕೆಯಾದೀತು. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net