ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸ್ತ್ರೀಯರಿಂದ ಅನುಕೂಲ

Nitya Bhavisya Vijayavani
Published on

ಮೇಷ: ಧಾರ್ವಿುಕ, ಆಧ್ಯಾತ್ಮಿಕ ಚಿಂತನೆ. ತಂದೆಯಿಂದ ಅನುಕೂಲ. ಉನ್ನತ ವಿದ್ಯಾಭ್ಯಾಸದ ಹಂಬಲ. ಶುಭಕಾರ್ಯಗಳ ಯೋಚನೆ. ಶುಭಸಂಖ್ಯೆ: 5

ವೃಷಭ: ಆಕಸ್ಮಿಕ ಧನಾಗಮನ. ಸ್ವಯಂಕೃತ ಅಪರಾಧದಿಂದ ಸಂಕಷ್ಟ. ಶೀತ ಕಫ ಗುಪ್ತ ವ್ಯಾದಿ. ಸೋಲು ನಷ್ಟ ನಿರಾಸೆಗಳಿಂದ ಅತಿದುಃಖ. ಶುಭಸಂಖ್ಯೆ:9

ಮಿಥುನ: ಪ್ರೇಮದಲ್ಲಿ ಯಶಸ್ಸು. ಭಾವನಾತ್ಮಕ ಚಿಂತನೆ. ದೈಹಿಕ ಅಸಮತೋಲನ. ಪಾಲುದಾರಿಕೆಯಲ್ಲಿ ನಷ್ಟ. ಕುಟುಂಬಸ್ಥರಿಂದ ನೆರವು. ಶುಭಸಂಖ್ಯೆ:1

ಕಟಕ: ತಾಯಿಯ ಆರೋಗ್ಯ ವ್ಯತ್ಯಾಸ. ದಾಂಪತ್ಯದಲ್ಲಿ ಮನಸ್ತಾಪ. ವ್ಯವಹಾರದಲ್ಲಿ ನಷ್ಟ. ವಾಹನದಿಂದ ನಷ್ಟ. ಲಾಭದಲ್ಲಿ ಕುಂಠಿತ. ಶುಭಸಂಖ್ಯೆ:3

ಸಿಂಹ: ಮನೆ ಕಟ್ಟಲು ನೆರವು. ಉದ್ಯೋಗ ಕಳೆದುಕೊಳ್ಳುವ ಭೀತಿ. ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ. ಪತ್ರ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 7

ಕನ್ಯಾ: ಕೋರ್ಟ್ ಕೇಸುಗಳ ಚಿಂತೆ. ಪ್ರಯಾಣದಲ್ಲಿ ಸುಸ್ತು. ಪವಿತ್ರ ಸ್ಥಳ ಭೇಟಿ, ತಾಯಿಯ ಸಹಾಯ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ:3

ತುಲಾ: ವ್ಯವಹಾರದಲ್ಲಿ ಅನುಕೂಲ. ಶುಭಕಾರ್ಯ ಯಶ. ಆಕಸ್ಮಿಕ ಪ್ರಯಾಣ. ಸ್ತ್ರೀಯರಿಂದ ಅನುಕೂಲ. ಪತ್ರ ವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ: 6

ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ. ಸಂಗಾತಿಯಿಂದ ಆರ್ಥಿಕ ಅನುಕೂಲ. ರತ್ನಾಭರಣ ಖರೀದಿ, ಮೋಜು ಮಸ್ತಿಗೆ ಖರ್ಚು. ಶುಭಸಂಖ್ಯೆ: 9

ಧನಸ್ಸು: ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ. ಗೌರವ ಮತ್ತು ಕೀರ್ತಿಯ ಹಂಬಲ. ಅನಾರೋಗ್ಯದಿಂದ ಮುಕ್ತಿ. ಕೋರ್ಟ್ ಕಾರ್ಯದಲ್ಲಿ ಜಯ. ಶುಭಸಂಖ್ಯೆ: 8

ಮಕರ: ಭಾವನಾತ್ಮಕ ಸೋಲು. ಪ್ರೇಮದಲ್ಲಿ ಹಿನ್ನಡೆ. ಅಪಕೀರ್ತಿ, ಅಪವಾದ. ದೂರಪ್ರದೇಶದಲ್ಲಿ ಉದ್ಯೋಗ ಲಾಭ. ಆರ್ಥಿಕ ಚೇತರಿಕೆ. ಶುಭಸಂಖ್ಯೆ:4

ಕುಂಭ: ನಿವೇಶನದ ಯೋಗ, ಲಾಭ. ವಾಹನ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ವ್ರತ ಆಚರಣೆಯ ಆಲೋಚನೆ. ಉದ್ಯೋಗ ಲಾಭ. ಶುಭಸಂಖ್ಯೆ: 7

ಮೀನ: ಉದ್ಯೋಗ ಒತ್ತಡ. ಕೃಷಿ ಉತ್ಪನ್ನಗಳ ವ್ಯವಹಾರದಲ್ಲಿ ಹಿನ್ನಡೆ. ಅಪಮೃತ್ಯು ಭಯ. ಸೋಲಿನ ಚಿಂತೆ. ವಿಕೃತ ಮನಸ್ಥಿತಿ ಬೇಡ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net