ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಉದ್ಯೋಗ ಬದಲಾವಣೆಯಿಂದ ಯಶಸ್ಸು

Nitya Bhavisya Vijayavani
Published on

ಮೇಷ: ಸ್ನೇಹಿತರಿಂದ ಧನಾಗಮನ. ತಂದೆಯಿಂದ ಲಾಭ. ಕೋರ್ಟ್ ಕೇಸ್​ಗಾಗಿ ಅಲೆದಾಟ. ದೂರ ಪ್ರಯಾಣ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 5

ವೃಷಭ: ಮಕ್ಕಳಲ್ಲಿ ಪ್ರಗತಿ. ವಿಶ್ವಾಸ ಭಾವನೆಗಳಿಗೆ ಉತ್ತಮ ಪ್ರತಿಕ್ರಿಯೆ. ಪಾಲುದಾರಿಕೆಯಲ್ಲಿ ಅನುಕೂಲ. ಸಂಗಾತಿಯಿಂದ ಪ್ರೀತಿ-ವಿಶ್ವಾಸ. ಶುಭಸಂಖ್ಯೆ: 9

ಮಿಥುನ: ಧಾರ್ವಿುಕ ಚಿಂತನೆ. ವ್ಯಾಪಾರದಲ್ಲಿ ತೊಂದರೆ. ಸಾಲದ ಸನ್ನಿವೇಶ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಾಟ ಮಂತ್ರ ಭೀತಿ. ಶುಭಸಂಖ್ಯೆ: 2

ಕಟಕ: ದೂರ ಪ್ರಯಾಣ. ಉತ್ತಮ ಅವಕಾಶ, ಶುಭ ಹಾರೈಕೆ ಸಿಗಲಿದೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಅಧಿಕ ತಿರುಗಾಟ ಮತ್ತು ಖರ್ಚು. ಶುಭಸಂಖ್ಯೆ: 2

ಸಿಂಹ: ಮಕ್ಕಳಲ್ಲಿ ಉತ್ತಮ ಪ್ರಗತಿ. ವಿದ್ಯಾಭ್ಯಾಸದಲ್ಲಿ ಅನುಕೂಲ. ವಾಹನ ಲಾಭ. ಧರ್ಮಕಾರ್ಯಗಳಲ್ಲಿ ತೊಡಕು. ಮಾನಸಿಕ ನೋವು. ಶುಭಸಂಖ್ಯೆ: 9

ಕನ್ಯಾ: ತಿರುಗಾಟ. ಉದ್ಯೋಗ ಬದಲಾವಣೆಯಿಂದ ಯಶಸ್ಸು. ಊಹಾಪೋಹದ ಮಾತಿನಿಂದ ತೊಂದರೆ. ಗೃಹ ನಿರ್ವಣಕ್ಕೆ ತಯಾರಿ. ಶುಭಸಂಖ್ಯೆ: 6

ತುಲಾ: ತಂದೆಯಿಂದ ಅನುಕೂಲ. ಅಧಿಕ ಖರ್ಚು. ಆಹಾರ ವ್ಯತ್ಯಾಸದಿಂದ ಸಮಸ್ಯೆ. ಹಿರಿಯರಿಂದ ಪ್ರಶಂಸೆ. ಸಂಕಷ್ಟದಿಂದ ಮುಕ್ತಿ. ಶುಭಸಂಖ್ಯೆ: 9

ವೃಶ್ಚಿಕ: ಹಣ, ಪಿತ್ರಾರ್ಜಿತ ಆಸ್ತಿಯ ತೊಂದರೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಆರೋಗ್ಯ ವ್ಯತ್ಯಾಸ. ಮಕ್ಕಳು ಪೆಟ್ಟು ಮಾಡಿಕೊಂಡಾರು. ಶುಭಸಂಖ್ಯೆ: 2

ಧನಸ್ಸು: ದೈವನಿಂದನೆ ಬೇಡ. ವೈವಾಹಿಕ ಜೀವನದಲ್ಲಿ ವ್ಯತ್ಯಾಸ. ವಿವಾದಗಳಿಗೆ ಸಿಲುಕುವಿರಿ. ಕಲಾವಿದರ ಗೌರವಕ್ಕೆ ಧಕ್ಕೆ. ಆತ್ಮವಂಚನೆ. ಶುಭಸಂಖ್ಯೆ: 8

ಮಕರ: ಲಾಭದ ಪ್ರಮಾಣ ಅಧಿಕ. ಹೊಸ ಉದ್ಯಮಕ್ಕಾಗಿ ಖರ್ಚು. ಆರೋಗ್ಯ ಸಮಸ್ಯೆ. ಪಿತ್ರಾರ್ಜಿತ ಆಸ್ತಿ ಗೊಂದಲ ಬಗೆಹರಿಯುವುದು. ಶುಭಸಂಖ್ಯೆ: 3

ಕುಂಭ: ಉತ್ತಮ ಧನಾಗಮನ. ಮಕ್ಕಳಿಗೆ ಉತ್ತಮ ಯೋಗ. ಆಕಸ್ಮಿಕ ಪ್ರಯಾಣ. ಗೋಚರವಾಗದ ರೋಗಬಾಧೆ. ಆಧ್ಯಾತ್ಮಿಕ ಚಿಂತನೆ. ಶುಭಸಂಖ್ಯೆ: 7

ಮೀನ: ಮಹಿಳಾ ಉದ್ಯೋಗಿಗಳಿಗೆ ಸ್ಥಳ ಬದಲಾವಣೆ. ಸ್ಥಿರಾಸ್ತಿ ಯೋಗ. ಮಕ್ಕಳ ಜೀವನದಲ್ಲಿ ವ್ಯತ್ಯಾಸ. ಅಪಾಯ ಉಂಟಾಗುವ ಭೀತಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net